Date : Wednesday, 26-08-2015
ಮುಂಬಯಿ: ಮುಂಬಯಿ ಸ್ಫೋಟದ ಆರೋಪಿ ಬಾಲಿವುಡ್ ನಟ ಸಂಜಯ್ ದತ್ತು ಅವರು ಮತ್ತೆ 30 ದಿನಗಳ ಪೆರೋಲ್ ಪಡೆದುಕೊಂಡಿದ್ದಾರೆ. ಈ ಬಾರಿ ಮಗಳ ಅನಾರೋಗ್ಯದ ಕಾರಣಕ್ಕಾಗಿ ಅವರಿಗೆ ಪೆರೋಲ್ ಸಿಕ್ಕಿದೆ. ಪುಣೆ ಯೆರವಾಡ ಜೈಲಿನಲ್ಲಿರುವ ಸಂಜಯ್‌ಗೆ ಪುಣೆ ವಿಭಾಗೀಯ ಆಯುಕ್ತರು ಪೆರೋಲ್...
Date : Wednesday, 26-08-2015
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿಗೆ ಒಳಪಟ್ಟ ಮೂಕಂಪಾರೆ – ಬಾಂಜತ್ತಡ್ಕ – ಕುಂಟಿಕಾನ ರಸ್ತೆ ದುರಸ್ತೀಕರಣವನ್ನು ಬಾಂಜತ್ತಡ್ಕ ಗ್ರಾಮ ವಿಕಸನ ಸಮಿತಿ ನೇತೃತ್ವದಲ್ಲಿ ಹಂತ ಹಂತವಾಗಿ ನಡೆಸಿಕೊಂಡು ಬರುತ್ತಿದ್ದು ಇದೀಗ ಏಳನೇ ಹಂತದ ಶ್ರಮದಾನವನ್ನು ಇತ್ತೀಚೆಗೆ ನಡೆಸಲಾಯಿತು. ಈ ಶ್ರಮದಾನದಲ್ಲಿ...
Date : Wednesday, 26-08-2015
ಅಹ್ಮದಾಬಾದ್: ತಮ್ಮನ್ನು ಒಬಿಸಿ ಕೆಟಗರಿಗೆ ಸೇರಿಸುವಂತೆ ಹಾಗೂ ಮೀಸಲಾತಿ ನೀಡುವಂತೆ ಆಗ್ರಹಿಸಿ ಗುಜರಾತ್‌ನಲ್ಲಿ ಪಟೇಲ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದೆ. ಪ್ರತಿಭಟನೆಯ ನೇತೃತ್ವ ವಹಿಸಿ ಅಮರಣಾಂತ ಉಪವಾಸ ನಡೆಸುತ್ತಿರುವ 21 ವರ್ಷದ ಹಾರ್ದಿಕ್ ಪಟೇಲ್‌ನನ್ನು ಮಂಗಳವಾರ ರಾತ್ರಿ ಪೊಲೀಸರು...
Date : Wednesday, 26-08-2015
ಚಿತ್ರಕೊಂಡ: ಬಿಎಸ್‌ಎಫ್ ಯೋಧರ ಮೇಲೆ ದಾಳಿ ನಡೆಸಿದ ನಕ್ಸಲರು ಮೂರು ಮಂದಿ ಯೋಧರನ್ನು ಹತ್ಯೆ ಮಾಡಿ, ಆರು ಮಂದಿಯನ್ನು ಗಾಯಗೊಳಿಸಿದ ಘಟನೆ ಒರಿಸ್ಸಾದ ಚಿತ್ರಕೊಂಡದಲ್ಲಿ ಬುಧವಾರ ನಡೆದಿದೆ. ಚಿತ್ರಕೊಂಡದ ಸುಕ್ಮಾ-ಮಲ್ಕನ್‌ಗಿರಿ ಗಡಿಯ ಸಮೀಪ ನಿರ್ಮಾಣ ಹಂತದಲ್ಲಿದ್ದ ಬ್ರಿಡ್ಜ್‌ವೊಂದಕ್ಕೆ ಬಿಎಸ್‌ಎಫ್ ಯೋಧರು ರಕ್ಷಣೆಯನ್ನು...
Date : Wednesday, 26-08-2015
ಶ್ರೀನಗರ: ಭಾರತದ ವಿರುದ್ಧ ಕಾಶ್ಮೀರ ಯುವಕರನ್ನು ಎತ್ತಿಕಟ್ಟಲು ಶತಪ್ರಯತ್ನ ನಡೆಸುತ್ತಿರುವ ಉಗ್ರ ಸಂಘಟನೆಗಳು ಅದಕ್ಕಾಗಿ ನಾನಾ ಮಾರ್ಗಗಳನ್ನು ಅನುಸರಿಸುತ್ತಿವೆ. ಇದೀಗ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಭಾರತೀಯ ಸೇನೆಯ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಯುವಕರಿಗೆ ಕರೆ ನೀಡಿದ್ದಾರೆ. ತಮ್ಮ...
Date : Wednesday, 26-08-2015
ಪಾಟ್ನಾ: ಭಾತೃತ್ವದ ಸಂಕೇತವಾದ ರಕ್ಷಾಬಂಧನ ಹಬ್ಬದ ಸಡಗರಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ವಿವಿಧ ವಿನ್ಯಾಸಗಳ ರಾಖಿಗಳು ಮಾರುಕಟ್ಟೆಗ ಲಗ್ಗೆಯಿಟ್ಟಿದ್ದು ಗ್ರಾಹಕರ ಗಮನ ಸೆಳೆಯುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವುಳ್ಳ ರಾಖಿಗೆ ಎಲ್ಲಿಲ್ಲದ ಬೇಡಿಕೆ. ಮಾರುಕಟ್ಟೆಗೆ ಆಗಮಿಸಿದ ಕೆಲವೇ...
Date : Wednesday, 26-08-2015
ನವದೆಹಲಿ: 2011ರ ಧರ್ಮಾಧರಿತ ಜಣಗಣತಿಯ ಫಲಿತಾಂಶವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಶೇ.80ರಷ್ಟಿದ್ದ ಹಿಂದೂ ಧರ್ಮಿಯರ ಸಂಖ್ಯೆ ಇದೀಗ 79.8ಕ್ಕೆ ಇಳಿಕೆಯಾಗಿದೆ ಎಂಬ ಅಂಶ ಬಹಿರಂಗವಾಗಿದೆ. ಮುಸ್ಲಿಂಮರ ಜನಸಂಖ್ಯೆ 2001-2011ರ ಸಾಲಿನಲ್ಲಿ ಶೇ.೦.8ರಷ್ಟು ಏರಿಕೆಯಾಗಿದ್ದು, ಪ್ರಸ್ತುತ ಒಟ್ಟು ಜನಸಂಖ್ಯೆಯ ಶೇ.14.2ರಷ್ಟು ಇದ್ದಾರೆ. ಮುಸ್ಲಿಂರನ್ನು...
Date : Tuesday, 25-08-2015
ಮಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ.)ಯ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿ ಗೆಲುವು ಸಾಧಿಸಿದ ಸಂಭ್ರಮದಲ್ಲಿ ಸೋಮವಾರ ಮಂಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ರಾಜ್ಯ ಉಪಾಧ್ಯಕ್ಷರಾದ ಸುಲೋಚನಾ ಜಿ.ಕೆ.ಭಟ್ ,ಕೆ. ಮೋನಪ್ಪ ಭಂಡಾರಿ, ಜಿಲ್ಲಾ...
Date : Tuesday, 25-08-2015
ಬೆಳ್ತಂಗಡಿ : ಸಮಾಜದ ಕಟ್ಟಕಡೆಯ ಸಮುದಾಯ ಮುಖ್ಯವಾಹಿನಿಗೆ ಬಂದು ಜನರಧ್ವನಿಯಾಗಬೇಕೆನ್ನುವುದೇ ಗ್ರಾಮಪಂಚಾಯತ್ ಅಧಿಕಾರ ವಿಕೇಂದ್ರೀಕರಣದ ಉದ್ದೇಶ,ಇದೇ ಕಾರಣಕ್ಕಾಗಿ ನಜೀರ್‌ಸಾಬ್ ಗ್ರಾಮ ಪಂಚಾಯತ್‌ಗಳು ಹಳ್ಳಿಯ ವಿಧಾನಸಭೆ ಎಂದು ಕರೆದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯವಿಲ್ಲದ, ಕುಡಿಯುವ ನೀರಿಲ್ಲದ ವಿದ್ಯುತ್ ಇಲ್ಲದ ಮನೆಗಳು ಇರದಂತೆ...
Date : Tuesday, 25-08-2015
ಪಾಲ್ತಾಡಿ : ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಪತ್ರಕರ್ತ ಪ್ರವೀಣ್ ಚೆನ್ನಾವರ, ಉಪಾಧ್ಯಕ್ಷರಾಗಿ ಕರುನಾಕರ ರೈ ಪಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್, ಜತೆ ಕಾರ್ಯದರ್ಶಿಯಾಗಿ ಶೆರೀಫ್...