News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಗೇಶ್ವರ್ ಅವರ ಲಂಡನ್ ಒಲಿಂಪಿಕ್ ಕಂಚು ಪದಕ ಬೆಳ್ಳಿಗೆ ಅಪ್‌ಗ್ರೇಡ್ ?

ನವದೆಹಲಿ : ಕುಸ್ತಿಪಟು ಯೋಗೇಶ್ವರ್ ದತ್ ಅವರು ಲಂಡನ್ ಒಲಿಂಪಿಕ್ಸ್‌ನಲ್ಲಿ ಗೆದ್ದಕೊಂಡ ಕಂಚಿನ ಪದಕ ಬೆಳ್ಳಿ ಪದಕವಾಗಿ ಅಪ್‌ಗ್ರೇಡ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಯೋಗೇಶ್ವರ್ ಅವರನ್ನು ಸೋಲಿಸಿ ಈ ಒಲಿಂಪಿಕ್‌ನಲ್ಲಿ ಬೆಳ್ಳಿ ಗೆದ್ದಿದ್ದ ರಷ್ಯಾದ ಬೆಸಿಕ್ ಕುಡ್ಕೋವ್...

Read More

ಅ.1ರಿಂದ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಆರಂಭ

ಮುಂಬಯಿ: ಇಂಡಿಯನ್ ಸೂಪರ್ ಲೀಗ್‌ನ ಸೀಸನ್ ೩ ಫುಟ್‌ಬಾಲ್ ಪಂದ್ಯ ಅಕ್ಟೋಬರ್ 1ರಿಂದ ಡಿಸೆಂಬರ್ 18ರ ವರೆಗೆ ನಡೆಯಲಿದೆ. ಇದರ ಉದ್ಘಾಟನಾ ಪಂದ್ಯ ಗುವಾಹಟಿಯಲ್ಲಿ ನಡೆಯಲಿದ್ದು, ಸೆಮಿಫೈನಲ್ ಪಂದ್ಯಗಳ ಸ್ಥಳಗಳು ಸದ್ಯದಲ್ಲೇ ನಿರ್ಧರಿಸಲಾಗುವುದು. ಭಾರತ ಮತ್ತು ವಿದೇಶಗಳಲ್ಲಿ ನಡೆಯಲಿರುವ 61 ಪಂದ್ಯಗಳನ್ನೊಳಗೊಂಡ 79 ದಿನಗಳ...

Read More

ಸರಣಿಶ್ರೇಷ್ಟ ಪ್ರಶಸ್ತಿ: ಸಚಿನ್, ಸೆಹ್ವಾಗ್ ದಾಖಲೆ ಮುರಿದ ಅಶ್ವಿನ್

ನವದೆಹಲಿ: ಭಾರತದ ವಿಶ್ವ ನಂ.1 ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 6ನೇ ಸರಣಿಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದ್ದಾರೆ. ಆಫ್ ಸ್ಪಿನ್ನರ್ ಆಗಿರುವ ಅಶ್ವಿನ್ ಈ ಸಾಧನೆ ಮಾಡುವ ಮೂಲಕ ಮಾಸ್ಟರ್ ಬ್ಲಾಸ್ಟರ್...

Read More

ಸಿಂಧು, ದೀಪಾ, ಸಾಕ್ಷಿಗೆ ಖೇಲ್ ರತ್ನ ಪ್ರಶಸ್ತಿ

ನವದೆಹಲಿ : ಕ್ರೀಡೆಯಲ್ಲಿ ಅತ್ಯದ್ಭುತ ಸಾಧನೆ ತೋರಿದ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಸಲುವಾಗಿ ಪ್ರತಿ ವರ್ಷ ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಸನ್ಮಾನ ಮಾಡಲಾಗುತ್ತದೆ. ಕ್ರೀಡೆ, ಕ್ರೀಡಾ ತರಬೇತಿ, ಜೀವಮಾನದ ಸಾಧನೆ… ಹೀಗೆ ವಿವಿಧ ವಿಭಾಗಗಳ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ....

Read More

ರಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ 10 ರಾಷ್ಟ್ರಗಳು

ರಿಯೋ ಡಿ ಜನೈರೋ: ಏಷ್ಯಾ, ಆಫ್ರಿಕಾ, ಅಮೇರಿಕಾ, ಓಷ್ಯಾನಿಯಾ, ಯುರೋಪ್, ಖಂಡಗಳ 10 ರಾಷ್ಟ್ರಗಳು ಮೊದಲ ಬಾರಿಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜಯದ ಸಿಹಿ ಅನುಭವಿಸಿದ್ದಾರೆ. ಕೆಲವು ರಾಷ್ಟ್ರಗಳಿಗೆ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವುದು ಸಾಮಾನ್ಯವೆನಿಸಿದೆ. ಆದರೆ ರಿಯೋ ೨೦೧೬ರಲ್ಲಿ ಹಲವರು ತಮ್ಮ...

Read More

200 ಮೀ.ನಲ್ಲಿ ಮೂರನೇ ಸ್ವರ್ಣ: ಇತಿಹಾಸ ನಿರ್ಮಿಸಿದ ಬೋಲ್ಟ್

ರಿಯೋ ಡಿ ಜನೈರೋ: ಜಮೈಕಾದ ಓಟಗಾರ ಉಸೇನ್ ಬೋಲ್ಟ್ 200 ಮೀಟರ್ ಓಟದ ಫೈನಲ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ನಿರಂತರವಾಗಿ ಮೂರು ಬಾರಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಮೂರು ಬಾರಿ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್...

Read More

ನರಸಿಂಗ್ ಯಾದವ್ ರಿಯೋ ಒಲಿಂಪಿಕ್ಸ್ ಕನಸು ಭಗ್ನ

ನವದೆಹಲಿ : ಡೋಪಿಂಗ್ ಆರೋಪಕ್ಕೆ ಸಿಲುಕಿರುವ 74 ಕೆಜಿ ವಿಭಾಗದ ಕುಸ್ತಿಪಟು ನರಸಿಂಗ್ ಯಾದವ್ ಅವರ ರಿಯೋ ಒಲಿಂಪಿಕ್ಸ್ 2016 ರಲ್ಲಿ ಭಾಗವಹಿಸುವ ಕನಸು ಭಗ್ನವಾಗಿದೆ. ರಿಯೋ ಡಿ ಜನೈರೋದ ಕೋರ್ಟ್ ಆಫ್ ಆರ್ಬಿಟರೇಷನ್ ಫಾರ್ ಸ್ಫೋರ್ಟ್ (ಸಿಎಎಸ್) ನಿಂದ ಕ್ಲೀನ್‌ಚಿಟ್ ಪಡೆಯಲು ನರಸಿಂಗ್ ವಿಫಲರಾಗಿದ್ದಾರೆ....

Read More

ಖೇಲ್‌ರತ್ನ ಪ್ರಶಸ್ತಿಗೆ ದೀಪಾ ಕರ್ಮಾಕರ್ ಹೆಸರು

ನವದೆಹಲಿ : ರಿಯೋ ಒಲಿಂಪಿಕ್ಸ್ 2016 ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಭಾರತೀಯರ ಹೃದಯ ಗೆದ್ದಿರುವ ದೀಪಾ ಕರ್ಮಾಕರ್ ಅವರ ಹೆಸರು ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಂಡಿದೆ. ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕದಿಂದ ವಂಚಿತರಾದರೂ 23 ವರ್ಷದ ಈ ತ್ರಿಪುರದ ಹುಡುಗಿ ತನ್ನ...

Read More

ಟೆಸ್ಟ್: ನಂ.1 ಸ್ಥಾನ ಅಲಂಕರಿಸಿದ ಭಾರತ

ನವದೆಹಲಿ: ಶ್ರೀಲಂಕಾ ವಿರುದ್ಧ 0-3 ಅಂತರದಿಂದ ಪರಾಭವಗೊಂಡು ಕ್ಲೀನ್ ಸ್ವೀಪ್ ಆಗಿರುವ ಆಸ್ಟ್ರೇಲಿಯಾ ನಂ.1 ಸ್ಥಾನದಿಂದ ಕುಸಿದಿದೆ. ಇದರ ಪರಿಣಾಮ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದೆ. ಎಂಆರ್‌ಎಫ್ ಟೈರ್‍ಸ್ ಐಸಿಸಿ ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ...

Read More

ವಾಂಗ್ ಯಿಹಾನ್ ಮಣಿಸಿ ಸೆಮೀಸ್‌ಗೇರಿದ ಸಿಂಧು

ರಿಯೋ ಡಿ ಜನೈರೋ: ಭಾರತದ ಪಿ.ವಿ. ಸಿಂಧು ರಿಯೋ ಒಲಿಂಪಿಕ್ಸ್ 2016ರ ಬ್ಯಾಡ್ಮಿಂಟನ್‌ನ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅವರು ವಿಶ್ವ ನಂಬರ್ 2 ಶ್ರೇಯಾಂಕಿತೆ ಚೀನಾದ ವಾಂಗ್ ಯಿಹಾನ್ ಅವರನ್ನು 22-20, 21-19 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಸೆಮೀಸ್ ತಲುಪಿದ್ದಾರೆ....

Read More

Recent News

Back To Top