News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th August 2026

×
Home About Us Advertise With s Contact Us

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ: ಅಮೆರಿಕಾ ದೇಗುಲಗಳಲ್ಲಿ ವಾರಪೂರ್ತಿ ಆಚರಣೆ

ವಾಷಿಂಗ್ಟನ್‌: ಮುಂದಿನ ತಿಂಗಳು ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಸ್ಮರಣಾರ್ಥವಾಗಿ ಅಮೆರಿಕಾದ್ಯಂತದ ದೇಗುಲಗಳಲ್ಲಿ ಒಂದು ವಾರದ ಆಚರಣೆಗಳನ್ನು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. “ನಾವು ಈ ವಿದ್ಯಮಾನದ ಭಾಗವಾಗಿರುವುದು ನಮ್ಮ ಅದೃಷ್ಟ ಮತ್ತು ಆಶೀರ್ವಾದ...

Read More

ವಾಷಿಂಗ್ಟನ್: ಹಿಂದೂ ಹಿತಾಸಕ್ತಿ ರಕ್ಷಣೆಗೆ ಹಿಂದೂ ಕಾಕಸ್‌ ಘೋಷಣೆ

ವಾಷಿಂಗ್ಟನ್: ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಅವರ ಸಮಸ್ಯೆಗಳನ್ನು ಯುಎಸ್ ಕಾಂಗ್ರೆಸ್‌ನಲ್ಲಿ ಪ್ರಸ್ತಾಪಿಸಲು ರಿಪಬ್ಲಿಕನ್ ಶಾಸಕರಾದ ಪೀಟ್ ಸೆಷನ್ಸ್ ಮತ್ತು ಎಲಿಸ್ ಸ್ಟೆಫಾನಿಮ್ ಮಂಗಳವಾರ ಕಾಂಗ್ರೆಷನಲ್ ಹಿಂದೂ ಕಾಕಸ್‌ನ ಉದ್ಘಾಟನೆಯನ್ನು ಘೋಷಿಸಿದ್ದಾರೆ. ಮೂಲತಃ 115 ನೇ ಕಾಂಗ್ರೆಸ್ ಸಮಯದಲ್ಲಿ ಸ್ಥಾಪಿಸಲಾದ ಕಾಕಸ್...

Read More

ಉಪ ರಾಷ್ಟ್ರಪತಿ ಬಗ್ಗೆ ಸಂಸತ್‌ ಆವರಣದಲ್ಲಿ ಅಪಹಾಸ್ಯ: ಘಟನೆ ಖಂಡಿಸಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅಪಹಾಸ್ಯ ಮಾಡಿದ ಘಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡಿಸಿದ್ದಾರೆ. ಟ್ವಿಟ್‌ ಮಾಡಿರುವ ರಾಷ್ಟ್ರಪತಿ, ‘‘ಸಂಸತ್‌ ಆವರಣದಲ್ಲಿ ನಮ್ಮ ಗೌರವಾನ್ವಿತ ಉಪ ರಾಷ್ಟ್ರಪತಿಯನ್ನು ಅವಮಾನಿಸಿದ ರೀತಿ ಕಂಡು ಬೇಸರವಾಯಿತು....

Read More

ತಮಿಳುನಾಡು ಪ್ರವಾಹ: ಸೇನೆ, ಕೋಸ್ಟ್‌ ಗಾರ್ಡ್‌ನಿಂದ ಭರದ ರಕ್ಷಣಾ ಕಾರ್ಯ

ನವದೆಹಲಿ: ಭಾರತೀಯ ಕೋಸ್ಟ್ ಗಾರ್ಡ್ ದಕ್ಷಿಣ ತಮಿಳುನಾಡಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತನ್ನ ಹಡಗುಗಳು, ವಿಮಾನಗಳು ಮತ್ತು ವಿಪತ್ತು ಪರಿಹಾರ ತಂಡಗಳನ್ನು ನಿಯೋಜಿಸಿದೆ. ತೂತುಕುಡಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 200 ಜೀವಗಳನ್ನು ರಕ್ಷಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ....

Read More

ಇಸ್ರೇಲ್ ಪ್ರಧಾನಿ ಜೊತೆ ಮೋದಿ ದೂರವಾಣಿ ಸಂಭಾಷಣೆ: ಸಂಘರ್ಷದ ಬಗ್ಗೆ ಚರ್ಚೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ನೀಡಿದ್ದು, ಪಿಎಂ ಮೋದಿ ಅವರು ಕಡಲ ಸಂಚಾರದ ಸುರಕ್ಷತೆಯ ಬಗ್ಗೆ...

Read More

ಸಂಸತ್ತಿನಿಂದ ಅಮಾನತುಗೊಂಡ ಒಟ್ಟು ಸಂಸದರ ಸಂಖ್ಯೆ 141ಕ್ಕೆ ಏರಿಕೆ

ನವದೆಹಲಿ: ನಿನ್ನೆ ಒಂದೇ ದಿನದಲ್ಲಿ 79 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಿದ ಬಳಿಕ ಇಂದು 49 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಇದು ಈ ಅಧಿವೇಶನದಲ್ಲಿ ಅಮಾನತುಗೊಂಡ ಒಟ್ಟು ಸಂಸದರ ಸಂಖ್ಯೆಯನ್ನು 141 ಕ್ಕೆ ಕೊಂಡೊಯ್ದಿದೆ, ಇದು ಇದುವರೆಗಿನ ಅತ್ಯಧಿಕವಾಗಿದೆ. ನ್ಯಾಶನಲ್ ಕಾನ್ಫರೆನ್ಸ್...

Read More

ಕಾರಜೋಳರ ಮೇಲೆ ಹಲ್ಲೆ ಯತ್ನದ ಹಿಂದೆ ಡಾ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಕೈವಾಡ- ಪಿ.ರಾಜೀವ್ ಆರೋಪ

ಬೆಂಗಳೂರು: ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ದಲಿತ ನಾಯಕ ಗೋವಿಂದ ಕಾರಜೋಳ ಅವರ ಮೇಲೆ ಚಿತ್ರದುರ್ಗದಲ್ಲಿ ಹಲ್ಲೆಗೆ ಪ್ರಯತ್ನ ಮಾಡಿದ್ದನ್ನು ತೀವ್ರವಾಗಿ ಖಂಡಿಸುವುದಾಗಿ ಬಿಜೆಪಿ ರಾಜ್ಯ ವಕ್ತಾರ ಮತ್ತು ಮಾಜಿ ಶಾಸಕ ಪಿ.ರಾಜೀವ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ...

Read More

6 ರಾಜ್ಯಗಳ 38 ಜಿಲ್ಲೆಗಳು ಇನ್ನೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಮುಕ್ತ ಎಂದು ಘೋಷಿಸಿಕೊಂಡಿಲ್ಲ: ಕೇಂದ್ರ

ನವದೆಹಲಿ: ಆರು ರಾಜ್ಯಗಳ 38 ಜಿಲ್ಲೆಗಳು ಇನ್ನಷ್ಟೇ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಮುಕ್ತ ಎಂದು ಘೋಷಿಸಿಕೊಳ್ಳಬೇಕಿದೆ ಎಂದು ಕೇಂದ್ರ ಇಂದು ಹೇಳಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ, ಅಸ್ಸಾಂ, ಜಾರ್ಖಂಡ್, ಮಧ್ಯಪ್ರದೇಶ,...

Read More

ಕಾರಜೋಳರ ಜೊತೆ ಕಾಂಗ್ರೆಸ್ ಕಾರ್ಯಕರ್ತರ ಕೆಟ್ಟ ವರ್ತನೆ ಖಂಡನೀಯ: ಎನ್.ರವಿಕುಮಾರ್

ಬೆಂಗಳೂರು: ಚಿತ್ರದುರ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ಬಿಜೆಪಿಯ ಪ್ರಮುಖ ನಾಯಕ ಗೋವಿಂದ ಕಾರಜೋಳ ಅವರ ಜೊತೆ ಕಾಂಗ್ರೆಸ್ ಪ್ರೇರೇಪಿತ ಕಾರ್ಯಕರ್ತರು ನಿನ್ನೆ ಅತ್ಯಂತ ಕೆಟ್ಟದ್ದಾಗಿ ವರ್ತಿಸಿದ್ದಾರೆ; ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು...

Read More

1858ರಲ್ಲಿ ಬಾಬ್ರಿಗೆ ನುಗ್ಗಿದ್ದ ಸಿಖ್ಖರ ವಂಶಸ್ಥರಿಂದ ಜ.22ರಂದು ಅಯೋಧ್ಯೆಯಲ್ಲಿ ಅನ್ನಸಂತರ್ಪಣೆ

ಅಯೋಧ್ಯಾ: ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯುವ ಸಮಯದಲ್ಲಿ ಅಯೋಧ್ಯೆಯಲ್ಲಿ ಲಂಗರ್‌ (ಅನ್ನಸಂತರ್ಪಣೆ) ಆಯೋಜಿಸಲು ನಿಹಾಂಗ್ ಬಾಬಾ ಫಕೀರ್ ಸಿಂಗ್ ಖಾಲ್ಸಾ ಅವರ ವಂಶಸ್ಥರಾದ ಜತೇದಾರ್ ಬಾಬಾ ಹರ್ಜಿತ್ ಸಿಂಗ್ ಅವರು ಅನುಮತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ...

Read More

Recent News

Back To Top