News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 15th January 2026

×
Home About Us Advertise With s Contact Us

ಉಡುಪಿ : ಸಾಂತ್ವನ ಹೇಳಿ ಸಹಾಯಧನವನ್ನು ನೀಡಿದ ಡಾ| ಜಿ. ಶಂಕರ್

ಕೋಟೇಶ್ವರ : ಇತ್ತೀಚೆಗೆ ನಾಡೋಜ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ| ಜಿ. ಶಂಕರ್ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಗರ್ಭಿಣಿ ಇಂದಿರಾ ಮೊಗವೀರ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯಧನವನ್ನು ನೀಡಿದರು. ಫಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ ಮೋಗವೀರ...

Read More

ಜಿಲ್ಲೆಯಲ್ಲಿ ಸರಕಾರಿ ನೌಕರರ ಕೊರತೆ ನೀಗಿಸಲು ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸರಕಾರಿ ನೌಕರರ ಕೊರತೆ ಇದ್ದು, ಜನಸಾಮಾನ್ಯರ ಕೆಲಸ ಕಾರ್ಯಗಳು ಕುಂಠಿತವಾಗುತ್ತಿದೆ. ಪಂಚಾಯತ್‌ರಾಜ್ ಕಂದಾಯ ಮುಂತಾದ ಇಲಾಖೆಗಳಲ್ಲಿ ಬಹಳಷ್ಟು ಸರಕಾರಿ ನೌಕರರ ಸ್ಥಾನಗಳು ಖಾಲಿ ಇದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ರಾಜ್ಯ ಸರಕಾರ ಈ...

Read More

ಉಗ್ರ ನಮ್ಮವನಲ್ಲ, ಭಾರತದ ಹೇಳಿಕೆ ನಿರಾಧಾರ ಎಂದ ಪಾಕ್

ಇಸ್ಲಾಮಾಬಾದ್: ಜಮ್ಮು ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ತಾನು ಪಾಕಿಸ್ಥಾನಿ, 12 ದಿನಗಳ ಹಿಂದೆ ಭಾರತಕ್ಕೆ ಬಂದೆ ಎಂದು ಹೇಳಿಕೊಂಡರೂ, ಪಾಕಿಸ್ಥಾನ ಮಾತ್ರ ಇದೆಲ್ಲವೂ ಸುಳ್ಳು ಎಂದು ಪ್ರತಿಪಾದನೆ ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನದ ವಕ್ತಾರ ಸೈಯದ್ ಖಾಝಿ ಖಲಿಲುಲ್ಲಾಹ,’ಬಂಧಿತ...

Read More

ಚಿನ್ನ ಇನ್ನಷ್ಟು ಅಗ್ಗ

ನವದೆಹಲಿ: ಸತತ ನಾಲ್ಕನೇ ದಿನ ಬೆಲೆ ಕುಸಿತ ಮುಂದುವರೆದಿದ್ದು, ಚಿನ್ನದ ದರ ರೂ.40 ಕುಸಿದು ಪ್ರತಿ 10 ಗ್ರಂ.ಗೆ ರೂ.25,000ಕ್ಕೆ ಇಳಿದಿದೆ. ಇದು ಕಳೆದ 4 ವರ್ಷಗಳಲ್ಲೇ ಅತ್ಯಂತ ಕುಸಿತ ಕಂಡಿದೆ. ಆಭರಣ ಮಾರಾಟಗಾರರಿಂದ ಉತ್ತಮ ಬೇಡಿಕೆ ಇದ್ದರೂ ಚಿಲ್ಲರೆ ವ್ಯಾಪಾರಸ್ಥರು ಇನ್ನಷ್ಟು ಬೆಲೆ...

Read More

ನಳಿನ್ ಶಿಫಾರಸ್ಸಿನ ಮೇರೆಗೆ ಪರಿಹಾರ ಮಂಜೂರು

ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ವಿನಯಚಂದ್ರ, ಬಜಾರು ಮನೆ, ತೆಕ್ಕಾರು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಇವರ ಚಿಕಿತ್ಸೆಗೆ ರೂ.1.50.000/- ಮತ್ತು ತ್ರಿವಿಕ್ರಮ ಕಾಮತ್, ನಂ.37, ಸಿ.ವಿ.ನಾಯಕ್...

Read More

ದೆಹಲಿ, ಮುಂಬಯಿಯನ್ನು ಹಿರೋಶಿಮಾ, ನಾಗಾಸಾಕಿಯಾಗಿಸುವ ಬೆದರಿಕೆ

ನವದೆಹಲಿ: ಪಾಕಿಸ್ಥಾನದ ಐಎಸ್‌ಐನ ಮಾಜಿ ಡೈರೆಕ್ಟರ್ ಜನರಲ್ ಹಮೀದ್ ಗುಲ್ ಅವರದ್ದು ಎಂದು ಹೇಳಲಾದ ಟ್ವಿಟರ್ ಅಕೌಂಟ್‌ನಿಂದ ದೆಹಲಿ ಮತ್ತು ಮುಂಬಯಿಯನ್ನು ಹಿರೋಶಿಮಾ ಮತ್ತು ನಾಗಸಾಕಿಯಾಗಿ ಪರಿವರ್ತನೆಗೊಳಿಸುವ ಬೆದರಿಕೆ ಟ್ವಿಟ್ ಹಾಕಲಾಗಿದೆ. ‘ಭಾರತ ತನ್ನ ರೀತಿಯನ್ನುಸರಿಪಡಿಸಿಕೊಳ್ಳಬೇಕು, ಇಲ್ಲದೇ ಹೋದರೆ ದೆಹಲಿ ಮತ್ತು...

Read More

ಬಿ.ಸಿ.ರೋಡಿನ ಮುಖ್ಯವೃತ್ತಕ್ಕೆ ಡಾ. ಅಮ್ಮೆಂಬಳ ಬಾಳಪ್ಪ ಹೆಸರಿಡಲು ಚಿಂತನೆ

ಬಂಟ್ವಾಳ : ಡಾ. ಬಾಬಾ ಸಾಹೇಬ್ ಅಂಬೇಡ್ಕ್‌ರ್ ಅವರ ಹೆಸರನ್ನು ತಿರಸ್ಕರಿಸಿ ಬಿ.ಸಿ.ರೋಡಿನ ಮುಖ್ಯವೃತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ ಕೈಗೊಂಡ ನಿರ್ಣಯದ ಬಗ್ಗೆ ದಲಿತ ಸಮುದಾಯದಿಂದ ಅಪಸ್ವರ ಕೇಳಿ ಬಂದ ಬೆನ್ನಲ್ಲೆ ಮುಖ್ಯ ವೃತ್ತಕ್ಕೆ...

Read More

ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್‌ನ ಅಗತ್ಯತೆಯ ಮಾಹಿತಿ ಕಾರ್ಯಾಗಾರ

ಬಂಟ್ಟಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ವತಿಯಿಂದ ನಡೆದ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್‌ನ ಅಗತ್ಯತೆಯ ಮಾಹಿತಿಯನ್ನು ಮಂಗಳೂರಿನ ಅರುಣ್ ಅಸೋಸಿಯೇಟ್‌ನ ಮಾಲಕರಾದ ಅರುಣ್ ಪ್ರಸಾದ್ ರೈ ನೀಡಿದರು. ಬಳಿಕ ಮಾತನಾಡಿದ ಅವರು ಪಾನ್‌ಕಾರ್ಡ್ ಹಣದ...

Read More

ಪ್ರದೀಪ್ತ ಸಾಂಸ್ಕೃತಿಕ ಸಂಘ ಉದ್ಘಾಟನೆ

ಬಂಟ್ಟಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ವಿದುಷಿ ವಿದ್ಯಾ ಮನೋಜ್ ಕಲ್ಲಡ್ಕ ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಸಂದೇಶ ನೀಡುವ ಚಿತ್ರವನ್ನು ಪರದೆ ಸರಿಸುವ ಮೂಲಕ ಉಧ್ಘಾಟಿಸಿದರು. ಅದೇ ದಿನ ತೃತೀಯ ವಿಭಾಗದ ವಿದ್ಯಾರ್ಥಿಗಳಿಂದ ಲೋಕ...

Read More

ಉಡುಪಿ : ಓಂಕಾರಕ್ಕೆ ಪೇಟೆಂಟ್ ಪಡೆಯಲು ಜರ್ಮನಿ ಯತ್ನ

ಉಡುಪಿ : ಓಂಕಾರಕ್ಕೆ ಪೇಟೆಂಟ್ ಪಡೆಯಲು ಜರ್ಮನಿ ಪ್ರಯತ್ನಿಸುತ್ತಿದೆ. ಭಾರತವು ಜರ್ಮನಿಗೆ ಪೆಟೇಂಟ್ ನೀಡುವುದನ್ನು ತಪ್ಪಿಸಲು ಪ್ರಬಲವಾದವನ್ನು ಮುಂದಿಡಬೇಕಾಗಿದೆ. ಭಾರತ ಮೌಲ್ಯಯುತ ಶಿಕ್ಷಣದ ಅಗತ್ಯವೂ ಇದೆ ಎಂದು ಧಾರವಾಡದ ಬಹುಶಾಸ್ತ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ವಿಶ್ರಾಂತ ಪ್ರಾಧ್ಯಾಪಕ...

Read More

Recent News

Back To Top