×
Home About Us Advertise With s Contact Us

ಬೆಳ್ತಂಗಡಿ : ಉಪನ್ಯಾಸಕಿ ಡಾ| ಶಲೀಫ್ ಕಾವೇರಪ್ಪ ಪ್ರಶಸ್ತಿ

ಬೆಳ್ತಂಗಡಿ : ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ| ಶಲೀಫ್ ಕಾವೇರಪ್ಪ ಇವರಿಗೆ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ಶಿಕ್ಷಣ ರಂಗದಲ್ಲಿ ಮಾಡಿದ ಅತ್ಯುನ್ನತ ಸಾಧನೆಗಾಗಿ ಗ್ಲೋಬಲ್ ಎಕನೋಮಿಕ್ ಪ್ರೋಗ್ರೆಸ್ ಆಂಡ್ ರಿಸರ್ಚ್ ಎಸೋಸಿಯೇಶನ್ ‘ಭಾರತ ರತ್ನ ಮದರ್ ಥೆರೆಸಾ ಗೋಲ್ಡ್ ಮೆಡಲ್ ಅವಾರ್ಡ್’ ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

19dlSHALIF

 

Recent News

Pungava 01-10-2018
23 hours ago  
Back To Top
error: Content is protected !!