Date : Friday, 20-03-2015
ಜಮ್ಮು: ಜಮ್ಮುವಿನ ಕುತ್ವಾ ಪ್ರದೇಶದಲ್ಲಿ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ಬೆಳಿಗ್ಗೆ ಉಗ್ರರು ದಾಳಿ ನಡೆಸಿದ ಪ್ರಕರಣವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ಭದ್ರತೆಯ ಮೇಲೆ ಗಮನ ವಹಿಸುತ್ತಿಲ್ಲ,...
Date : Friday, 20-03-2015
ಪುತ್ತೂರು : ಐಎಎಸ್ ಅಧಿಕಾರಿ ಡಿ.ಕೆ.ರವಿ ಅನುಮಾಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸದೇ ಇದ್ದಲ್ಲಿ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ದಿನವನ್ನು ಕರಾಳ ದಿನವಾಗಿ ಆಚರಿಸಲಾಗುವುದು ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ ಹೇಳಿದ್ದಾರೆ. ಅವರು ಶುಕ್ರವಾರ...
Date : Friday, 20-03-2015
ಬೆಂಗಳೂರು: ಡಿ.ಕೆ.ರವಿ ಅನುಮಾನಾಸ್ಪದ ಸಾವು ಪ್ರಕರಣದ ಸಂಬಂಧ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾಜ್ಯಪಾಲ ವಜುಬಾಯ್ ವಾಲಾ ಅವರನ್ನು ಭೇಟಿಯಾದರು. ನಿನ್ನೆಯಷ್ಟೇ ಪ್ರತಿಪಕ್ಷಗಳ ನಾಯಕರುಗಳು ರಾಜ್ಯಪಾಲರನ್ನು ಭೇಟಿಯಾಗಿ ರವಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಂದು...
Date : Friday, 20-03-2015
ಬರೇಲಿ: ಉತ್ತರಪ್ರದೇಶದ ರಾಯ್‌ಬರೇಲಿಯ ಬಚ್ರಾವನ್ ಸಮೀಪ ಚಲಿಸುತ್ತಿದ್ದ ಜನತಾ ಎಕ್ಸ್‌ಪ್ರೆಸ್ 1422 ರೈಲಿನ 3 ಬೋಗಿಗಳು ಶುಕ್ರವಾರ ಬೆಳಿಗ್ಗೆ ಹಳಿ ತಪ್ಪಿದೆ. ಪರಿಣಾಮ 6 ಮಂದಿ ಪ್ರಯಾಣಿಕರು ಮೃತರಾಗಿದ್ದಾರೆ. ಅಲ್ಲದೇ 40 ಮಂದಿಗೆ ಗಂಭೀರ ಗಾಯಗಳಾಗಿವೆ. ಡೆಹ್ರಾಡೂನ್‌ನಿಂದ ವಾರಣಾಸಿ ಕಡೆ ಈ...
Date : Friday, 20-03-2015
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ರಾಜ್ಯ ಒಕ್ಕಲಿಗರ ಸಂಘದಿಂದ ಬೃಹತ್ ಪಾದಯಾತ್ರೆ ಕೈಗೊಳ್ಳಲಾಗಿದೆ. ಕಿಮ್ಸ್ ಆಸ್ಪತ್ರೆಯ ಬಳಿ ಇರುವ ಒಕ್ಕಲಿಗರ ಸಂಘದ ಕಛೇರಿಯಿಂದ ಫ್ರೀಡಂಪಾರ್ಕ್‌ವರೆಗೆ ಲಕ್ಷಾಂತರ ಒಕ್ಕಲಿಗರು ಪಾದಯಾತ್ರೆ...
Date : Friday, 20-03-2015
ಜಮ್ಮು: ಜಮ್ಮು ಪ್ರದೇಶದ ಕತ್ವು ಜಿಲ್ಲೆಯ ರಾಜ್‌ಭಾಗ್ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ಬೆಳಿಗ್ಗೆ ಉಗ್ರರ ದಾಳಿ ನಡೆದಿದೆ. ಸ್ವಯಂಚಾಲಿತ ಶಸ್ತ್ರ, ಗ್ರೆನೈಡ್ ಮೂಲಕ ಠಾಣೆಯ ಮೇಲೆ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇದು ಪಾಕಿಸ್ಥಾನ ಬೆಂಬಲಿತ ಉಗ್ರರ ಕೃತ್ಯ ಎಂದು...
Date : Thursday, 19-03-2015
ಉಡುಪಿ : ಭಾರತ ಸರ್ಕಾರ ಸ್ವಾಮ್ಯದ ಈ ಕಚ್ಚಾ ತೈಲ ಸಂಗ್ರಹಗಾರಕ್ಕೆ, ಕಚ್ಚಾ ತೈಲವನ್ನು ತೋಕೂರಿನಿಂದ ಪಾದೂರಿಗೆ ಕಳುಹಿಸಲು ಪೈಪ್ ಲೈನ ಅನ್ನು ಮಾಡುತಿದ್ದಾರೆ. ಇದರಿಂದ ಉಡುಪಿ ಜಿಲ್ಲೆಯ 7 ಗ್ರಾಮ ಹಾಗೂ ದಕ್ಷಿಣ ಕನ್ನಡದ 17 ಹೀಗೆ ಒಟ್ಟು 24 ಗ್ರಾಮಗಳ ಜನತೆ ಕೃಷಿ...
Date : Thursday, 19-03-2015
ಬೆಳ್ತಂಗಡಿ : ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ| ಶಲೀಫ್ ಕಾವೇರಪ್ಪ ಇವರಿಗೆ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ಶಿಕ್ಷಣ ರಂಗದಲ್ಲಿ ಮಾಡಿದ ಅತ್ಯುನ್ನತ ಸಾಧನೆಗಾಗಿ ಗ್ಲೋಬಲ್ ಎಕನೋಮಿಕ್ ಪ್ರೋಗ್ರೆಸ್ ಆಂಡ್ ರಿಸರ್ಚ್ ಎಸೋಸಿಯೇಶನ್ ‘ಭಾರತ...
Date : Thursday, 19-03-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರದೇಶದಲ್ಲಿ ಕಳೆದ ಕೆಲವು ಸಮಯಗಳಿಂದ ವಿದ್ಯುತ್ ಸಮಸ್ಯೆ ಕಂಡುಬಂದಿದೆ. ಹೀಗಾಗಿ ಈ ಬಗ್ಗೆ ಸಮಾಲೋಚನೆ ನಡೆಸಲು ಅಧಿಕಾರಿಗಳನ್ನು ಆಹ್ವಾನಿಸಿ ಮಾ.27 ರಂದು ಬೆಳಗ್ಗೆ 10-30 ಕ್ಕೆ ಗುತ್ತಿಗಾರಿನ ಗಿರಿಜನ ಸಭಾಭವನದಲ್ಲಿ ಸಭೆ ನಡೆಸಲು ಗುರುವಾರ ನಿರ್ಧರಿಸಲಾಗಿದೆ. ಗುತ್ತಿಗಾರಿನಲ್ಲಿ ಕಳೆದ...
Date : Thursday, 19-03-2015
ಕಾರ್ಕಳ : ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವಾಹನದ ಡ್ಯಾಶ್ ಬೋರ್ಡ್‌ನಿಂದ 2 ಲಕ್ಷ ರೂ. ಹಣವನ್ನು ಕಳವುಗೈದ ಸಾಗರ ನಿವಾಸಿ ಪ್ರವೀಣ್ ಎಂ.ಕೆ(25) ಆರೋಪಿ ಯನ್ನು ನಗರ ಠಾಣೆಯ ಪೊಲೀಸರು ಬಂಸಿದ್ದಾರೆ. ಕಳೆದ ಫೆ.10ರಂದು ಅಡಕೆ ವ್ಯಾಪಾರಿ ಅಬ್ದುಲ್ ಸಮದ್ 16 ಕ್ವಿಂಟಾಲ್...