Date : Monday, 03-08-2015
ಮುಂಬಯಿ: ಮೂರು ವರ್ಷಗಳ ಹಿಂದೆ ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಅವರ ಮೇಲೆ ವಿಧಿಸಲಾಗಿದ್ದ ವಾಂಖೆಡೆ ಪ್ರವೇಶ ನಿಷೇಧವನ್ನು ಇದೀಗ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ ಹಿಂಪಡೆದಿದೆ ಎಂದು ಉಪಾಧ್ಯಕ್ಷ ಆಶಿಷ್ ಸೆಲ್ಹಾರ್ ತಿಳಿಸಿದ್ದಾರೆ. ಕೋಲ್ಕತಾ ನೈಟ್ ರೈಡರ್‍ಸ್ (ಕೆಕೆಆರ್) ತಂಡದ...
Date : Friday, 31-07-2015
ವಾಷಿಂಗ್ಟನ್: ಸಿಖ್ ಆಟಗಾರರಿಗೆ ಟರ್ಬಲ್ ಧರಿಸಿ ಆಡಲು ಅನುವು ಮಾಡಿಕೊಡಬೇಕೆಂದು ಅಮೆರಿಕಾದ 39 ಸಂಸದರು ಇಂಟರ್‌ನ್ಯಾಷನಲ್ ಬಾಸ್ಕೆಟ್‌ಬಾಲ್ ಫೆಡರೇಶನ್‌ನನ್ನು ಕೇಳಿಕೊಂಡಿದ್ದಾರೆ. ಸಿಖ್ ಸೇರಿದಂತೆ ಇತರ ಆಟಗಾರರಿಗೆ ತಮ್ಮ ನಂಬಿಕೆಗಳ ವಸ್ತುಗಳನ್ನು ಧರಿಸಲು ಅನುಮತಿ ನೀಡಬೇಕು ಎಂದು ಭಾರತೀಯ ಮೂಲದ ಸಂಸದ ಅಮಿ...
Date : Friday, 31-07-2015
ಕೊಪೆನಹಜೆನ್: ಭಾರತದ ಆರ್ಚರಿ ಕ್ರೀಡಾಪಟು ಮಂಗಲ್ ಸಿಂಗ್ ಚಂಪಿಯ ಅವರು ಮುಂಬರುವ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಗುರುವಾರ ನಡೆದ ಆರ್ಚರಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕವಾಗಿ ಆಟ ಪ್ರದರ್ಶಿಸಿದ ಮಂಗಲ್ ಸಿಂಗ್ ಕ್ವಾಟರ್ ಫೈನಲ್‌ಗೆ ಎಂಟ್ರಿ ಕೊಡುವ ಮೂಲಕ 2016ರ...
Date : Monday, 27-07-2015
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾವು ಮೋದಲ ಬಾರಿಗೆ ಸುದೀರ್ಘ ಕಾಲದ ಭಾರತ ಪ್ರವಾಸ ಕೈಗೊಳ್ಳಲಿದೆ ಎಂದು ಕ್ರಿಕೆಟ್ ಸೌಥ್ ಆಪ್ರಿಕಾ ತಿಳಿಸಿದೆ. ದಕ್ಷಿಣ ಆಫ್ರಿಕಾವು 4 ಟೆಸ್ಟ್, 5 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದ್ದು, ಅ.2ರಿಂದ ಡಿ.7ರ ವರೆಗೆ ಪಂದ್ಯಗಳು ನಡೆಯಲಿವೆ....
Date : Monday, 27-07-2015
ನವದೆಹಲಿ: ಭಾರತ ರಾಷ್ಟ್ರೀಯ ಹಾಕಿ ತಂಡದ ಕೋಚ್ ಆಗಿ ರೋಲ್ಯಾಂಟ್ ಓಲ್ಟ್‌ಮನ್ಸ್ ಆಯ್ಕೆಯಾಗಿದ್ದಾರೆ. ಆರು ತಿಂಗಳ ಕಾಲ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪೌಲ್ ವಾನ್ ಆ್ಯಸ್ ಕೆಳಗಿಳಿದ ನಂತರ ಓಲ್ಟ್‌ಮನ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಕಿ ಇಂಡಿಯಾ ನಿರ್ದೇಶಕ ನರಿಂದರ್...
Date : Saturday, 25-07-2015
ಲಂಡನ್: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಲಂಡನ್ ಸ್ಕೂಲ್ ಆಫ್ ಮಾರ್ಕೇಟಿಂಗ್‌ನ ಪಟ್ಟಿಯಲ್ಲಿ 9ನೇ ಅತ್ಯಂತ ಬೇಡಿಕೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಏಕದಿನ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಟಗಾರರಾಗಿ ಹೆಸರು ಪಡೆದಿರುವ ಧೋನಿ, ವಿಶ್ವ ಪ್ರಸಿದ್ಧ ಫುಟ್ಬಾಲ್...
Date : Thursday, 23-07-2015
ನವದೆಹಲಿ: ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಟೆಸ್ಟ್ ತಂಡದಲ್ಲಿ ಅಮಿತ್ ಮಿಶ್ರಾ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಮುರಳಿ ವಿಜಯ್, ಶಿಖರ್ ಧವನ್, ರೋಹಿತ್ ಶರ್ಮ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹಾ,...
Date : Tuesday, 21-07-2015
ಮುಂಬಯಿ: ವಿಶ್ವ ಟ್ವೆಂಟಿ20-2016 ಅನ್ನು ಈ ಬಾರಿ ಭಾರತ ಆಯೋಜನೆ ಮಾಡಲಿದ್ದು, ದಿನಾಂಕ ಮತ್ತು ಸ್ಥಳವನ್ನು ಬಿಸಿಸಿಐ ಮಂಗಳವಾರ ಘೋಷಣೆ ಮಾಡಿದೆ. ಮಾರ್ಚ್ 11ರಿಂದ ಎಪ್ರಿಲ್ 3ರವರೆಗೆ ಪಂದ್ಯಾವಳಿಗಳು ನಡೆಯಲಿದೆ. ಬೆಂಗಳೂರು, ಚೆನ್ನೈ, ಧರ್ಮಶಾಲಾ, ಕೋಲ್ಕತ್ತಾ, ಮೊಹಾಲಿ, ಮುಂಬಯಿ, ನಾಗ್ಪುರ, ನವದೆಹಲಿಗಳಲ್ಲಿ...
Date : Wednesday, 15-07-2015
ನವದೆಹಲಿ: ಖ್ಯಾತಿಯನ್ನು ಕಳೆದುಕೊಂಡಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ 20(ಸಿಎಲ್‌ಟಿ20) ಪಂದ್ಯಾಟಗಳನ್ನು ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. 2009ರಲ್ಲಿ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ), ಕ್ರಿಕೆಟ್ ಸೌತ್ ಆಫ್ರಿಕಾ(ಸಿಎಸ್‌ಎ)ಗಳ ಜಂಟಿ ಸಹಯೋಗದೊಂದಿಗೆ ಚಾಂಪಿಯನ್ಸ್ ಲೀಗ್‌ನ್ನು ಆರಂಭಿಸಲಾಗಿತ್ತು, ಈ ಬಾರಿ ಇದರ 7ನೇ ಸೀಸನ್ನಿನ ಕ್ರೀಡಾಕೂಟವನ್ನು...
Date : Tuesday, 14-07-2015
ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ದಂಧೆಯಲ್ಲಿ ಪಾಲ್ಗೊಂಡವರ ವಿರುದ್ಧ ಸುಪ್ರೀಂಕೋರ್ಟ್ ನಿಯೋಜಿತ ನ್ಯಾ.ಆರ್‌ಎಂ ಲೋಧ ಸಮಿತಿ ಕಠಿಣ ಕ್ರಮವನ್ನೇ ಜರುಗಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ಐಪಿಎಲ್‌ನಿಂದ 2 ಅಮಾನತುಗೊಳಿಸಲಾಗಿದೆ. ಅಲ್ಲದೇ...