Date : Tuesday, 02-05-2017
ಬಳ್ಳಾರಿ: ಏಪ್ರಿಲ್ 16 ರಿಂದ ಏಪ್ರಿಲ್ 30 ರ ವರೆಗೆ ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಪ್ರಾಂತದ ಶಿಕ್ಷಾ ವರ್ಗವನ್ನು ಆಯೋಜಿಸಲಾಗಿತ್ತು. 15 ದಿನಗಳ ಕಾಲ ನಡೆದ ಈ ವರ್ಗವು ಏಪ್ರಿಲ್ 30 ರಂದು ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಂದು ರಾಷ್ಟ್ರ ಸೇವಿಕಾ ಸಮಿತಿಯು...
Date : Friday, 14-04-2017
ಬಳ್ಳಾರಿ : ಪ್ರತಿಯೋರ್ವ ಸ್ತ್ರೀ ತನ್ನ ವಿಕಸಿತ ಸದ್ಗುಣ ಮತ್ತು ಸಂಸ್ಕಾರಯುತ ಶಾರೀರಿಕ, ಮಾನಸಿಕ, ಬೌದ್ಧಿಕ ಶಕ್ತಿಗಳೊಂದಿಗೆ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಏಪ್ರಿಲ್ 16 ರಿಂದ ಏಪ್ರಿಲ್ 30 ರ ವರೆಗೆ ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಪ್ರಾಂತದ...
Date : Tuesday, 04-04-2017
ಬಳ್ಳಾರಿ: ವಿವೇಕ ತೋರಣ ಆಯೋಜಿಸಿರುವ ಬಳ್ಳಾರಿ ರಾಮೋತ್ಸವ ಕಾರ್ಯಕ್ರಮದ 5 ನೇ ದಿನದ ವಿಶೇಷ ಸಂಗೀತ ಮಹೋತ್ಸವದಲ್ಲಿ ಇಂದು ಹರಿದಾಸರ ಕೀರ್ತನೆಗಳನ್ನು ಬೆಂಗಳೂರಿನ ಹುಸೇನ್‌ಸಾಬ್ ಕನಕಗಿರಿಯವರು ಪ್ರಸ್ತುತ ಪಡಿಸಿದರು. ತೀರ ಕಠಿಣ ತಪಸ್ಸಿನಿಂದ ಮಾತ್ರ ದೇವರನ್ನು ಒಲಿಸಿಕೊಳ್ಳುತ್ತೇವೆ ಎಂಬುದು ಸರಿಯಲ್ಲ. ಸರಳವಾದ ಭಕ್ತಿ...
Date : Saturday, 01-04-2017
ಬಳ್ಳಾರಿ: ಹಾಲಿನ ದರ ಏರಿಕೆಯಿಂದ ಹಾಲು ಉತ್ಪಾದಿಸುವ ರೈತರಿಗೆ ಸಹಾಯ ವಾಗುವುದಕ್ಕಿಂತಲೂ ಹೆಚ್ಚು, ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹಾಲಿನ ದರವನ್ನು ರಾಜ್ಯ ಸರ್ಕಾರವು ಹೆಚ್ಚಿಸಿರುವ ಕ್ರಮ...
Date : Monday, 27-03-2017
ಹೊಸಪೇಟೆ: ಒಂದು ಧರ್ಮವು ಮತ್ತೊಂದು ಧರ್ಮವನ್ನು ಸಾಮರಸ್ಯದಿಂದ ಕಾಣುವುದೇ ಮಾನವ ಧರ್ಮ. ಅಂತೆಯೇ ಸೂಫಿಸಂನ ತಳಹದಿಯೂ ಸಾಮರಸ್ಯವೇ ಆಗಿದೆ ಎಂದು ಮಳಖೇಡದ ಸೂಫಿ ಗುರು ಸೈಯದ್ ಶಾ ಮುಸ್ತಫಾ ಖಾದ್ರಿ ಹೇಳಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ ಕನ್ನಡ ವಿವಿ...
Date : Thursday, 23-03-2017
ಬಳ್ಳಾರಿ : ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಮತ್ತು ರೈತರ ಕೃಷಿ ಜೀವನ ಪುನಃಶ್ಚೇತನಗೊಳಿಸುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಮಹಾತ್ಮಗಾಂಧಿ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರು ನಡೆಸಿರುವ ಸರದಿ ಸತ್ಯಾಗ್ರಹವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಳ್ಳಾರಿ...
Date : Wednesday, 22-03-2017
ಹೊಸಪೇಟೆ: ಹಂಪಿಯ ರಥದ ಗಡ್ಡೆಯನ್ನು ದೇವಸ್ಥಾನದ ಆನೆ ಲಕ್ಷ್ಮೀ ಸಹಾಯದಿಂದ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಗೆ ಸಾಗಿಸಲಾಗಿದೆ. ಮುಂಬರುವ ಏಪ್ರಿಲ್ 11 ರಂದು ವಿಶ್ವಪ್ರಸಿದ್ಧ ಹಂಪಿಯಲ್ಲಿ ಬ್ರಹ್ಮರಥೋತ್ಸವ ನಡೆಯಲಿದ್ದು, ರಥ ಬೀದಿಯಲ್ಲಿನ ಶೆಡ್‌ನಿಂದ ರಥವನ್ನು ಹೊರತೆಗೆಯಲಾಗಿತ್ತು. ರಥದ ದುರಸ್ತಿ ಕಾರ್ಯ ಹಾಗೂ ಅವಶ್ಯಕ ಅಲಂಕಾರಕ್ಕೆ...
Date : Thursday, 16-03-2017
ಬಳ್ಳಾರಿ: ದುಶ್ಚಟಗಳ ವಿರುದ್ಧ ಸಮರ ಸಾರಿರುವ ವ್ಯಕ್ತಿಯೋರ್ವ, ಸೈಕಲ್ ಮೇಲೆ ದೇಶವೆಲ್ಲ ಸುತ್ತಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರ ಭಾಗವಾಗಿ ಇದೀಗ ಜಗದ್ವಿಖ್ಯಾತ ಹಂಪಿಗೆ ಆಗಮಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪಂಜಾಬ್ ಮೂಲದ 53 ವರ್ಷದ ಅಮನ್ ದೀಪಸಿಂಗ್ ಎಂಬುವರೇ ಆ ಅಪರೂಪದ ವ್ಯಕ್ತಿ....