Date : Friday, 10-07-2015
ನವದೆಹಲಿ: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಹರಾಜಿನ ಮೂಲಕ ಭಾರತೀಯ ರಾಷ್ಟ್ರೀಯ ತಂಡದ ನಾಯಕ ಸುನಿಲ್ ಛೇತ್ರಿ ಹಾಗೂ ಬೆಂಗಳೂರು ಎಫ್‌ಸಿ ತಂಡದ ಮಿಡ್‌ಫೀಲ್ಡರ್ ಯೂಗೆನ್ಸನ್ ಲಿಂಗ್ಡೊ ಕೋಟ್ಯಾಧೀಶರಾಗಿದ್ದಾರೆ. ಭಾರತದ 10 ಪ್ರಮುಖ ಫುಟ್ಬಾಲ್ ಆಟಗಾರರ ಪೈಕಿ ಸುನಿಲ್ ಛೇತ್ರಿ 1.20 ಕೋಟಿ...
Date : Thursday, 09-07-2015
ನವದೆಹಲಿ: 17 ವರ್ಷದ ಶಾಟ್ ಪುಟ್ ಆಟಗಾರ ಇಂದ್ರಜಿತ್ ಸಿಂಗ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಈ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತಕ್ಕೆ ದೊರೆತ ಪ್ರಥಮ ಚಿನ್ನದ ಪದಕ ಇದಾಗಿದೆ. ಫೈನಲ್...
Date : Wednesday, 08-07-2015
ನವದೆಹಲಿ: ಪ್ರೇಕ್ಷಣೀಯ ಸ್ಥಳವನ್ನು ನೋಡಲು ಹೋಗಿ ಭಾರತೀಯ ಆರ್ಚರಿ ಸ್ಪರ್ಧಿಗಳು ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್, 2015ರ ಮೂರನೇ ಸ್ಥಾನಕ್ಕಾಗಿನ ಸ್ಪರ್ಧೆಯನ್ನೇ ತಪ್ಪಿಸಿಕೊಂಡಿದ್ದಾರೆ. ಪುರುಷ ಆರ್ಚರಿಪಟುಗಳಾದ ಗುರುವೀಂದರ್ ಸಿಂಗ್, ಕನ್ವಲ್‌ಪ್ರೀತ್ ಸಿಂಗ್ ಮತ್ತು ಅಮನ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ...
Date : Tuesday, 30-06-2015
ಢಾಕಾ: ಇತ್ತೀಚಿಗೆ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಜಯ ಗಳಿಸಿದ ಬಾಂಗ್ಲಾದೇಶಕ್ಕೆ ಗೆಲುವಿನ ಮದ ತಲೆಗೇರಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧ ಏಕದಿನ ಸರಣಿ ಗೆಲುವು ಸಾಧಿಸಿರುವ ಬಾಂಗ್ಲಾದೇಶಿಗರು ದೊಡ್ಡ ಯುದ್ಧವನ್ನೇ ಗೆದ್ದಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಇದೇ ಭ್ರಮೆಯಲ್ಲಿ ಅಲ್ಲಿನ...
Date : Monday, 29-06-2015
ಬೆಂಗಳೂರು: ಕ್ರಿಕೆಟ್ ಅಂದ ಕೂಡಲೇ ಅದು ಪುರುಷರಿಗೆ ಮೀಸಲಾಗಿರುವ ಕ್ರೀಡೆ, ಹೆಣ್ಣುಮಕ್ಕಳು ಬ್ಯಾಟ್ ಬೀಸುವಷ್ಟು, ಬೌಲ್ ಎಸೆಯುಷ್ಟು ಸಮರ್ಥರಲ್ಲ ಎಂಬ ತಪ್ಪು ಕಲ್ಪನೆಯಿತ್ತು. ಆದರೀಗ ವನಿತೆಯರು ಆ ಕಲ್ಪನೆಯನ್ನು ಹೊಡೆದೋಡಿಸಿದ್ದಾರೆ. ಪುರುಷರಿಗಿಂತ ನಾವೇನು ಕಮ್ಮಿಯಿಲ್ಲ ಎಂಬುದನ್ನು ಮೈದಾನದಲ್ಲಿ ತೋರಿಸಿಕೊಟ್ಟಿದ್ದಾರೆ. ಸ್ಟೇಡಿಯಂನಲ್ಲಿ ಅಭಿಮಾನಿಗಳ...
Date : Monday, 29-06-2015
ಮುಂಬಯಿ: ಜುಲೈ 10ರಿಂದ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಸರಣಿಗೆ ಸೋಮವಾರ ಟೀಮ್ ಇಂಡಿಯಾವನ್ನು ಪ್ರಕಟಗೊಳಿಸಲಾಗಿದೆ. ಮಹೇಂದ್ರ ಸಿಂಗ್ ದೋನಿ, ವಿರಾಟ್ ಕೊಯ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಅಜಿಂಕ್ಯಾ ರಹಾನೆಯವರಿಗೆ ನಾಯಕನ ಸ್ಥಾನ ನೀಡಲಾಗಿದೆ. ಜಿಂಬಾಬ್ವೆಯಲ್ಲಿ ನಡೆಯಲಿರುವ ಸರಣಿಯಲ್ಲಿ ಭಾರತ ತಂಡ 3 ಏಕದಿನ...
Date : Friday, 26-06-2015
ನ್ಯೂಯಾರ್ಕ್: ಭಾರತದಲ್ಲಿ ಬಾಸ್ಕೆಟ್‌ಬಾಲ್‌ಗೆ ಬೆಲೆ ಇಲ್ಲದೇ ಹೋದರೂ ಇಲ್ಲೊಬ್ಬ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಸ್ಕೆಟ್ ಬಾಲ್‌ನಲ್ಲಿ ಮಹಾನ್ ಸಾಧನೆ ಮಾಡಿದ್ದಾನೆ. ಅಮೆರಿಕಾದ ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್(ಎನ್‌ಬಿಎ)ಲೀಗ್‌ಗೆ ಆಯ್ಕೆಯಾಗುವ ಮೂಲಕ ಪಂಜಾಬ್‌ನ ಬಲ್ಲೋ ಕೆ ಗ್ರಾಮದ ಸತ್ನಮ್ ಸಿಂಗ್ ಭಮರ...
Date : Thursday, 25-06-2015
ಈಸ್ಟ್‌ಬರ್ನ್: ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಮತ್ತೊಂದು ಮಹತ್ವದ ಸಾಧನೆಯನ್ನು ಮಾಡಿದೆ, ಈಸ್ಟ್‌ಬರ್ನ್‌ನಲ್ಲಿ ನಡೆಯುತ್ತಿರುವ ಡಬ್ಲ್ಯೂಟಿಎ ಏಗನ್ ಅಂತಾರಾಷ್ಟ್ರೀಯ ಟೆನ್ನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾಟರ್ ಫೈನಲ್‌ನಲ್ಲಿ ಸಾನಿಯಾ ಮಿರ್ಜಾ...
Date : Thursday, 25-06-2015
ಬಾರ್ಬಡೋಸ್: ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಹೀರ್ ಅಬ್ಬಾಸ್ ಅವರು ಐಸಿಸಿ(ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ)ಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಬಾರ್ಬಡೋಸ್‌ನಲ್ಲಿ ನಡೆದ ಮೂರು ದಿನಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಹೀರ್ ಅವರನ್ನು ಅಧ್ಯಕ್ಷನಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ತಮ್ಮ ಆಯ್ಕೆಯ...
Date : Monday, 22-06-2015
ಢಾಕಾ: ನಾನು ನಾಯಕತ್ವವನ್ನು ತ್ಯಜಿಸುವುದರಿಂದ ಭಾರತ ತಂಡಕ್ಕೆ ಒಳಿತಾಗುತ್ತದೆ ಎಂದಾದರೆ, ಸಂತೋಷದಿಂದ ನಾಯಕತ್ವ ತೊರೆಯಲು ಸಿದ್ಧನಿದ್ದೇನೆ ಎಂದು ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ ಎರಡರಲ್ಲಿ ಸೋಲುಂಡಿದ್ದು, ಸರಣಿಯನ್ನು ಹೀನಾಯವಾಗಿ ಕೈಚೆಲ್ಲಿದೆ....