News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th August 2026

×
Home About Us Advertise With s Contact Us

ಮಧ್ಯಪ್ರದೇಶ ವಿಧಾನಸಭೆಯಲ್ಲಿ ನೆಹರು ಭಾವಚಿತ್ರ ತೆಗೆದು ಅಂಬೇಡ್ಕರ್‌ ಭಾವಚಿತ್ರ ಅಳವಡಿಕೆ

ಭೋಪಾಲ್: ಮಧ್ಯಪ್ರದೇಶದ 16ನೇ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಈ ವೇಳೆ ಮಹತ್ವದ ಬೆಳವಣಿಗೆ ನಡೆದಿದೆ. ವಿಧಾನಸೌಧದ ಸ್ಪೀಕರ್‌ ಕುರ್ಚಿಯ ಹಿಂಬದಿಯ ಒಂದು ಬದಿಯಲ್ಲಿ ಇದ್ದ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ತೆಗೆದು ಆ ಜಾಗದಲ್ಲಿ...

Read More

ವಾಯುವ್ಯ ಚೀನಾದಲ್ಲಿ ಪ್ರಬಲ ಭೂಕಂಪ: 118 ಸಾವು

ಬೀಜಿಂಗ್: ವಾಯುವ್ಯ ಚೀನಾದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಭೂಕಂಪದಿಂದಾಗಿ ಕಟ್ಟಡಗಳು ಕುಸಿದು ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ರಕ್ಷಣಾ ಕಾರ್ಯಕರ್ತರು ವಿಪರೀತ ಚಳಿಯ ಪರಿಸ್ಥಿತಿಯಲ್ಲಿ ಅವಶೇಷಗಳಡಿಯಿಂದ ಜನರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ....

Read More

ಭಾರೀ ಮಳೆಗೆ ತಮಿಳುನಾಡಿನಲ್ಲಿ 3 ಸಾವು: ಸೇನೆಯಿಂದ ರಕ್ಷಣಾ ಕಾರ್ಯ

ನವದೆಹಲಿ: ಭಾರೀ ಮಳೆಯು ತಮಿಳುನಾಡಿನ ಹಲವು ಜಿಲ್ಲೆಗಳನ್ನು ಜರ್ಜರಿತಗೊಳಿಸಿದೆ ಮತ್ತು ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಭಾರಿ ಪ್ರವಾಹಕ್ಕೆ ಸಾಮಾನ್ಯ ಜೀವನ ಅಸ್ತವ್ತಸ್ಥಗೊಂಡಿದೆ. ಭಾರತೀಯ ವಾಯುಪಡೆ, ಸೇನೆ ಮತ್ತು ಇತರ ರಕ್ಷಣಾ ತಂಡಗಳು ಪರಿಹಾರ ಕಾರ್ಯಾಚರಣೆ ನಡೆಸುತ್ತಿವೆ. ಮಳೆಯ ಅನಾಹುತಕ್ಕೆ ಮೂರಕ್ಕೂ ಹೆಚ್ಚು...

Read More

ಛತ್ತೀಸ್‌ಗಢದಲ್ಲಿ ತೀವ್ರಗೊಂಡ ನಕ್ಸಲ್‌ ವಿರೋಧಿ ಕಾರ್ಯಾಚರಣೆ: 11 ನಕ್ಸಲರ ಬಂಧನ

ರಾಯ್‌ಪುರ: ಛತ್ತೀಸ್‌ಗಢದಲ್ಲಿ ನಕ್ಸಲೀಯರ ವಿರುದ್ಧದ ಕಾರ್ಯಾಚರಣೆ ಕ್ಷಿಪ್ರಗೊಂಡಿದೆ, ಸೋಮವಾರ ದಾಂತೇವಾಡದಲ್ಲಿ 10 ಮತ್ತು ಬಿಜಾಪುರದಲ್ಲಿ ಒಬ್ಬ ನಕ್ಸಲ್‌ ಸದಸ್ಯನನ್ನು ಬಂಧಿಸಲಾಗಿದೆ. ನಕ್ಸಲೀಯರ ವಿರುದ್ಧ ಪೊಲೀಸರು ಮತ್ತು ಕೇಂದ್ರ ಪಡೆಗಳು ತೀವ್ರ ಕಾರ್ಯಾಚರಣೆ ಆರಂಭಿಸಿವೆ. ಮಾವೋವಾದಿ ಚಟುವಟಿಕೆಗಳನ್ನು ನಿಗ್ರಹಿಸಲು ಪ್ರದೇಶದ ಪ್ರಾಬಲ್ಯ ಮತ್ತು...

Read More

ಇಂದು 79 ಪ್ರತಿಪಕ್ಷಗಳ ಸಂಸದರು ಸಂಸತ್ತಿನಿಂದ ಅಮಾನತು

ನವದೆಹಲಿ: ಕಳೆದ ವಾರ ಸಂಸತ್ತಿನಲ್ಲಿ ನಡೆದ ಭಾರೀ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನವನ್ನು ಉದ್ದೇಶಿಸಿ ಮಾತನಾಡಬೇಕೆಂದು ಒತ್ತಾಯಿಸಿ ಗಲಾಟೆ ಎಬ್ಬಿಸಿದ ಕಾರಣಕ್ಕೆ ಕನಿಷ್ಠ 79 ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ...

Read More

ದೆಹಲಿ-ವಾರಣಾಸಿ ನಡುವಣ 2ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮೋದಿ ಚಾಲನೆ

ವಾರಣಾಸಿ: ದೆಹಲಿ-ವಾರಣಾಸಿ ನಡುವಣ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಈ ಮಾರ್ಗದಲ್ಲಿ ರೈಲು ಸಂಖ್ಯೆ – 04015 ನೊಂದಿಗೆ ಎರಡನೇ ರೈಲನ್ನು ಪ್ರಾರಂಭಿಸಲಾಗಿದೆ. ವಾರಣಾಸಿಯಿಂದ ಹೊರಡುವ ಈ ರೈಲು ಪ್ರಯಾಗ್‌...

Read More

60 ವರ್ಷಕ್ಕಿಂತ ಮೇಲ್ಪಟ್ಟವರು, ಕೆಮ್ಮು, ಕಫ ಇರುವವರು ಮಾಸ್ಕ್‌ ಧರಿಸುವಂತೆ ಸರ್ಕಾರ ಸಲಹೆ

ಮಡಿಕೇರಿ: ನೆರೆಯ ಕೇರಳದಲ್ಲಿ ಕೋವಿಡ್-19 ಸಬ್‌ ವೇರಿಯೆಂಟ್‌ JN.1 ರ ಪ್ರಕರಣ  ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕೆಮ್ಮು, ಕಫ ಮತ್ತು ಜ್ವರದ ಲಕ್ಷಣಗಳನ್ನು ಹೊಂದಿರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರ ಸೋಮವಾರ ತಿಳಿಸಿದೆ. 60 ವರ್ಷ...

Read More

ತುರ್ತು ಸಂದರ್ಭದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಹಿಂಪಡೆಯಲು ಅನುಮತಿಸುವ ಮಸೂದ ಮಂಡನೆ

ನವದೆಹಲಿ: ದೂರಸಂಪರ್ಕ ಮಸೂದೆ, 2023 ಅನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಅಥವಾ ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರವು ಯಾವುದೇ ದೂರಸಂಪರ್ಕ ಜಾಲವನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಈ ಮಸೂದೆ ಹೇಳುತ್ತದೆ. ಕಳೆದ ವಾರ ಸಂಸತ್ತಿನ ಭದ್ರತೆಯ...

Read More

ಜ್ಞಾನವಾಪಿ ಮಸೀದಿ ಸಮೀಕ್ಷಾ ವರದಿ ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಕೆ

ನವದೆಹಲಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯನ್ನು ಬಿಳಿ ಬಟ್ಟೆಯಲ್ಲಿಟ್ಟು ಉತ್ತರ ಪ್ರದೇಶದ ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಇಂದು ಸಲ್ಲಿಸಿದೆ. ಇದು ಮೊಹರು ಮಾಡಿದ ದಾಖಲೆಯಾಗಿದ್ದು, ಅದನ್ನು ಸಾರ್ವಜನಿಕಗೊಳಿಸಲಾಗುತ್ತದೆಯೇ ಅಥವಾ ಹಿಂದೂ ಅಥವಾ ಮುಸ್ಲಿಂ ಅರ್ಜಿದಾರರೊಂದಿಗೆ...

Read More

ಭಾರತದಲ್ಲೇ ಮೊದಲು: 7 ವರ್ಷದ ಬಾಲಕನಿಗೆ ಯಶಸ್ವಿ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಮಾಡಿದ ಸೇನಾ ಆಸ್ಪತ್ರೆ

ನವದೆಹಲಿ: ಅಪರೂಪದ ಪ್ರೈಮರಿ ಇಮ್ಯುನೊ ಡಿಫಿಷಿಯನ್ಸಿ ಡಿಸಾರ್ಡರ್‌ನಿಂದ ಬಳಲುತ್ತಿರುವ ಮಗುವಿಗೆ ಜೀವ ಉಳಿಸುವ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಅನ್ನು ದೆಹಲಿಕ್ಯಾಂಟ್‌ನ ಸೇನಾ ಆಸ್ಪತ್ರೆಯ ವೈದ್ಯರು ಭಾರತದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದೇ ರೀತಿಯ ಸವಾಲುಗಳನ್ನು...

Read More

Recent News

Back To Top