Date : Thursday, 31-03-2016
ಬೆಂಗಳೂರು : ಇಂದು ರಸಾಯನಶಾಸ್ತ್ರ ಮರು ಪರೀಕ್ಷೆ ಪ್ರಶ್ನೆಪತ್ರಿಕೆಗಳು ಮತ್ತೊಮ್ಮೆ ಸೋರಿಕೆಯಾಗಿರುವುದರ ವಿರುದ್ಧ ಶಿಕ್ಷಣ ಇಲಾಖೆಯು ಪಿಯು ಬೋರ್ಡಿನ 40 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜಂಟಿ ನಿರ್ದೇಶಕ ಕೆ.ಎನ್. ರಂಗನಾಥ್, ಅಧೀಕ್ಷಕರ ಆಪ್ತ ಸಹಾಯಕಿ ಜಯಲಕ್ಷ್ಮಿ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ...
Date : Thursday, 31-03-2016
ಬೆಂಗಳೂರು : ಇಂದು ರಸಾಯನ ಶಾಸ್ತ್ರ ಮರು ಪರೀಕ್ಷೆ ಪ್ರಶ್ನೆಪತ್ರಿಕೆಗಳು ಮತ್ತೊಮ್ಮೆ ಸೋರಿಕೆಯಾಗಿರುವುದರ ವಿರುದ್ಧ ಶಿಕ್ಷಣ ಇಲಾಖೆ ಮತ್ತು ಸರಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಜೆಡಿಎಸ್ ಸದಸ್ಯ ವೈಎಸ್‌ವಿ ದತ್ತಾ ಸರಕರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು,...
Date : Thursday, 31-03-2016
ಬೆಂಗಳೂರು : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪಶ್ನೆಪತ್ರಿಕೆ ಮತ್ತೊಮ್ಮೆ ಸೋರಿಕೆಯಾಗಿದ್ದು, ಇಂದು ನಡೆಯಬೇಕಿದ್ದ ಮರುಪರೀಕ್ಷೆ ರದ್ದುಗೊಂಡಿದೆ. ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಕೈಯಲ್ಲಿ ಬರೆದಿರುವ 30 ಪ್ರಶ್ನೆಗಳು ವ್ಯಾಟ್ಸಾಪ್ ನಲ್ಲಿ ಹರಿದಾಡಿದ್ದು, 3.30 ರ ವೇಳೆಗೆ ಪಿ.ಯು. ಪರೀಕ್ಷಾ ಮಂಡಳಿಗೆ...
Date : Wednesday, 30-03-2016
ಬೆಂಗಳೂರು : ಕಳೆದ ಜನವರಿ 22 ನೇ ತಾರೀಖಿನಿಂದ ಉಡುಪಿ ಜಿಲ್ಲೆಯ ಸಿಆರ್‌ಝಡ್‌ನಿಂದ ಬೊಗಸೆ ಮರಳು ತೆಗೆಯಲು ಅವಕಾಶವಿಲ್ಲ. ಒಳನಾಡು ಮರಳುಗಾರಿಕೆಯ ಹೊಣೆಇರುವ ಲೋಕೋಪಯೋಗಿ ಇಲಾಖೆ ಟೆಂಡರ್ ಹೆಸರಿನಲ್ಲಿ ಮತ್ತೊಂದು ಗೊಂದಲ ಉಂಟು ಮಾಡಿದ್ದು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಂತೂ ಸಂಪೂರ್ಣ ಸ್ಥಗಿತವಾಗಿದೆ. ಮಳೆಗಾಲ ಸನಿಹವಾಗುತ್ತಿದ್ದು...
Date : Wednesday, 30-03-2016
ನವದೆಹಲಿ : ನಿರ್ಮಾಣ ಮಾಡಿದ ಕಟ್ಟವನ್ನು ನೆಲಸಮಗೊಳಿಸುವ ಸಂದರ್ಭ ಅದರಿಂದ ಉಂಟಾಗುವ ತ್ಯಾಜ್ಯ ವಿಲೇವಾರಿಗೆ ಕೇಂದ್ರ ಸರಕಾರ ಹೊಸ ನೀತಿಯೊಂದನ್ನು ಜಾರಿಗೊಳಿಸಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಈ ಹಿಂದೆ ಇಂತಹ ತ್ಯಾಜ್ಯವಿಲೇವಾರಿ ಸಂಬಂಧ ಯಾವೂದೇ ನೀತಿಗಳಲ್ಲಿಲದ ಕಾರಣ ಹೊಸ...
Date : Wednesday, 30-03-2016
ಬೆಂಗಳೂರು : ಮಕ್ಕಳಿಗೆ ಪರೀಕ್ಷೆ ಮತ್ತು ರೈತರಿಗೆ ಬೆಳೆಬೆಳೆಸುವ ಸಮಯ. ಒಂದೆಡೆ ಬಿರುಬಿಸಿಲು. ಇದೆಲ್ಲದರ ನಡುವೆ ನೀರು ಮತ್ತು ವಿದ್ಯುತ್ ದರ ಏರಿಕೆ. ರಾಜ್ಯ ಸರಕಾರಕ್ಕೆ ಸಮರ್ಪಕ ವಿದ್ಯುತ್ ನೀಡುವಂತೆ ಮತ್ತು ನೀರನ್ನು ಪೂರೈಸುವಂತೆ ಜನರು ಅವಲತ್ತು ಕೊಂಡಿದ್ದು, ರಾಜ್ಯದ 137 ಜಿಲ್ಲೆಗಳಲ್ಲಿ...
Date : Tuesday, 29-03-2016
ಬೆಂಗಳೂರು : ಬುಧವಾರದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಈ ಬಾರಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಯಾರೂ ಮೊಬೈಲನ್ನು ಪರೀಕ್ಷಾ ಕೊಠಡಿಗೆ ತೆಗೆದು ಕೊಂಡುಹೋಗುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಸತ್ಯಮೂರ್ತಿ ತಿಳಿಸಿದ್ದಾರೆ. ಇತ್ತಿಚಿಗಷ್ಟೇ ಪಿಯು ರಸಾಯನ ಪ್ರಶ್ನೆ ಬಯಲಾಗಿತ್ತು...
Date : Tuesday, 29-03-2016
ಬೆಂಗಳೂರು : ಎಸಿಬಿ ರಚನೆ ವಿಚಾರ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.ಅಲ್ಲದೇ ಎಸಿಬಿ ಔಚಿತ್ಯವನ್ನು ಪ್ರಶ್ನಿಸಿದೆ. ಈಗಾಗಲೇ ಲೋಕಾಯುಕ್ತ ವಿಭಾಗದಲ್ಲಿ ಪೊಲೀಸ್ ವಿಂಗ್ ಇದ್ದು ಅದಕ್ಕೆ ಪೊಲೀಸ್ ಸಿಬ್ಬಂದಿಗಳ ಕೊರತೆ ಎದುರುಸುತ್ತಿದ್ದು ಅದನ್ನು ಬಗೆಹರಿಸುವ ಬಗ್ಗೆ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈಗ...
Date : Tuesday, 29-03-2016
ಬೆಂಗಳೂರು : ಸರಕಾರದ ವಿರುದ್ಧ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮತ್ತು ಉಪಸಭಾಪತಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಹಿಂದೆ ವಿಧಾನ ಪರಿಷತ್ ನಲ್ಲಿ ಸಭಾಪತಿ ಸರಕಾರಕ್ಕೆ ವಕ್ಫ್ ಆಸ್ತಿ ದುರುಪಯೋಗ ಸಂಬಂಧಿಸಿದಂತೆ ಮಾಣಿಪ್ಪಾಡಿಯವರು ನೀಡಿರುವ ಈ ವರದಿಯನ್ನು ಮಂಡಿಸುವಂತೆ ವಿರೋಧ ಪಕ್ಷಗಳು ಪಟ್ಟುಹಿಡಿದಿದ್ದವು....
Date : Monday, 28-03-2016
ಬೆಂಗಳೂರು : ಸರಕಾರದ ವಿರುದ್ಧ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮತ್ತು ಉಪಸಭಾಪತಿ ಗರಂ ಆಗಿದ್ದಾರೆ. ಸರಕಾರ ಕ್ಕೆ ವಿಧಾನ ಮಂಡಲದಲ್ಲಿ ವಕ್ಫ್ ಆಸ್ತಿ ದುರುಪಯೋಗ ಸಂಬಂಧಿಸಿದಂತೆ ಸರಕಾರಕ್ಕೆ ವರದಿಯನ್ನು ಅನ್ವರ್ ಮಾಣಿಪ್ಪಾಡಿಯವರು ನೀಡಿದ್ದರು. ಈ ವರದಿಯನ್ನು ಮಂಡಿಸಲು ವಿರೋಧ...