Date : Friday, 30-09-2016
ಢಾಕಾ: ಇಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪರುರುಷರ ನಾಲ್ಕನೇ ಅಂಡರ್-18 ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ರೋಚಕ ಜಯ ಸಾಧಿಸಿದೆ. ಗುರುವಾರ ಪಾಕಿಸ್ಥಾನ ವಿರುದ್ಧ 3-1 ಅಂರತದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ, ಫೈನಲ್‌ನಲ್ಲಿ...
Date : Friday, 30-09-2016
ಢಾಕಾ: ಭಾರತದ ಹಾಕಿ ತಂಡ ಅಂಡರ್-೧೮ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪ್ರತಿಸ್ಪರ್ಧಿ ಪಾಕಿಸ್ಥಾನವನ್ನು ೩-೧ರಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಶಿವರಾಂ ಆನಂದ್ 7ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತ ಮುನ್ನಡೆ ಸಾಧಿಸಿತ್ತು. ಪಂದ್ಯದಲ್ಲಿ ಎಲ್ಲ ರೀತಿಯ ಪ್ರಯೋಗಳನ್ನು ನಡೆಸಿದ ಭಾರತ...
Date : Monday, 26-09-2016
ಕಾನ್ಪುರ್: ಇಲ್ಲಿಯ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ತಂಡವನ್ನು 197 ರನ್‌ಗಳಿಂದ ಮಣಿಸುವ ಮೂಲಕ ತನ್ನ 500ನೇ ಟೆಸ್ಟ್‌ನ್ನು ಸ್ಮರಣೀಯವಾಗಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ೪೩೪ ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್,...
Date : Saturday, 24-09-2016
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಶುಕ್ರವಾರ ಬಿಡುಗಡೆ ಮಾಡಿದ ನೂತನ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆದುಕೊಂಡಿದೆ. ಇದೇ ವೇಳೆ ಬ್ಯಾಂಟಿಂಗ್ ಹೀರೋ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಏಕದಿನ ಶ್ರೇಯಾಂಕದಲ್ಲಿ ಭಾರತ 110 ಅಂಕಗಳೊಂದಿಗೆ...
Date : Thursday, 22-09-2016
ಕಾನ್ಪುರ್: ಭಾರತ ಸೆಪ್ಟೆಂಬರ್ 22ರಂದು ನ್ಯೂಜಿಲ್ಯಾಂಡ್ ವಿರುದ್ಧ 500ನೇ ಟೆಸ್ಟ್ ಪಂದ್ಯ ಆಡಲಿದ್ದು, 500 ಟೆಸ್ಟ್ ಪಂದ್ಯಗಳನ್ನು ಆಡುವ 4ನೇ ತಂಡವಾಗಿ ಹೊರಹೊಮ್ಮಿದೆ. ಈ ಮೂಲಕ ಭಾರತ 500 ಟೆಸ್ಟ್ ಪಂದ್ಯಗಳನ್ನು ಆಡಿದ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ. ಇಂಗ್ಲೆಂಡ್ (976), ಆಸ್ಟ್ರೇಲಿಯ (791) ಹಾಗೂ...
Date : Monday, 19-09-2016
ಮುಂಬಯಿ: ಭಾರತ ತಂಡದ 500ನೇ ಟೆಸ್ಟ್ ಪಂದ್ಯವನ್ನು ಗುರುತಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಭಿಮಾನಿಗಳಿಗಾಗಿ ‘ಡ್ರೀಮ್ ಟೀಂ ಯೋಜನೆಯನ್ನು ಬಿಡುಗಡೆ ಮಾಡಿದೆ. ಆತಿಥೇಯ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೆ.22ರಂದು ಭಾರತ ತನ್ನ 500ನೇ ಟೆಸ್ಟ್ ಪಂದ್ಯ ಆಡಲಿದೆ. ಈ...
Date : Friday, 16-09-2016
ಮುಂಬಯಿ: ಭಾರತ ಆಡಲಿರುವ 500ನೇ ಟೆಸ್ಟ್ ಪಂದ್ಯದ ವೇಳೆ ಆಗಮಿಸುವಂತೆ ಬಿಸಿಸಿಐ ಮಾಜಿ ನಾಯಕರನ್ನು ಆಹ್ವಾನಿಸಿದೆ. ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಸೆಪ್ಟೆಂಬರ್ 22ರಂದು ಕಾನ್ಪುರದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ಭಾರತದ 500ನೇ ಟೆಸ್ಟ್ ಪಂದ್ಯ ಆಗಿರಲಿದೆ. ಈ ಪಂದ್ಯವನ್ನು ಗುರುತಿಸಲು ಟಾಸ್‌ಗಾಗಿ...
Date : Wednesday, 14-09-2016
ರಿಯೋ ಡಿ ಜನೈರೋ: ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2016ರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ದೇವೇಂದ್ರ ಜಝಾರಿಯಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಪುರುಷರ ಜಾವೆಲಿನ್ ಎಸೆತದ ಎಫ್-46 ವಿಭಾಗದ ಫೈನಲ್‌ನಲ್ಲಿ 63.97 ಮೀಟರ್ ಎಸೆಯುವ ಮೂಲಕ ಅವರು...
Date : Monday, 12-09-2016
ನವದೆಹಲಿ: ರಿಯೋ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW)ನ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಮಹಿಳೆಯರ 58 ಕೆ.ಜಿ. ವ್ರೆಸ್ಲಿಂಗ್ ವಿಭಾಗದಲ್ಲಿ 4ನೇ ಸ್ಥಾನ ಅಲಂಕರಿಸುವ ಮೂಲಕ ಜೀವನಶ್ರೇಷ್ಟ ಸಾಧನೆ ಮಾಡಿದ್ದಾರೆ. ಸಾಕ್ಷಿ ಮಲಿಕ್ ಅವರು...
Date : Wednesday, 07-09-2016
ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯೂಎಫ್‌ಐ) ಕುಸ್ತಿಪಟು, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಸುಶೀಲ್ ಕುಮಾರ್ ಅಲ್ಲದೇ ಆತನ ಕೋಚ್ ಯಶ್ವೀರ್ ಸಿಂಗ್, ಕುಸ್ತಿಪಟು ಅಲ್ಕಾ ತೋಮರ್ ಹೆಸರನ್ನೂ ಡಬ್ಲ್ಯೂಎಫ್‌ಐ...