Date : Monday, 20-02-2017
ಬೆಂಗಳೂರು: ಐಪಿಎಲ್ 2017ರ ಆಟಗಾರರ ಹರಾಜು ಈಗಾಗಲೇ ಆರಂಭಗೊಂಡಿದ್ದು, 356 ಆಟಗಾರರು ಹರಾಜಿಗೆ ಒಡ್ಡಿಕೊಂಡಿದ್ದಾರೆ. ಭಾರತದ ಹೆಚ್ಚಿನ ಆಟಗಾರರು ಈ ಪಟ್ಟಿಯಲ್ಲಿ ಹೆಚ್ಚಿನ ಬೆಲೆಗೆ ಹರಾಜಾಗುವ ಸಾಧ್ಯತೆಗಳು ಕಡಿಮೆ ಇದ್ದರೂ ವೇಗದ ಬೌಲರ್ ಇರ್ಫಾನ್ ಪಠಾಣ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿದೇಶಿ...
Date : Saturday, 18-02-2017
ಮುಂಬಯಿ: ಭಾರತ ಮತ್ತು ಪಾಕಿಸ್ಥಾನದ ನಡುವಿನ ರಾಜಕೀಯ ಸಮಸ್ಯೆಗಳ ನಡುವೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಾಂಗ್ಲಾದೇಶದಲ್ಲಿ ಏಷ್ಯನ್ ಕ್ರಿಕೆಟ್ ಕಮಿಟಿ (ಎಸಿಸಿ) ಅಡಿಯಲ್ಲಿ ಮಾ.15ರಿಂದ 26ರ ವರಗೆ ನಡೆಯಲಿರುವ ಎಮರ್ಜಿಂಗ್ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ಥಾನ ಕ್ರಿಕೆಟ್ ತಂಡಗಳು ಮುಖಾಮುಖಿ ಆಗಲಿವೆ. 23 ವರ್ಷದೊಳಗಿನ...
Date : Thursday, 16-02-2017
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-2017ರ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಎಪ್ರಿಲ್ 3ರಿಂದ ಮೇ 21ರ ವರೆಗೆ ನಡೆಯಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವೇಳಾಪಟ್ಟಿಯನ್ನು ಬುಧವಾರ ಐಪಿಎಲ್-2017ರ ಋತುವಿನ ವೇಳಾಪಟ್ಟಿಯನ್ನು ಘೋಷಿಸಿದ್ದು, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ...
Date : Friday, 10-02-2017
ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸತತ ಮೂರು ಸರಣಿಗಳಲ್ಲಿ 4 ದ್ವಿಶತಕ ಬಾರಿಸಿ ವಿಶ್ವದದಾಖಲೆ ನಿರ್ಮಿಸಿರುವ ವಿರಾಟ್ ಕೊಹ್ಲಿ, ಸತತ 3 ಸರಣಿಗಳಲ್ಲಿ 3 ದ್ವಿಶತಕ ಬಾರಿಸಿದ...
Date : Friday, 13-01-2017
ನವದೆಹಲಿ: ಭಾರತದ ಮಾಜಿ ವಿಶ್ವ ಚಾಂಪಿಯನ್ ಲೈಶ್ರಾಮ್ ಸರಿತಾ ಇಂಫಾಲ್‌ನಲ್ಲಿ ಜ.29ರಂದು ಇಂಡಿಯನ್ ಬಾಕ್ಸರ್‍ಸ್ ಕೌನಸಿಲ್‌ನಲ್ಲಿ ನಡೆಯಲಿರುವ ಫೈಟ್ ನೈಟ್‌ನಲ್ಲಿ ಹಂಗೇರಿಯ ಸೋಫಿಯಾ ಬೇಡೋ ವಿರುದ್ಧ ತಮ್ಮ ಚೊಚ್ಚಲ ವೃತ್ತಿಪರ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ...
Date : Wednesday, 11-01-2017
ನವದೆಹಲಿ: ಭಾರತೀಯ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೆಶ್ ಅಂತಾರಾಷ್ಟೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಅಥ್ಲೀಟ್‌ಗಳ ಸಮಿತಿ ಸದಸ್ಯರ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಎಫ್‌ಐಎಚ್ ಅಥ್ಲೀಟ್‌ಗಳ ಸಮಿತಿ ೮ ಮಂದಿ ಹಾಲಿ ಹಾಗೂ ಮಾಜಿ ಹಾಕಿ ಆಟಗಾರರನ್ನು ಒಳಗೊಂಡಿದ್ದು, ಎಫ್‌ಐಎಚ್ ಹಾಗೂ...
Date : Thursday, 05-01-2017
ಸಿಲಿಗುರಿ: ಇಲ್ಲಿಯ ಕಂಚನಜುಂಗ ಸ್ಟೇಡಿಯಂನಲ್ಲಿ ನಡೆದ ಎಸ್‌ಎಫ್‌ಎಫ್ ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳೆಯರ ತಂಡ ಬಾಂಗ್ಲಾದೇಶವನ್ನು 3-1ರಿಂದ ಮಣಿಸಿ ಸತತ ೪ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಜಯದೊಂದಿಗೆ ಭಾರತ ತಂಡ ತಾನಾಡಿದ 19 ಪಂದ್ಯಗಳಲ್ಲಿ 18ನ್ನು ಗೆದ್ದು ಒಂದರಲ್ಲಿ...
Date : Saturday, 24-12-2016
ಕೊಲೊಂಬೊ: ಇಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂಡರ್-19 ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಭಾರತ 34 ರನ್‌ಗಳಿಂದ ಜಯಶಾಲಿಯಾಗಿ ಏಷ್ಯಾ ಕಪ್‌ನ್ನು ತನ್ನದಾಗಿಸಿಕೊಂಡಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಟಾಸ್ ಗೆಲ್ಲುವ ಮೂಲಕ ಬ್ಯಾಟಿಂಗ್‌ನ್ನು...
Date : Wednesday, 14-12-2016
ಬೆಂಗಳೂರು: ಭಾರತದ ಖ್ಯಾತ ಸ್ಕೂಕರ್ ಆಟಗಾರ ಪಂಕಜ್ ಅಡ್ವಾಣಿ ಇಲ್ಲಿ ನಡೆದ ಬಿಲಿಯರ್ಡ್ಸ್ ಫೈನಲ್ (150-Up format) ಪಂದ್ಯದಲ್ಲಿ ಸಿಂಗಾಪುರದ ಪೀಟರ್ ಗಿಕ್ಕ್ರಿಸ್ಟ್ ಅವರನ್ನು ಸೋಲಿಸುವ ಮೂಲಕ ತಮ್ಮ 11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮ್ಯಾನ್ಮಾರ್‌ನ ಆಂಗ್ ಹೇ...
Date : Tuesday, 29-11-2016
ಬ್ಯಾಂಗ್ಕಾಕ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರಮ್‌ಪ್ರೀತ್ ಕೌರ್ ಅವರ ಆಲ್‌ರೌಂಡ್ ಪ್ರದರ್ಶನದಿಂದ ಭಾರತ ತಂಡ ಪಾಕಿಸ್ಥಾನದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮಹಿಳೆಯರ ಏಷ್ಯಾ ಕಪ್ T20 ಟೂರ್ನಿಯಲ್ಲಿ ತಾನಾಡಿದ ಎಲ್ಲ ಪಂದ್ಯಗಳನ್ನು ಗೆದ್ದ ಏಕೈಕ ತಂಡವಾಗಿದೆ....