Date : Wednesday, 24-06-2015
ಜೈಪುರ್: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರಿಗೆ ಸಹಾಯ ಮಾಡಿದ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಬುಧವಾರ ತಮ್ಮ ಲಂಡನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ನವೆಂಬರ್‌ನಲ್ಲಿ ರಾಜಸ್ಥಾನ ರಿಸರ್ಜೆಂಟ್ ಮೀಟ್ ಇರುವ ಹಿನ್ನಲೆಯಲ್ಲಿ ಅವರು ಜೂನ್ 27ರಿಂದ ಜುಲೈ...
Date : Wednesday, 24-06-2015
ನವದೆಹಲಿ: ಕೈತುಂಬಾ ವೇತನ ಪಡುವ ನಮ್ಮ ಜನಪ್ರತಿನಿಧಿಗಳಿಗಾಗಿ ನಮ್ಮ ಸಂಸತ್ತಿನಲ್ಲಿ ಅತಿ ಕಡಿಮೆ ಬೆಲೆಗೆ ಆಹಾರಗಳು ದೊರೆಯುತ್ತಿವೆ. ರೂ.38 ನೀಡಿದರೆ ಅಲ್ಲಿ ಭೂರಿ ಭೂಜನವನ್ನೇ ಮಾಡಬಹುದು. ಸರ್ಕಾರದ ಸಬ್ಸಿಡಿಯಲ್ಲಿ ನಡೆಯುತ್ತಿರುವ ಸಂಸತ್ತಿನ ನಾಲ್ಕು ಕ್ಯಾಂಟೀನ್‌ಗಳಲ್ಲಿ ರೈಸ್ ಮತ್ತು ದಾಲ್‌ಗೆ 6 ರೂಪಾಯಿ,...
Date : Wednesday, 24-06-2015
ಬೆಳ್ತಂಗಡಿ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡದ ಮಲೆಕುಡಿಯ ಜನಾಂಗದ ವಿಶೇಷ ಅಭಿವೃದ್ಧಿ ಯೋಜನೆಯಡಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. / ಅಂತಿಮ ಪದವಿ ತರಗತಿಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ...
Date : Wednesday, 24-06-2015
ನವದೆಹಲಿ: ಇಂಟರ್‌ನ್ಯಾಷನಲ್ ಡೋನರ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ನೇಪಾಳದ ಕಠ್ಮಂಡುವಿಗೆ ಪ್ರಯಾಣ ಬೆಳೆಸಲಿದ್ದಾರೆ. ಭೂಕಂಪದಿಂದ ಜರ್ಜರಿತವಾಗಿರುವ ನೇಪಾಳವನ್ನು ಮತ್ತೆ ಪುನರ್ ನಿರ್ಮಾಣ ಮಾಡುವ ಸಲುವಾಗಿ ಈ ಕಾನ್ಫರೆನ್ಸ್‌ನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮುಖ್ಯ ಅತಿಥಿಯಾಗಿ...
Date : Wednesday, 24-06-2015
ಬೆಂಗಳೂರು: ಜಾಗತಿಕ ನೈರ್ಮಲ್ಯವನ್ನು ಸಾಧಿಸಲು, ಸ್ವಚ್ಛತೆಯನ್ನು ಉತ್ತಮಪಡಿಸಲು, 2019ರ ವೇಳೆಗೆ ಭಾರತವನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಬುಧವಾರ ಬೆಂಗಳೂರಿನಲ್ಲಿ 10 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ಸ್ವಚ್ಛ ಭಾರತ ಅಭಿಯಾನದ 10 ಸದಸ್ಯರ ಉಪ ಗುಂಪಿನ...
Date : Wednesday, 24-06-2015
ಸುಳ್ಯ : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಕ್ರಾಂಕ್ರೀಟಿಕರಣದ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರೀಟಿಕರಣದ ಮೊದಲ ಹಂತದ ಕಾಮಗಾರಿ ಆಗಸ್ಟ್ 15 ರೊಳಗೆ...
Date : Tuesday, 23-06-2015
ಬಂಟ್ವಾಳ : ಕೇಶವ ಬಂಗೇರ ಎಂಬವರ ಮನೆ ಮೇಲೆ ಮರ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸೋಮವಾರ ಭಂಡಾರಿಬೆಟ್ಟುವಿನಲ್ಲಿ ಸಂಭವಿಸಿದೆ. ಅವರ ಮನೆ ಪ್ರಗತಿಪರ ಕೃಷಿಕ ಮತ್ತು ಬಿಜೆಪಿ ಮುಖಂಡ ಯು. ರಾಜೇಶ್ ನಾಯ್ಕ್ ಭೇಟಿ ನೀಡಿ...
Date : Tuesday, 23-06-2015
ಬಂಟ್ವಾಳ : ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬಿಸಿ ರೋಡ್ ರಂಗೋಲಿ ಹಾಲ್ ನಲ್ಲಿ ಸೇವಾ ಭಾರತಿ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಸಾರ್ವಜನಿಕ ವಿಶ್ವಯೋಗ ದಿನಚರಣೆಯನ್ನು ಜೂ. ೨೧ರಂದು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ ಪಿ ಎಸ್ ರಾಹುಲ್...
Date : Tuesday, 23-06-2015
ಸುಳ್ಯ : ಜೆ ಸಿ ಐ ಸುಳ್ಯ ಪಯಸ್ವಿನಿ ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ‘ಯೋಗ ಸಪ್ತಾಹ – ೨೦೧೫’ ಕಾರ್ಯಕ್ರಮವನ್ನು ಸ್ನೇಹ ಶಾಲೆಯಲ್ಲಿ ಆಚರಿಸಲಾಯಿತು. ಸ್ವಾಮಿ ಯೋಗೇಶ್ವರಾನಂದ ಸರಸ್ವತಿ, ಅಜ್ಜಾವರ ಇವರಿಂದ ಯೋಗಾಸನದ...
Date : Tuesday, 23-06-2015
ಕಲ್ಲಡ್ಕ : ಪ್ರತಿ ಮನೆ-ಮನೆಗಳಲ್ಲಿಯೂ ನಿತ್ಯ ಯೋಗ ನಡೆಯಬೇಕು ಯೋಗದಿಂದ ದೇಹ, ಮನಸ್ಸು ಶುದ್ಧಿಯಾಗುವುದಲ್ಲದೇ ನಿರೋಗಿಗಳಾಗಿ ಬದುಕಬಹುದು. ತಾನು ಶಾಂತವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದಕ್ಕೆ ಯೋಗ ಸಹಕಾರಿಯಾಗುವುದು. ಓಂಕಾರದೊಂದಿಗೆ ಮನೆಯಲ್ಲಿ ನಿತ್ಯ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಸಿದರೆ ಹೆಚ್ಚು ಪರಿಣಾಮಕಾರಿಯಾಗುವುದು...