Date : Saturday, 29-08-2015
ನವದೆಹಲಿ: 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತೀಯ ಮಹಿಳಾ ಹಾಕಿ ತಂಡ ಆರ್ಹತೆಯನ್ನು ಪಡೆದುಕೊಂಡಿದೆ. ಭಾರತದ ಹಾಕಿ ಕ್ರೀಡೆಯ ಮಟ್ಟಿಗೆ ಇದೊಂದು ಐತಿಹಾಸಿಕ ಸಾಧನೆ. ಯುರೋ ಹಾಕಿ ಚಾಂಪಿಯನ್‌ಶಿಪ್‌ನ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೇನ್ ಪರಾಭವಗೊಂಡ ಹಿನ್ನಲೆಯಲ್ಲಿ...
Date : Thursday, 27-08-2015
ನವದೆಹಲಿ: ಭಾರತದ ಹೆಮ್ಮೆಯ ಅಥ್ಲೇಟ್ ಲಲಿತಾ ಬಾಬರ್ ಅವರು ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ. ಬೀಜಿಂಗ್‌ನಲ್ಲಿ ನಡೆದ ವಿಶ್ವ ಅಥ್ಲೇಟಿಕ್ ಚಾಂಪಿಯನ್‌ಶಿಪ್‌ನಲ್ಲಿ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನ ಫೈನಲ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯಳು ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಬುಧವಾರ ನಡೆದ ಫೈನಲ್‌ನಲ್ಲಿ...
Date : Monday, 24-08-2015
ಮುಂಬಯಿ: ಇಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್‌ನ ಫೈನಲ್ ಪಂದ್ಯದಲ್ಲಿ ಯು ಮುಂಬಾ ತಂಡ ಬೆಂಗಳೂರು ಬುಲ್ಸ್ ವಿರುದ್ಧ 36-30 ಅಂತರದ ಗೆಲುವು ಸಾಧಿಸಿದೆ. ಕಳೆದ ಋತುವಿನ ಪ್ರೋ ಕಬಡ್ಡಿ ಲೀಗ್‌ನ ಫೈನಲ್‌ನಲ್ಲಿ ಸೋಲನುಭಿಸಿ ನಿರಾಶರಾಗಿದ್ದ ಯು ಮುಂಬಾ ಈ ಬಾರಿ...
Date : Saturday, 22-08-2015
ಮುಂಬಯಿ: ನಿನ್ನೆ ನಡೆದ ಪ್ರೋ ಕಬಡ್ಡಿ ಲೀಗ್‌ನ ಸೆಮಿಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟನ್ಸ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರೆ ಮುಂಬಯಿ ತಂಡ ಪಾಟ್ನಾ ವಿರುದ್ಧ ಸುಲಭದ ಜಯದೊಂದಿಗೆ ಫೈನಲ್ ಪ್ರವೇಶಿಸಿವೆ. ಆರಂಭದಲ್ಲಿ 12 ಅಂಕಗಳ ಅಂತರ ಪಡೆದು ಉತ್ತಮ ಸ್ಥಿತಿಯಲ್ಲಿದ್ದ...
Date : Friday, 21-08-2015
ಮುಂಬಯಿ: ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಶೀಘ್ರವೇ ನಿರ್ಧಾರಿಸಲಾಗುವುದು. ಆದರೆ ಸದ್ಯ ಯಾವುದೇ ದೃಢ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಕ್ರಿಕೆಟ್ ನೆಕ್ಸ್ಟ್‌ನ ಮೂಲಗಳ ಪ್ರಕಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ವಿವಿಧ ವಿಭಾಗಗಳಿಗೆ ಪ್ರತ್ಯೇಕ ಕೋಚ್‌ಗಳನ್ನು...
Date : Thursday, 20-08-2015
ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಮಿಂಚುತ್ತಿದ್ದಾರೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಗುರುವಾರ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನೆಹ್ವಾಲ್ ಅವರು ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕಳೆದ ವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೈನಾ ಅವರು ಸ್ಪೇನ್‌ನ...
Date : Wednesday, 12-08-2015
ಬೆಂಗಳೂರು: ದೇಶದಾದ್ಯಂತ ಭಾರೀ ಜನಪ್ರಿಯತೆಯನ್ನು ಗಳಿಸಿ, ಅಭಿಮಾನಿಗಳಿಗೆ ಕಬಡ್ಡಿ ಜ್ವರ ಹತ್ತಿಸಿರುವ ಪ್ರೋ ಕಬಡ್ಡಿ ಲೀಗ್ ಬುಧವಾರದಿಂದ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇಂದಿನಿಂದ ಶನಿವಾರದವರೆಗೆ ಲೀಗ್‌ನ 7ನೇ ಹಂತದ ಪಂದ್ಯಗಳು ನಡೆಯಲಿವೆ. ಇಲ್ಲಿ ಬೆಂಗಳೂರು ಬುಲ್ಸ್ ಒಟ್ಟು ನಾಲ್ಕು...
Date : Tuesday, 11-08-2015
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ 2016ಗೆ ಕನ್ನಡಿಗ, ಶೂಟರ್ ಪ್ರಕಾಶ್ ನಂಜಪ್ಪ ಸ್ಥಾನ ಪಡೆದಿದ್ದಾರೆ. ಅಜರ್ ಬೈಜಾನ್ ಗಬಾಲದಲ್ಲಿ ನಡೆದ ಐಎಸ್ ಎಸ್ ಎಫ್ ಶೂಟಿಂಗ್ ವಿಶ್ವಕಪ್‌ನ 50 ಮೀ. ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ...
Date : Tuesday, 11-08-2015
ನವದೆಹಲಿ: ಇತ್ತೀಚಿಗೆ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಿರವ ವಿಶ್ವ ನಂ.1 ಡಬಲ್ಸ್ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಸಾಧನೆಗೆ ಮತ್ತೊಂದು ಗರಿ ಸಿಗುತ್ತಿದೆ. ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನ...
Date : Friday, 07-08-2015
ಭಾರತೀಯರು ಕ್ರಿಕೆಟ್ ಬಿಟ್ಟು ಬೇರೆ ಯಾವ ಕ್ರೀಡೆಗೂ ಮಹತ್ವ ನೀಡಲಾರರು ಎಂಬ ಮಾತು ಈಗ ಸುಳ್ಳಾಗಿದೆ. ಒಂದು ಕಾಲದಲ್ಲಿ ಮೂಲೆಗುಂಪಾಗಿದ್ದ ಅಪ್ಪಟ ನಮ್ಮ ನೆಲದ ಕಬಡ್ಡಿ ಈಗ ಮನೆ ಮನೆ ಮಾತಾಗಿದೆ. ಕೇಳುವವರೇ ಇಲ್ಲದಂತಿದ್ದ ಕಬಡ್ಡಿ ಆಟಗಾರರು ಈಗ ಕ್ರಿಕೆಟ್ ಸ್ಟಾರ್‌ಗಳಂತೆ...