Date : Tuesday, 16-08-2016
ರಿಯೋ ಡಿ ಜನೈರೋ: ಭಾರತದ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ರಿಯೋ ಒಲಿಂಪಿಕ್ಸ್‌ನ ಮಹಿಳೆಯರ ಮತ್ತು ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ತಲುಪುವ ಮೂಲಕ ಭಾರತದ ಪದಕ ಗೆಲ್ಲುವ ಬೇಟೆಯನ್ನು ಮುಂದುವರೆಸಿದ್ದಾರೆ. ಹೈದರಾಬಾದ್‌ನ ಆಟಗಾರ್ತಿ ಪಿ.ವಿ.ಸಿಂಧು ಚೈನೀಸ್...
Date : Saturday, 13-08-2016
ರಿಯೋ ಡಿ ಜನೈರೋ: ಬರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಬ್ರಿಟನ್‌ನ ಆಚಿಡಿ ಮರ್ರೆ- ಹೋಥರ್ ವ್ಯಾಟಸನ್ ಅವರನ್ನು ಮಣಿಸುವ ಮೂಲಕ ರಿಯೋ ಒಲಿಪಿಕ್ಸ್ 2016ರ ಮಿಶ್ರ ಡಬಲ್ಸ್ ಸೆಮಿಫೈನಲ್ ಪ್ರವೇಶಸಿದ್ದಾರೆ. ಅರಂಭದಲ್ಲಿ 0-2ರಿಂದ ಹಿನ್ನಡೆ ಕಂಡಿದ್ದ ಭಾರತೀಯ...
Date : Tuesday, 09-08-2016
ರಿಯೋ: ಇಲ್ಲಿಯ ಡಿಯೋಡೊರೊ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ರಗ್ಬಿ ಉದ್ಘಾಟನಾ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಮಹಿಳೆಯರ ರಗ್ಬಿ ಸೆವೆನ್ಸ್ ತಂಡ ನೆರೆಯ ನ್ಯೂಜಿಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದ ಮೊದಲ ಒಲಿಂಪಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಸ್ಟ್ರೇಲಿಯಾ ತಂಡ...
Date : Monday, 08-08-2016
ರಿಯೋ : ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ 8 ನೇ ಸ್ಥಾನ ಪಡೆಯುವ ಮೂಲಕ ಫೈನಲ್ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ತ್ರಿಪುರಾದವರಾದ...
Date : Saturday, 06-08-2016
ರಿಯೋ: ರಿಯೋ ಒಲಿಂಪಿಕ್ಸ್‌ನ ಒಂದೇ ವಿಭಾಗದಲ್ಲಿ (ಶೂಟಿಂಗ್) ಜಾರ್ಜಿಯಾದ ತಾಯಿ ಮತ್ತು ಮಗನ ಜೋಡಿ ಸ್ಪರ್ಧಿಸುವ ಮುಲಕ ಮೊದಲ ಬಾರಿ ಇತಿಹಾಸ ಬರೆಯಲಿದ್ದಾರೆ. ಮೂರು ಬಾರಿ ಒಲಿಂಪಿಕ್ ಪದಕ ವಿಜೇತೆ ನಿನೊ ಸಲುವೆಜ್ (47) ಮತ್ತು ಆಕೆಯ ಪುತ್ರ ಸೊನಿ ಮಶವಾರಿಯಾನಿ...
Date : Tuesday, 02-08-2016
ನವದೆಹಲಿ : ಡೋಪಿಂಗ್ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಭಾರತೀಯ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರಿಗೆ ಕ್ಲೀನ್ ಚಿಟ್ ದೊರೆತಿದೆ. ಡೋಪಿಂಗ್ ಆರೋಪಕ್ಕೆ ಒಳಗಾಗಿದ್ದ ಅವರು ರಿಯೋ ಒಲಿಂಪಿಕ್ಸ್‌ನಿಂದ ಹೊರಗುಳಿಯುವ ಸಾಧ್ಯತೆ ಇತ್ತು. ಆದರೀಗ ನ್ಯಾಷನಲ್ ಆಯಂಟಿ ಡೋಪಿಂಗ್ ಏಜೆನ್ಸಿಯ ಶಿಸ್ತು ಪಾಲನಾ...
Date : Saturday, 16-07-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಬೇಟಿ ಬಚಾವೋ ಬೇಟಿ ಪಡಾವೋ ಹಾಗೂ ಸ್ವಚ್ಛ ಭಾರತ ಯೋಜನೆಗಳಿಗೆ ನಿಧಿ ಸಂಗ್ರಹಣೆಗಾಗಿ ಬಾಲಿವುಡ್ ಸೆಲೆಬ್ರಿಟಿ ಮತ್ತು ಸಂಸದರ ನಡುವೆ ಚಾರಿಟಿ ಫುಟ್ಬಾಲ್ ಪಂದ್ಯವನ್ನು ಜುಲೈ 24 ರಂದು ದೆಹಲಿಯ ಜವಾಹರ್ಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಯೋಗಗುರು ಬಾಬಾ...
Date : Friday, 15-07-2016
ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನವನ್ನು ವೀಕ್ಷಿಸಲು ದೆಹಲಿಯಲ್ಲಿ ಬಿಗ್ ಸ್ಕ್ರೀನ್‌ಗಳನ್ನು ಅಳವಡಿಸಲಾಗುವುದು ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ದಾರೆ. ಬಿಗ್ ಸ್ಕ್ರೀನ್‌ಗಳಲ್ಲಿ ಕ್ರೀಡಾಪಟುಗಳ ಪ್ರದರ್ಶನ ನೋಡುವಂತೆ ಮಾಡುವ ಉದ್ದೇಶದಿಂದ ದೆಹಲಿಯ ಕೆಲ ಪ್ರದೇಶಗಳಲ್ಲಿ ದೊಡ್ಡ ಸ್ಕ್ರೀನ್‌ಗಳನ್ನು ಅಳವಡಿಸಲಾಗುವುದು ಎಂದು ಗೋಯಲ್ ಹೇಳಿದ್ದಾರೆ. ಈ...
Date : Thursday, 14-07-2016
ಹೈದರಾಬಾದ್ : ಭಾರತ ಕಂಡ ಶ್ರೇಷ್ಠ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಆತ್ಮಚರಿತ್ರೆ ‘Ace Against Odds’ ಎಂಬ ಪುಸ್ತಕವನ್ನು ಬಾಲಿವುಡ್ ನಟ ಶಾರುಖ್ ಖಾನ್ ಹೈದರಾಬಾದ್‌ನಲ್ಲಿ ಬಿಡುಗಡೆಗೊಳಿಸಿದರು. ಈ ವೇಳೆ ಸಾನಿಯರನ್ನು ರ್ಯಾಕೆಟ್‌ನ ರಾಣಿ ಎಂದು ಬಣ್ಣಿಸಿದ ಶಾರುಖ್ ದೇಶವನ್ನು...
Date : Tuesday, 12-07-2016
ನವದೆಹಲಿ: ರಿಯೋ ಒಲಿಂಪಿಕ್ಸ್‌ಗೆ ತೆರಳುವ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡವನ್ನು ಹಾಕಿ ಇಂಡಿಯಾ ಅಧ್ಯಕ್ಷ ನರಿಂದರ್ ಬಾತ್ರಾ ಮಂಗಳವಾರ ಪ್ರಕಟಿಸಿದ್ದಾರೆ. ಒಂದು ಪ್ರಮುಖ ಬದಲಾವಣೆಯಂತೆ ಪುರುಷರ ತಂಡದ ನಾಯಕ ಸರ್ದಾರ್ ಸಿಂಗ್ ಬದಲು ಪಿ.ಆರ್. ಶ್ರೀಜೇಷ್ ಹಾಗೂ ಮಹಿಳಾ...