News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಂಸತ್ತಿಗೆ ಆಗಮಿಸಿ ಪ್ರಧಾನಿ ಮೋದಿಯನ್ನು ಭೇಟಿಯಾದ ವಿವಿಧ ಧರ್ಮಗಳ ಮುಖಂಡರು

ನವದೆಹಲಿ: ದೇಶದ ವಿವಿಧ ಅಲ್ಪಸಂಖ್ಯಾತ ವರ್ಗಗಳನ್ನು ಪ್ರತಿನಿಧಿಸುವ ಧಾರ್ಮಿಕ ಮುಖಂಡರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಇಂದು ಭೇಟಿ ಮಾಡಿದರು. ನಂತರ ಅವರು ಸಂದರ್ಶಕರ ಗ್ಯಾಲರಿಯಿಂದ ಸಂಸತ್ತಿನ ಕಲಾಪಗಳನ್ನು ವೀಕ್ಷಿಸಿದರು. ಇತ್ತೀಚೆಗೆ ಅಯೋಧ್ಯೆಯ...

Read More

ಲಡಾಖ್‌ನಲ್ಲಿ ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತ

ಲಡಾಖ್‌: ಲಡಾಖ್‌ನಲ್ಲಿ ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಪರ್ಕವು ಹಲವು ಪ್ರದೇಶಗಳಲ್ಲಿ ಕಡಿತಗೊಂಡು  ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಇಲ್ಲದಂಎ ಮಾಡಿದೆ. ಹಿಮಪಾತ ಮತ್ತು ನಗರದಲ್ಲಿ ಚಾಲ್ತಿಯಲ್ಲಿರುವ ಕೆಟ್ಟ ಹವಾಮಾನದ ಕಾರಣ  ಲೇಹ್‌ನ ಖುಶೋಕ್ ಬಕುಲಾ ರಿನ್‌ಪೋಚೆ ವಿಮಾನ ನಿಲ್ದಾಣಕ್ಕೆ ನಿಗದಿಪಡಿಸಲಾಗಿದ್ದ ಎಲ್ಲಾ...

Read More

ದೆಹಲಿ: ‘ಶ್ರೀ ರಾಮಾಯಣ ಯಾತ್ರೆ’ ರೈಲಿಗೆ ಮೀನಾಕ್ಷಿ ಲೇಖಿ ಚಾಲನೆ

ನವದೆಹಲಿ: ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಭಾನುವಾರ ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ‘ಶ್ರೀ ರಾಮಾಯಣ ಯಾತ್ರೆ’ ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿಗೆ ಚಾಲನೆ ನೀಡಿದರು. ಲೇಖಿ ಅವರು ರೈಲು ಹೊರಡುವ ಮೊದಲು ಅದರಲ್ಲಿದ್ದ...

Read More

ಮೇ10 ರೊಳಗೆ ಮೊದಲ ಹಂತವಾಗಿ ಮಾಲ್ಡೀವ್ಸ್‌ ತೊರೆಯಲಿದೆ ಭಾರತೀಯ ಪಡೆ

ನವದೆಹಲಿ: ಭಾರತ ವಿರೋಧಿ ನಿಲುವಿಗೆ ಅಂಟಿಕೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಇಂದು ಸಂಸತ್ತಿನಲ್ಲಿ ಮಾತನಾಡುತ್ತಾ,  ನಮ್ಮ ಸಾರ್ವಭೌಮತ್ವದಲ್ಲಿ ಹಸ್ತಕ್ಷೇಪ ಮಾಡಲು ಅಥವಾ ದುರ್ಬಲಗೊಳಿಸಲು ಯಾವುದೇ ದೇಶವನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಭಾರತೀಯ ಪಡೆಗಳು...

Read More

“ಗಗನಯಾನ”ಕ್ಕೆ ಮುಂಚಿತವಾಗಿ ಮಹಿಳಾ ರೋಬೋಟ್ ಗಗನಯಾತ್ರಿ “ವ್ಯೋಮಿತ್ರ” ಬಾಹ್ಯಾಕಾಶಕ್ಕೆ ಹಾರಲಿದೆ

ನವದೆಹಲಿ: ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಇಸ್ರೋದ “ಗಗನಯಾನ” ಮಿಷನ್‌ಗೆ ಮುಂಚಿತವಾಗಿ ಮಹಿಳಾ ರೋಬೋಟ್ ಗಗನಯಾತ್ರಿ “ವ್ಯೋಮಿತ್ರ” ಬಾಹ್ಯಾಕಾಶಕ್ಕೆ ಹಾರಲಿದೆ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಭಾನುವಾರ ನವದೆಹಲಿಯಲ್ಲಿ...

Read More

ಹೈನುಗಾರರ 716 ಕೋಟಿ ರೂ ಬಾಕಿ ಮೊತ್ತ ತಕ್ಷಣ ಬಿಡುಗಡೆಗೆ ವಿಜಯೇಂದ್ರ ಆಗ್ರಹ

ಬೆಂಗಳೂರು: ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿದ ಹೈನುಗಾರರ ಪ್ರೋತ್ಸಾಹಧನವನ್ನು ಗೌರವಯುತವಾಗಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು. ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ...

Read More

ಜರ್ಮನಿಯಲ್ಲಿ ನಡೆದ ಆಟಿಕೆ ಮೇಳದಲ್ಲಿ ಭಾರೀ ಮೊತ್ತದ ಆರ್ಡರ್‌ ಪಡೆದ ಭಾರತದ ಆಟಿಕೆಗಳು

ನವದೆಹಲಿ: ಜರ್ಮನಿಯ ನ್ಯೂರೆಂಬರ್ಗ್‌ನಲ್ಲಿ ನಡೆದ ಐದು ದಿನಗಳ ಅಂತರರಾಷ್ಟ್ರೀಯ ಆಟಿಕೆ ಮೇಳದಲ್ಲಿ  ಭಾರತೀಯ ಆಟಿಕೆ ತಯಾರಕರು ಭಾಗವಹಿಸಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪ್ರದರ್ಶಿಸಿದ್ದಾರ. ಇದರಿಂದಾಗಿ ಅವರಿಗೆ ಕೋಟ್ಯಂತರ ಮೌಲ್ಯದ ದೊಡ್ಡ ಆರ್ಡರ್‌ಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ. ಯುಎಸ್, ಯುಕೆ, ದಕ್ಷಿಣ...

Read More

ಒಂದು ವಾರಗಳ ಭಾರತ ಭೇಟಿ ಆರಂಭಿಸಿದ ಫಿಜಿ ಉಪ ಪ್ರಧಾನಿ ಬಿಮನ್ ಪ್ರಸಾದ್

ನವದೆಹಲಿ: ಫಿಜಿಯ ಉಪ ಪ್ರಧಾನ ಮಂತ್ರಿ ಬಿಮನ್ ಪ್ರಸಾದ್ ಅವರು ಕಳೆದ ರಾತ್ರಿ ನವದೆಹಲಿಗೆ ಆಗಮಿಸಿದ್ದಾರೆ. ಒಂದು ವಾರಗಳ ಕಾಲ ಅವರು ಭಾರತದಲ್ಲಿ ಇರಲಿದ್ದು, ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನವದೆಹಲಿಗೆ ಆಗಮಿಸಿದ ಬಿಮನ್‌ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ...

Read More

ಸತ್ಯಂ ಶಿವಂ ಸುಂದರಂ ನಮ್ಮ ಕಲಾದೃಷ್ಟಿ: ಡಾ.ಮೋಹನ್ ಭಾಗವತ್

ಬೆಂಗಳೂರು : ಕಲೆ ಸಮಾಜಕ್ಕೆ ಸಂಸ್ಕಾರ, ಸಮರಸತೆ ನೀಡುತ್ತದೆ. ನಮ್ಮ ಚರಿತ್ರೆಯನ್ನು ಉದಾಹರಣೆ ನೀಡುವುದರ ಮೂಲಕ ಜಗತ್ತಿನ ಜನರಿಗೆ ಜೀವನ ಪಾಠವನ್ನು ಹೇಳಬೇಕಿದೆ. ಅಂತಹ ಮಾನವ ಸಮಾಜವನ್ನು ನಿರ್ಮಿಸುವುದಕ್ಕಾಗಿ ಕಲಾಜಗತ್ತಿನ ಕೆಲವು ಕಲಾವಿದರಿಂದ ಮಾತ್ರ ಸಾಧ್ಯವಿಲ್ಲ. ಇದು ಸಂಪೂರ್ಣ ಕಲಾ ಜಗತ್ತಿನ...

Read More

ಪ್ರತ್ಯೇಕ ದೇಶ ಬೇಡಿಕೆ ವಿರುದ್ಧ ಯುವ ಮೋರ್ಚಾ ಪ್ರತಿಭಟನೆ, ಲಾಠಿಯೇಟು

ಬೆಂಗಳೂರು: ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ದೇಶದ ಬೇಡಿಕೆಯನ್ನು ಖಂಡಿಸಿ ಇಂದು ಬಿಜೆಪಿ ಯುವಮೋರ್ಚಾ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ನಡೆಸಿ ಡಿ.ಕೆ.ಸುರೇಶ್ ಅವರ ಸದಾಶಿವನಗರದ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಕಾರ್ಯಕರ್ತರನ್ನು ಪೊಲೀಸರು ತಡೆದರು. ಅಲ್ಲದೆ ಲಾಠಿ...

Read More

Recent News

Back To Top