News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th August 2026

×
Home About Us Advertise With s Contact Us

ಅಸ್ಸಾಂನಲ್ಲಿ ಅಪರಾಧ ಪ್ರಮಾಣ ಗಣನೀಯ ಇಳಿಕೆಯಾಗಿದೆ: ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆಯಿಂದಾಗಿ ಅಪರಾಧ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಶಿಕ್ಷೆಯ ಪ್ರಮಾಣವು ಶೇಕಡಾ 100 ಕ್ಕಿಂತ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಬುಧವಾರ ಗುವಾಹಟಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ,...

Read More

ಜ್ವಾಲಾಮುಖಿ ಸ್ಫೋಟ: ಪಪುವಾ ನ್ಯೂ ಗಿನಿಯಾಕ್ಕೆ ಭಾರತ 1 ಮಿಲಿಯನ್‌ ಡಾಲರ್‌ ನೆರವು

ನವದೆಹಲಿ: ಜ್ವಾಲಾಮುಖಿ ಸ್ಫೋಟದ ಹಿನ್ನೆಲೆಯಲ್ಲಿ ಭಾರತವು ಪಪುವಾ ನ್ಯೂ ಗಿನಿಯಾಕ್ಕೆ ತಕ್ಷಣದ ಒಂದು ಮಿಲಿಯನ್ ಡಾಲರ್ ಪರಿಹಾರ ನೆರವು ಘೋಷಿಸಿದೆ. ನವೆಂಬರ್ 20 ರಂದು, ಪಪುವಾ ನ್ಯೂ ಗಿನಿಯಾದ ಉಲಾವುನ್ ಪರ್ವತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟವು 26 ಸಾವಿರಕ್ಕೂ ಹೆಚ್ಚು ಜನರನ್ನು...

Read More

ಪಿಒಕೆ ನಮ್ಮದು, ಸಂಸತ್ತಿನಲ್ಲಿ ಅದಕ್ಕಾಗಿ 24 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ: ಅಮಿತ್‌ ಶಾ

ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಲೋಕಸಭೆಯಲ್ಲಿ ಎರಡು ‘ನಯಾ ಕಾಶ್ಮೀರ’ ಮಸೂದೆಗಳಾದ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023ಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗಿಯಾದರು....

Read More

ಆರ್ ಎಸ್ ಎಸ್, ನಾಗಪುರದಲ್ಲಿ ಸಂಘ ಕಾರ್ಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ -ಆರ್ ಎಸ್ ಎಸ್ ಸ್ಪಷ್ಟನೆ

ನವದೆಹಲಿ: ಜಾತಿ ಕಾರಣಕ್ಕೆ ನಾಗಪುರದ ಡಾ.ಹೆಡೆಗೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು ಎಂಬ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಹೇಳಿಕೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತಳ್ಳಿ ಹಾಕಿದೆ. ಈ ಬಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್ ಎಸ್ ಎಸ್, ನಾಗಪುರದಲ್ಲಿ...

Read More

2028ರಲ್ಲಿ COP33 ಶೃಂಗಸಭೆಯನ್ನು ಆಯೋಜಿಸುವ ಹೆಚ್ಚಿನ ಸಾಮರ್ಥ್ಯ ಭಾರತಕ್ಕಿದೆ: ಯುಎಇ ರಾಯಭಾರಿ

ನವದೆಹಲಿ: 2028 ರಲ್ಲಿ COP33 ಶೃಂಗಸಭೆಯನ್ನು ಆಯೋಜಿಸಲು ಭಾರತ ಪ್ರಯತ್ನಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತದ ಯುಎಇ ರಾಯಭಾರಿ ಅಬ್ದುಲ್ನಾಸರ್ ಅಲ್ಶಾಲಿ ಅವರು, ಭಾರತದ ಸಾಂಸ್ಥಿಕ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಭಾರತವು ಇದನ್ನು...

Read More

ಶಾಸಕರಾಗಿ ಆಯ್ಕೆಯಾದ 10 ಬಿಜೆಪಿ ಸಂಸದರಿಂದ ಸಂಸತ್‌ ಸ್ಥಾನಕ್ಕೆ ರಾಜೀನಾಮೆ

ನವದೆಹಲಿ: ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ 10 ಬಿಜೆಪಿ ಸಂಸತ್ ಸದಸ್ಯರು ಇಂದು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಹತ್ವದ ಸಭೆಯ ನಂತರ ಈ...

Read More

ಭಾರತದಲ್ಲಿನ 6,16,300 ಹಳ್ಳಿಗಳು ಮೊಬೈಲ್ ಸಂಪರ್ಕ ಹೊಂದಿವೆ: ಕೇಂದ್ರ

ನವದೆಹಲಿ: ಭಾರತದಲ್ಲಿನ 6,44,131 ಹಳ್ಳಿಗಳ ಪೈಕಿ ಸುಮಾರು 6,16,300 ಹಳ್ಳಿಗಳು ಮೊಬೈಲ್ ಸಂಪರ್ಕ ಹೊಂದಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ದೇಶದಲ್ಲಿ ಇಂಟರ್ನೆಟ್ ಸಂಪರ್ಕವನ್ನು...

Read More

ಎಡಿಸಿ ಹುದ್ದೆಗೆ ಏರಿದ ದೇಶದ ಮೊದಲ ಮಹಿಳೆಯಾದ ಸ್ಕ್ವಾಡ್ರನ್ ಲೀಡರ್ ಮನೀಶಾ ಪಾಧಿ

ಐಜ್ವಾಲ್: 2015ರ ಬ್ಯಾಚ್‌ನ ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿಯಾಗಿರುವ ಸ್ಕ್ವಾಡ್ರನ್ ಲೀಡರ್ ಮನೀಶಾ ಪಾಧಿ ಅವರು ಸೋಮವಾರ ಏಯ್ಡ್-ಡಿ-ಕ್ಯಾಂಪ್ (ಎಡಿಸಿ) ಹುದ್ದೆಗೆ ಏರಿದ ದೇಶದ ಮೊದಲ ಮಹಿಳೆಯಾಗಿದ್ದಾರೆ. ಮಿಜೋರಾಂ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರು ನವೆಂಬರ್ 29 ರಂದು ರಾಜ್ಯದ ರಾಜಧಾನಿ...

Read More

ಸಿದ್ದರಾಮಯ್ಯರ ಸರಕಾರ ದಲಿತ ವಿರೋಧಿ: ಗೋವಿಂದ ಕಾರಜೋಳ

ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯರ ಸರಕಾರ ಅಧಿಕಾರಕ್ಕೆ ಬಂದು ಸುಮಾರು 6 ತಿಂಗಳು ಕಳೆದಿದೆ. ಪರಿಶಿಷ್ಟ ಜಾತಿ, ಜನಾಂಗಕ್ಕೆ ಮಂಜೂರಾದ 11,144 ಕೋಟಿ ರೂಪಾಯಿ ಅನುದಾನವನ್ನು ಬೇರೆಡೆ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆಕ್ಷೇಪಿಸಿದರು....

Read More

ಅಕ್ರಮ ಹೂಡಿಕೆ, ಅರೆಕಾಲಿಕ ಉದ್ಯೋಗ ವಂಚನೆಯಲ್ಲಿ ತೊಡಗಿದ್ದ 100 ವೆಬ್‌ಸೈಟ್‌ಗಳಿಗೆ ನಿರ್ಬಂಧ

ನವದೆಹಲಿ: ಅಕ್ರಮ ಹೂಡಿಕೆ ಮತ್ತು ಅರೆಕಾಲಿಕ ಉದ್ಯೋಗ ವಂಚನೆಗಳಲ್ಲಿ ತೊಡಗಿರುವ 100 ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಂಡಿದೆ. ಅಧಿಕೃತ ಹೇಳಿಕೆಯ ಪ್ರಕಾರ ಈ ವೆಬ್‌ಸೈಟ್‌ಗಳನ್ನು ಸಾಗರೋತ್ತರ ವ್ಯಕ್ತಿಗಳು ನಿರ್ವಹಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ವರ್ಟಿಕಲ್...

Read More

Recent News

Back To Top