Date : Saturday, 26-11-2016
ನದೆಹಲಿ: ಇತ್ತೀಚೆಗೆ ನಡೆದ ಚೀನಾ ಓಪನ್ ಸೀರಿಸ್ ಪ್ರಶಸ್ತಿ ಗೆದ್ದಿಕೊಂಡಿರುವ ಭಾರತದ ಶಟ್ಲರ್ ಪಿ.ವಿ. ಸಿಂಧು, ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕದಲ್ಲಿ ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂಧು, ಎರಡು ಸ್ಥಾನ ಮೇಲೇರಿ...
Date : Monday, 21-11-2016
ವಿಶಾಖಪಟ್ಟಣ: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಟೆಸ್ಟ್‌ಗಳ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 246 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 405 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ ಕೇವಲ 158 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. 5ನೇ ದಿನ...
Date : Monday, 07-11-2016
ನವದೆಹಲಿ: ಭಾರತೀಯ ಕುಸ್ತಿಪಟುಗಳು ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ 8 ಚಿನ್ನ ಮತ್ತು 8 ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ರಿಯೋ ಒಲಿಂಪಿಕ್ ವಿಜೇತ ಸಂದೀಪ್ ತೋಮರ್, ಅಮಿತ್ ಧಾನ್‌ಕರ್ ಹಾಗೂ ಸತ್ಯವರ್ತ ಕಾಡಿಯಾನ್ ಅವರು ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸಂದೀಪ್ ಅವರು...
Date : Friday, 04-11-2016
ನವದೆಹಲಿ : ವಿಶ್ವಕಪ್ ಕಬಡ್ಡಿ ಪಂದ್ಯಾಟ ಗೆದ್ದ ಭಾರತ ಕಬಡ್ಡಿ ತಂಡದ ಆಟಗಾರರಿಗೆ ತಲಾ 10 ಲಕ್ಷ ಬಹುಮಾನವನ್ನು ಸರ್ಕಾರದ ವತಿಯಿಂದ ನೀಡುವುದಾಗಿ ಕೇಂದ್ರ ಕೀಡಾ ಸಚಿವ ವಿಜಯ್ ಗೋಯೆಲ್ ತಿಳಿಸಿದ್ದಾರೆ. ಅಹಮದಾಬಾದ್ನಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಟ್ರೋಫಿ...
Date : Friday, 04-11-2016
ಜಾರ್ಜಿಯಾ: ಬಾಟುಮಿಯ ಜಾರ್ಜಿಯಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಕ್ಯಾಡೆಟ್ಸ್ ಚೆಸ್ ಚಾಂಪಿನ್‌ಶಿಪ್‌ನಲ್ಲಿ ಭಾರತ ೪ ಪದಕಗಳನ್ನು ಗೆದ್ದುಕೊಂಡಿದೆ. 12 ವರ್ಷದ ಮೃದುಲ್ ತೀವ್ರ ಪೈಪೋಟಿ ನೀಡುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದಲ್ಲದೇ 10 ವರ್ಷದ ದಿವ್ಯಾ ದೇಶ್‌ಮುಖ್ ಚೀನಾದ ಕೈಯು ನಿಂಗ್ ವಿರುದ್ಧ...
Date : Wednesday, 02-11-2016
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಗಾಯದಿಂದ ಚೇತರಿಸಿಕೊಂಡಿಲ್ಲ. ಇನ್ನು ಗೌತಮ್ ಗಂಭೀರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ದೊಡ್ಡ...
Date : Tuesday, 01-11-2016
ಮುಂಬಯಿ: ಐಸಿಸಿ ವಿಶ್ವ ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಪ್ರಥಮ ಸ್ಥಾನ ಕಾಯ್ದುಕೊಂಡರೆ, ಬೌಲರ್‌ಗಳ ಪಟ್ಟಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಮೊದಲ ಸ್ಥಾನದಲ್ಲಿದ್ದಾರೆ. ಭಾರತ ತಂಡ 115 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, 111 ಅಂಕಗಳೊಂದಿಗೆ ಪಾಕಿಸ್ಥಾನ ಎರಡನೇ ಸ್ಥಾನ, 108 ಅಂಕಗಳೊಂದಿಗೆ...
Date : Thursday, 20-10-2016
ಬೆಂಗಳೂರು: ಇಲ್ಲಿಯ ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎಷ್ಯನ್ ಫುಟ್ಬಾಲ್ (ಎಫ್‌ಸಿ) ಕಪ್ ಫುಟ್ಬಾಲ್‌ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ (ಬಿಎಫ್‌ಸಿ) 3-1 ಗೋಲುಗಳಿಂದ ಹಾಲಿ ಚಾಂಪಿಯನ್ ಮಲೇಷ್ಯಾದ ಜೋಹರ್ ದಾರುಲ್ ತಜೀಮ್(ಜೆಡಿಟಿ) ತಂಡವನ್ನು ಸೋಲಿಸಿದೆ. ಇದರೊಂದಿಗೆ...
Date : Tuesday, 18-10-2016
ಹೈದರಾಬಾದ್: ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಅಥ್ಲೀಟ್ಸ್ ಕಮಿಷನ್‌ನ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಸೈನಾ ನೆಹ್ವಾಲ್ ಈ ಕುರಿತು ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ರಿಯೋ ಒಲಿಂಪಿಕ್ಸ್ ೨೦೧೬ರ ವೇಳೆ ಐಒಸಿ...
Date : Thursday, 06-10-2016
ಖ್ಯಾಂಟಿ ಮ್ಯಾನ್ಸಿಕ್: ರಷ್ಯಾದ ಖ್ಯಾಂಟಿ ಮ್ಯಾನ್ಸಿಕ್‌ನಲ್ಲಿ ನಡೆದ ವಿಶ್ವ ಯುವ ಚೆಸ್ ಚಾಂಪಿಯ್‌ಶಿಪ್‌ನಲ್ಲಿ ಭಾರತದ ಅಕಾಂಕ್ಷಾ ಹಂಗವನೆ U-16 ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 11 ಪಂದ್ಯಗಳಿಂದ 9 ಅಂಕಗಳನ್ನು ಪಡೆದಿರುವ ಅಕಾಂಕ್ಷಾ, ಫೈನಲ್‌ನಲ್ಲಿ ಪೊಲ್ಯಾಂಡ್‌ನ ಅಲಿಕಾ ಸ್ಲಿವಿಕಾ ವಿರುದ್ಧ ಜಯ ಸಾಧಿಸಿದ್ದಾರೆ. ಇರಾನ್‌ನ...