Date : Monday, 23-03-2015
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿಯವರ ಸಂಶಯಾಸ್ಪದ ಸಾವಿನ ತನಿಖೆಯನ್ನು ಕೊನೆಗೂ ರಾಜ್ಯ ಸರಕಾರ ಸಿ.ಬಿ.ಐ.ಗೆ ಒಪ್ಪಿಸಿರುವುದರಿಂದ ಸಾರ್ವಜನಿಕರ, ರವಿ ಕುಟುಂಬದವರ, ಅಧಿಕಾರಿಗಳ ಬೇಡಿಕೆಗೆ ಪ್ರಥಮ ಹಂತದ ಜಯ ಸಿಕ್ಕಿದಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಲ್ಲದೇ ಅವರು ಸಿ.ಬಿ.ಐ. ತನಿಖೆಗೆ ರಾಜ್ಯ...
Date : Monday, 23-03-2015
ಮುಂಬಯಿ: 26/11 ಮುಂಬಯಿ ದಾಳಿಕೋರ ಕಸಬ್ ಎಂದೂ ಬಿರಿಯಾನಿ ಕೇಳಿರಲಿಲ್ಲ. ನಾನೇ ಆ ಸುದ್ದಿಯನ್ನು ಸೃಷ್ಟಿಸಿದೆ ಎಂದು ಹೇಳಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ. ‘ನಿಕ್ಕಂ ಈ ರೀತಿ ಹೇಳಿರುವುದು ದುರಾದೃಷ್ಟ....
Date : Monday, 23-03-2015
ಛತ್ತೀಸ್‌ಗಢ: ರಾಮನ ಹೆಸರುಳ್ಳ ಕಲ್ಲೊಂದು ನದಿ ನೀರಿನಲ್ಲಿ ತೇಲುತ್ತಿದ್ದ ಆಶ್ಚರ್ಯಕರ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಕೊರ್ಬಾ ನದಿಯಲ್ಲಿ ತೇಲುತ್ತಿದ್ದ ಕಲ್ಲು ದಡದಲ್ಲಿ ಆಟವಾಡುತ್ತಿದ್ದ ಮಕ್ಕಳ ಕಣ್ಣಿಗೆ ಬಿದ್ದಿದೆ. ಬಳಿಕ ಸ್ಥಳಿಯರು ಅದನ್ನು ನೀರಿನಿಂದ ತೆಗೆದು ಸ್ಥಳೀಯ ದೇವಾಲಯದಲ್ಲಿಟ್ಟಿದ್ದಾರೆ. ಇದೀಗ ಈ ಕಲ್ಲು...
Date : Monday, 23-03-2015
ನವದೆಹಲಿ: ಪಂಜಾಬ್‌ನ ಹುಸೈನಿವಾಲಾಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಹುತಾತ್ಮ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖ್‌ದೇವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಮೂವರು ಮಹಾನ್ ದೇಶಭಕ್ತರ ಅಂತಿಮ ಸಂಸ್ಕಾರವನ್ನು ಮಾ.23, 1931ರಂದು ಹುಸೈನಿವಾಲಾದಲ್ಲಿ ನಡೆಸಲಾಗಿತ್ತು. ಈ ದಿನವನ್ನು ಪ್ರತಿವರ್ಷ...
Date : Monday, 23-03-2015
ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಅವರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೇ ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದು ಅತ್ಯಗತ್ಯ ಎಂದು...
Date : Monday, 23-03-2015
ನವದೆಹಲಿ: ತನಗೆ ಕೆನಡಾದಿಂದ ಜೀವ ಬೆದರಿಕೆ ಕರೆ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸೋಮವಾರ ಹೇಳಿದ್ದಾರೆ. ‘ಗೋಡ್ಸೆ ಗಾಂಧೀಜಿಯನ್ನು ಕೊಂದ ರೀತಿಯಲ್ಲೇ ನಿಮ್ಮನ್ನು ನಾವು ಕೊಲೆ ಮಾಡುತ್ತೇವೆ ಎಂದು ಬೆದರಿಸಿ ನನಗೆ ಕೆನಡಾದಿಂದ ಬೆದರಿಕೆ ಕರೆ ಬಂದಿದೆ’ ಎಂದು...
Date : Monday, 23-03-2015
ಅಟ್ಟಾರಿ: ದೇಶದ ವಿವಿಧೆಡೆ ಚರ್ಚ್, ಕ್ರೈಸ್ಥ ಶಾಲೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ಗೃಹಸಚಿವ ರಾಜನಾಥ್ ಸಿಂಗ್, ಅಲ್ಪಸಂಖ್ಯಾತರ ರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲು ಸಿದ್ಧ ಎಂದಿದ್ದಾರೆ. ಸೋಮವಾರ ಪಂಜಾಬ್‌ನ ಅಟ್ಟಾರಿಯದಲ್ಲಿ ಸುದ್ದಿ ಮಾಧ್ಯಮಗಳೊಂಡಿದೆ ಮಾತನಾಡಿದ ಅವರು ‘ಅಲ್ಪಸಂಖ್ಯಾರ ರಕ್ಷಣೆಗಾಗಿ...
Date : Monday, 23-03-2015
ಪಾಟ್ನಾ: ಶಾಲಾ ಕಟ್ಟಡದ ಮೇಲೆ ಹತ್ತಿ ಪರೀಕ್ಷೆ ಬರೆಯುತ್ತಿರುವ ತಮ್ಮ ಮಕ್ಕಳಿಗೆ ಚೀಟಿ ನೀಡಿ ಕಾಪಿ ಮಾಡಲು ಪ್ರೋತ್ಸಾಹ ನೀಡುತ್ತಿರುವ ದೃಶ್ಯಾವಳಿಗಳು ಇಡೀ ದೇಶಾದ್ಯಂತ ಪಸರಿಸಿ ದೊಡ್ಡ ಸುದ್ದಿಯನ್ನೇ ಮಾಡಿದ್ದವು. ಬಿಹಾರ ಶಿಕ್ಷಣ ವ್ಯವಸ್ಥೆಯ ಗೌರವ ಇದರಿಂದ ಬೀದಿ ಪಾಲಾಯಿತು. ಆದರೆ...
Date : Monday, 23-03-2015
ಬೀಜಿಂಗ್: ಚೀನಾ ಮತ್ತು ಭಾರತ ಸೋಮವಾರ ನವದೆಹಲಿಯಲ್ಲಿ ಗಡಿ ಮಾತುಕತೆ ನಡೆಸುತ್ತಿವೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಉಭಯ ದೇಶಗಳ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ರಾಷ್ಟ್ರೀಯ ಭದ್ರತಾ...
Date : Monday, 23-03-2015
ಚಂಡೀಗಢ: ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಈ ದೇಶಕ್ಕಾಗಿ ಬಲಿದಾನ ಮಾಡಿದ ದಿನವಾದ ಮಾ.23ರನ್ನು ದೇಶದಾದ್ಯಂತ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದರಂತೆ ಚಂಡೀಗಢದ ಮುನ್ಸಿಪಲ್ ಕಾರ್ಪೊರೇಶನ್ ಕೂಡ ಹುತಾತ್ಮ ದಿನದ ಅಂಗವಾಗಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿದೆ. ಆದರೆ ಈ ಬ್ಯಾನರ್‌ಗಳಲ್ಲಿ...