Date : Friday, 04-09-2015
ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ. ಶಾಲಾಭಿವೃದ್ದಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸವಣೂರು ಗ್ರಾ.ಪಂ ಅದ್ಯಕ್ಷೆ ಬಿ. ಕೆ. ಇಂದಿರಾ ಕಲ್ಲೂರಾಯ ರ ಅಧಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಉಪಾಧ್ಯಕ್ಷರಾಗಿ ಯಶೋಧಾ ರೈ,ಸಮಿತಿ ಸದಸ್ಯರಾಗಿ ಅನುರಾಧ ,ಲಲಿತಾ...
Date : Friday, 04-09-2015
ನವದೆಹಲಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೆಹಲಿಯ 800 ವಿದ್ಯಾರ್ಥಿಗಳು ಮತ್ತು 60 ಶಿಕ್ಷಕರು ಭಾಗಿಯಾಗಿದ್ದು, ದೇಶದಾದ್ಯಂತ ಇರುವ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಯೊಂದಿಗೆ ಮಾತನಾಡಿದರು. ದೆಹಲಿಯ ಮಾಣಿಕ್‌ಷಾ ಆಡಿಟೋರಿಯಂನಲ್ಲಿ...
Date : Friday, 04-09-2015
ಇಸ್ಲಾಮಾಬಾದ್: ಭಾರತ ಯುದ್ಧ ಸಾರಿದರೆ ಅದನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ತಿಳಿದ್ದಾರೆ. ಇತ್ತೀಚಿಗಷ್ಟೇ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು, ಭವಿಷ್ಯದಲ್ಲಿ ಉಂಟಾಗಬಹುದಾದ ಕ್ಷಿಪ್ರ ಯುದ್ಧವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂಬ ಹೇಳಿಕೆ ನೀಡಿದ್ದರು....
Date : Friday, 04-09-2015
ಚೆನ್ನೈ: ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ತಮಿಳುನಾಡಿನ ಕುಡ್ಡಲೋರ್ ಜಿಲ್ಲೆಯ ಪುವನೂರ್ ಬಳಿ ಹಳಿ ತಪ್ಪಿದ ಪರಿಣಾಮ 39 ಪ್ರಯಾಣಿಕರಿಗೆ ಗಾಯಗಳಾಗಿವೆ. 5 ಬೋಗಿಗಳು ಹಳಿ ತಪ್ಪಿವೆ. ಗಾಯಾಳಗಳನ್ನು ಸಮೀಪ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಒರ್ವನಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ....
Date : Thursday, 03-09-2015
ಸುಳ್ಯ : ಪ್ಯೂಚರ್ ಜನರಲಿ ಇನ್ಸೂರೆನ್ಸ್ ಕಂಪನಿ ವತಿಯಿಂದ ಕಲರ್ ಯುವರ್ ಡ್ರೀಮ್ಸ್ ಎಂಬ ಚಿತ್ರಕಲಾ ಸ್ಪರ್ಧೆಯನ್ನು ಸಪ್ಟೆಂಬರ್ 03ರ ಗುರುವಾರದಂದು ಏರ್ಪಡಿಸಿ ಬಹುಮಾನವನ್ನು ವಿತರಿಸಿದರು. ಸಭಾಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಚಿತ್ರ ಬಿಡಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಶಂಸಿದರು. ವೇದಿಕೆಯಲ್ಲಿ ಸೀನಿಯರ್...
Date : Thursday, 03-09-2015
ಬೆಳ್ತಂಗಡಿ : ವಿದ್ಯಾರ್ಜನೆಯಿಂದ ಬಡತನ, ಅಜ್ಞಾನದ ನಿವಾರಣೆ ಸಾಧ್ಯ. ಸಮಾಜ ಮುಖಿ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಶ್ರೀರಾಮ ಕ್ಷೇತ್ರದ ಶ್ರೀಗಳು ಸಮಾಜದಲ್ಲಿ ಆತ್ಮವಿಶ್ವಾಸವನ್ನು ಮೂಡಲು ಕಾರಣರಾಗಿದ್ದಾರೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.ಅವರು ಗುರುವಾರ ನಿತ್ಯಾನಂದ ನಗರದ ಶ್ರೀರಾಮಕ್ಷೇತ್ರದಲ್ಲಿ...
Date : Thursday, 03-09-2015
ಬಂಟ್ವಾಳ : ದೇವಸ್ಯಪಡೂರು, ಕಾವಳಪಡೂರು ಗ್ರಾಮಗಳಿಗೆ ಸಂಬಂಧ ಪಟ್ಟಂತೆ ದೇವಸ್ಯಪಡೂರು ಗ್ರಾಮದ ದೋಟ ಎಂಬಲ್ಲಿ ಕಾವಳಪಡೂರು ಹಾಗೂ ದೇವಸ್ಯಪಡೂರು ಗ್ರಾಮಗಳ ಗಡಿಭಾಗದಲ್ಲಿ ಹಲವು ಸಮಯಗಳಿಂದ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಜಲ್ಲಿ ಕೋರೆ ನಡೆಸುತ್ತಿದ್ದು ಈಗಾಗಲೇ ಈ ಎರಡು ಗ್ರಾಮಕ್ಕೆ ಸಂಬಂಧ ಪಟ್ಟಂತೆ...
Date : Thursday, 03-09-2015
ತೈಪೆ: ಸೋವಿಯತ್ ಕಾಲದಲ್ಲಿ ನವೀಕರಿಸಲಾದ 60,000 ಟನ್ ತೂಕದ ಏಕೈಕ ಸಾಗಾಟ ಹಡಗಿನಂತಹ ವಿಮಾನಗಳನ್ನು ಸಾಗಿಸಬಹುದಾದ ಎರಡು ಸಾಗಾಟ ಹಡಗುಗಳನ್ನು ಚೀನಾ ನಿರ್ಮಿಸಲಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ವರದಿ ಮಾಡಿದೆ. ಈ ಹಡಗು ನಿರ್ಮಾಣ ಕಾರ್ಯದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯದಿದ್ದರೂ...
Date : Thursday, 03-09-2015
ಲಕ್ನೋ: ತಲಾಖ್(ವಿಚ್ಛೇಧನ) ನೀಡುವ ಪದ್ಧತಿಯಲ್ಲಿ ಯಾವುದೇ ಬದಲಾವಣೆಯನ್ನು ತರುವ ಪ್ರಶ್ನೆಯೇ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿ ಕಾನೂನು ಮಂಡಳಿ ಗುರುವಾರ ಸ್ಪಷ್ಟಪಡಿಸಿದೆ. ತಲಾಖ್‌ನ್ನು ಅಂತಿಮಗೊಳಿಸುವ ಮೊದಲು 3 ತಿಂಗಳ ಕಾಲಾವಕಾಶಗಳನ್ನು ನೀಡಬೇಕು ಎಂದು ಕೆಲ ಮುಸ್ಲಿಂ ಮುಖಂಡರುಗಳು ಸಲಹೆ...
Date : Thursday, 03-09-2015
ನವದೆಹಲಿ: ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿ, ಭಾರತೀಯ ರೈಲ್ವೇಯ ಚಿತ್ರಣವನ್ನೇ ಬದಲಿಸುವ ಮಹತ್ವದ ಗುರಿ ಹೊಂದಿರುವ ಸರ್ಕಾರ ರೈಲ್ವೇ ವಲಯದಲ್ಲಿ 8.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ,...