News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 8th September 2026

×
Home About Us Advertise With s Contact Us

ಬಳಸಿ ಬಿಸಾಡುವುದು ಕಾಂಗ್ರೆಸ್‌ನ ಸಂಸ್ಕೃತಿ: ಜಗದೀಶ್ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಸಿಎಂ

ಬೆಂಗಳೂರು: ಬಳಸಿ ಬಿಸಾಡುವುದು ಕಾಂಗ್ರೆಸ್‌ನ ಸಂಸ್ಕೃತಿ. ಬಿಜೆಪಿಯನ್ನು ತೊರೆದು ಅಲ್ಲಿಗೆ ಹೋದವರಿಗೆ ಚುನಾವಣೆ ಮುಗಿಯುವವರೆಗೆ  ಸನ್ಮಾನ ಮಾಡುತ್ತಾರೆ. ಚುನಾವಣೆ ಮುಗಿದ ಮೇಲೆ ಅವರಿಗೆ ಅವಮಾನ ಮಾಡಿ ಮೂಲೆಗುಂಪು ಮಾಡುತ್ತಾರೆ. ಇದು ಕಾಂಗ್ರೆಸ್‌ನ ಸಂಸ್ಕೃತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಜಿ...

Read More

ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಯುಎಸ್

ನವದೆಹಲಿ: 2022-23 ರಲ್ಲಿ, ಭಾರತ ಮತ್ತು ಯುಎಸ್ ನಡುವಿನ ಆರ್ಥಿಕ ಸಂಬಂಧವು ಬಲಗೊಂಡಿದೆ, ಇದರ ಪರಿಣಾಮವಾಗಿ ಯುಎಸ್ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ. ಭಾರತ-ಯುಎಸ್ ದ್ವಿಪಕ್ಷೀಯ ವ್ಯಾಪಾರವು 2022-23 ರಲ್ಲಿ 128.55 ಶತಕೋಟಿ ಡಾಲರ್‌ಗಳಿಗೆ 7.65 ಶೇಕಡಾ ಏರಿಕೆಯಾಗಿದೆ ಎಂದು...

Read More

21 ದೇಶಗಳ ಪೈಕಿ ಸರ್ಕಾರದ ಮೇಲೆ ಹೆಚ್ಚಿನ ನಂಬಿಕೆ ಹೊಂದಿರುವ ದೇಶ ಭಾರತ

ನವದೆಹಲಿ: ಇಪ್ಸಾಸ್ ಗ್ಲೋಬಲ್ ಟ್ರಸ್ಟ್ ಮಾನಿಟರ್ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತವು ತನ್ನ ಸರ್ಕಾರದಲ್ಲಿ ಅತ್ಯುನ್ನತ ಮಟ್ಟದ ನಂಬಿಕೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. 21 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ದೇಶಗಳಲ್ಲಿ 16 ರಿಂದ 74 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಮತ್ತು...

Read More

ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ ಸಪ್ತಾಹವನ್ನು ಉದ್ಘಾಟಿಸಿದರು ಮತ್ತು ನವದೆಹಲಿಯಲ್ಲಿ ನಡೆದ ‘ಪಂಚಾಯತ್‌ಗಳ ಪ್ರೋತ್ಸಾಹದ ರಾಷ್ಟ್ರೀಯ ಸಮ್ಮೇಳನ ಮತ್ತು ಪ್ರಶಸ್ತಿ ಸಮಾರಂಭ’ದಲ್ಲಿ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮುರ್ಮು, ಗ್ರಾಮಗಳು...

Read More

ಮುಖದ ಮೇಲೆ ತಿರಂಗಾ ಪೇಟಿಂಗ್ ಇದ್ದಿದ್ದಕ್ಕೆ ಮಹಿಳೆಗೆ ಪ್ರವೇಶ ನಿರಾಕರಿಸಿದ ಗುರುದ್ವಾರ

ಅಮೃತಸರ: ಮುಖದಲ್ಲಿ ತಿರಂಗಾವನ್ನು ಬಿಡಿಸಿ ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್‌ನೊಳಗೆ ಪ್ರವೇಶಿಸಿದ ಯುವತಿಯೊಬ್ಬಳನನ್ನು ಅಲ್ಲಿನ ಸಿಬ್ಬಂದಿ ತಡೆದು ನಿಲ್ಲಿಸಿದ ಘಟನೆ ನಡೆದಿದೆ. ಭಾರತೀಯ ಧ್ವಜದ ತಿರಂಗಾದ ಬಣ್ಣ ಮುಖದಲ್ಲಿ ಇದ್ದ ಕಾರಣ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆಕೆ ಆರೋಪಿಸಿದ್ದಾಳೆ. ಘಟನೆಯ...

Read More

ಇಂದು ವಾರಣಾಸಿಯಲ್ಲಿ ಜಿ20 ಅಧ್ಯಕ್ಷತೆಯ 100ನೇ ಸಭೆ ಆಯೋಜಿಸುತ್ತಿದೆ ಭಾರತ

ನವದೆಹಲಿ: ಜಿ20 ಗ್ರೂಪ್‌ನ 100 ನೇ ಸಭೆಯ ಆತಿಥ್ಯದೊಂದಿಗೆ ಸೋಮವಾರ ಭಾರತವು ತನ್ನ G20 ಅಧ್ಯಕ್ಷತೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಡಿಸೆಂಬರ್ 1ರಂದು ಪ್ರಾರಂಭವಾದ ಭಾರತದ ಜಿ20 ಅಧ್ಯಕ್ಷತೆಯ ನಂತರ ಇಂದು ವಾರಣಾಸಿಯಲ್ಲಿ ಆರಂಭವಾದ...

Read More

ಜಾತಿ ಗಣತಿ ನಡೆಸುವಂತೆ ಒತ್ತಾಯಿಸಿ ಮೋದಿಗೆ ಖರ್ಗೆ ಪತ್ರ

ನವದೆಹಲಿ: ನವೀಕೃತ ಜಾತಿ ಗಣತಿಗೆ ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಪ್ರಿಲ್ 16ರಂದು ಪತ್ರ ಬರೆದಿದ್ದಾರೆ. ಖರ್ಗೆ ಪತ್ರದಲ್ಲಿ 2021 ರಲ್ಲಿ ನಿಯಮಿತ ದಶವಾರ್ಷಿಕ ಜನಗಣತಿಯನ್ನು ನಡೆಸಬೇಕಾಗಿತ್ತು ಆದರೆ ಅದನ್ನು ಇನ್ನೂ ನಡೆಸಲಾಗಿಲ್ಲ...

Read More

ಬ್ರಿಟನ್‌ಗೆ ಭದ್ರತಾ ಸವಾಲುಗಳನ್ನು ಸೃಷ್ಟಿಸುತ್ತಿದ್ದಾರೆ ಖಲಿಸ್ತಾನಿಗಳು

ಲಂಡನ್‌: ಯುಕೆಯಲ್ಲಿ ಖಾಲಿಸ್ತಾನ್ ಬೆಂಬಲಿಗರು ಇತ್ತೀಚಿನ ದಿನಗಳಲ್ಲಿ ನಡೆಸುತ್ತಿರುವ ಹಿಂಸಾಚಾರವು ಬ್ರಿಟನ್‌ಗೆ ಭದ್ರತಾ ಸವಾಲುಗಳನ್ನು ಸೃಷ್ಟಿಸುತ್ತಿದೆ, ಜೊತೆಗೆ ಆ ದೇಶದಲ್ಲಿನ ಸಿಖ್ಖರನ್ನು ತೀವ್ರಗಾಮಿಗೊಳಿಸಲಾಗುತ್ತಿದೆ. ಸಿಖ್ ಉಗ್ರಗಾಮಿಗಳ ಬಣ ಎಂದೇ ಕುಖ್ಯಾತ ಗಳಿಸಿರುವ ಖಲಿಸ್ತಾನ್‌ ಸಂಘಟನೆಯ ಬೆಂಬಲಿಗರ ಚಟುವಟಿಕೆಗಳಲ್ಲಿ ಬ್ರಿಟನ್ ಇತ್ತೀಚಿಗೆ ಏರಿಕೆಯನ್ನು...

Read More

ಇಂದಿನಿಂದ 5 ದಿನಗಳ ಸೇನಾ ಕಮಾಂಡರ್‌ಗಳ ಸಮ್ಮೇಳನ ಆರಂಭ

ನವದೆಹಲಿ: ದ್ವೈವಾರ್ಷಿಕ ಆರ್ಮಿ ಕಮಾಂಡರ್ಸ್ ಕಾನ್ಕ್ಲೇವ್ 2023 ರ ಮೊದಲ ಆವೃತ್ತಿಯನ್ನು ಇಂದಿನಿಂದ ಹೈಬ್ರಿಡ್ ರೂಪದಲ್ಲಿ ನಡೆಸಲಾಗುತ್ತಿದೆ. ಐದು ದಿನಗಳ ಸಮ್ಮೇಳನವು ಏಪ್ರಿಲ್ 21 ರವರೆಗೆ ಮುಂದುವರಿಯುತ್ತದೆ. ಮೊದಲ ದಿನವಾದ ಇಂದು, ಸೇನಾ ಕಮಾಂಡರ್‌ಗಳು ಮತ್ತು ಇತರ ಹಿರಿಯ ಅಧಿಕಾರಿಗಳು ವರ್ಚುವಲ್‌...

Read More

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ ಸೇರ್ಪಡೆ

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಕಾಂಗ್ರೆಸ್ ಸೇರಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. “ಹಿರಿಯ ನಾಯಕನಾಗಿದ್ದ ನನಗೆ ಟಿಕೆಟ್ ಸಿಗುತ್ತದೆ ಎಂದು ಅಂದುಕೊಂಡಿದ್ದೆ,...

Read More

Recent News

Back To Top