News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಯಲಲಿತಾ ಜಾಮೀನು ಅವಧಿ ವಿಸ್ತರಣೆ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅವಧಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಸ್ತರಣೆ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ನೇತೃತ್ವದ ನ್ಯಾಯಪೀಠ ಜಾಮೀನು ಅವಧಿಯನ್ನು ಮೇ 12ರವರೆಗೆ ವಿಸ್ತರಿಸಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ...

Read More

ಬಾಂಬ್ ಸ್ಫೋಟಗೊಂಡು ಸತ್ತ ಪಾಕ್ ಇಸಿಸ್ ಮುಖ್ಯಸ್ಥ

ಪೇಶಾವರ: ಬಾಂಬ್ ಅಳವಡಿಸುತ್ತಿದ್ದಾಗ ಅದು ಸ್ಫೋಟಗೊಂಡು ಇಸಿಸ್ ಉಗ್ರ ಸಂಘಟನೆಯ ಪಾಕಿಸ್ಥಾನದ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ಮೃತಪಟ್ಟಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ಪಾಕ್‌ನ ಖೈಬರ್ ಬುಡಕಟ್ಟು ಪ್ರದೇಶದ ತಿರಹ್ ಕಣಿವೆಯ ತೂರ್ ದಾರಾ ಎಂಬ ಪ್ರದೇಶದಲ್ಲಿ...

Read More

ನಾಳೆ ರಾಜ್ಯ ಬಂದ್

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆಯುತ್ತಿರುವುದನ್ನು ಖಂಡಿಸಿ ಶನಿವಾರ ರಾಜ್ಯ ಬಂದ್‌ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಬಂದ್ ನಡೆಯುತ್ತಿದ್ದು, ಬೆಳಿಗ್ಗೆ 6ಗಂಟೆಯಿಂದ ಸಂಜೆ 6...

Read More

ಪ್ರತ್ಯೇಕತಾವಾದಿಗಳೂ ಭಾರತೀಯರೇ ಹೊರತು ಪಾಕಿಸ್ಥಾನಿಯರಲ್ಲ

ಶ್ರೀನಗರ: ಕೇಂದ್ರ ಒತ್ತಡಕ್ಕೆ ಮಣಿದು ಪ್ರತ್ಯೇಕತಾವಾದಿ ಮಸರತ್ ಆಲಂನನ್ನು ಬಂಧಿಸಲಾಗಿದೆ ಎಂಬ ಮಾತನ್ನು ಪಿಡಿಪಿ ವಕ್ತಾರ ವಹೀದ್ ಪಾರ ಅಲ್ಲಗೆಳೆದಿದ್ದಾರೆ. ‘ಯಾವುದೇ ಒತ್ತಡಕ್ಕೆ ಮಣಿದು ನಾವು ಆಲಂನನ್ನು ಬಂಧಿಸಿಲ್ಲ. ಪ್ರಕ್ರಿಯೆಯಂತೆ ಸರ್ಕಾರ ನಡೆದುಕೊಂಡಿದೆ. ಈ ವಿಷಯವನ್ನು ವಿಜೃಂಭಣೆ ಮಾಡಬಾರದು. ಜಮ್ಮು ಕಾಶ್ಮೀರ...

Read More

ಮಧ್ಯಪ್ರದೇಶ ರಾಜ್ಯಪಾಲರ ಬಂಧನಕ್ಕೆ ತಡೆ

ಭೋಪಾಲ್: ವ್ಯಾಪಮ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಬಂಧನಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ. ಇದರಿಂದ ಸದ್ಯಕ್ಕೆ ಅವರು ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಸ್ಪೆಶಲ್ ಟಾಸ್ಕ್ ಫೋರ್ಸ್ ಇವರ ವಿರುದ್ಧ ಎಫ್‌ಐಆರ್...

Read More

ಬೆಂಗಳೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಗೆ ಶೀಘ್ರದಲ್ಲೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಶುಕ್ರವಾರ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 11.30ರಿಂದ ಸಂಜೆ 5ರವರೆಗೆ ಆನಂದ್ ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ, ಆರ್.ಅಶೋಕ್, ಪಿ.ಸಿ.ಮೋಹನ್...

Read More

ಶಾಸಕ ಆನಂದ್ ಸಿಂಗ್‌ಗೆ ಜಾಮೀನು

ಬೆಂಗಳೂರು: ಬೇಲೇಕೇರಿ ಅಕ್ರಮ ಅದಿರು ಸಾಗಾಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರಿಗೆ ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸಿಂಗ್ ಅವರು ಬಳ್ಳಾರಿಯ ವಿಜಯನಗರ ಶಾಸಕರಾಗಿದ್ದು, ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ...

Read More

ಇಂದು ಎಐಸಿಸಿ ಸಭೆ: ರಾಹುಲ್ ಭಾಗಿ

ನವದೆಹಲಿ: ಎ.19ರಂದು ಆಯೋಜಿಸಲಾಗಿರುವ ರೈತ ಸಮಾವೇಶಕ್ಕೆ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ಶುಕ್ರವಾರ ನವದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮಹತ್ವದ ಸಭೆಯನ್ನು ನಡೆಸುತ್ತಿದೆ. ಈ ಸಭೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆಯ ವಿರುದ್ಧ ಜನಾಲೋಂದನ ರೂಪಿಸುವುದು,...

Read More

ಮೋದಿ ‘ಭಾರತದ ಮುಖ್ಯ ಸುಧಾರಕ’

ನ್ಯೂಯಾರ್ಕ್: ಆತ್ಮೀಯತೆಯ ಪ್ರತೀಕವಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೈಮ್ ಮ್ಯಾಗಜೀನ್‌ನಲ್ಲಿ ವ್ಯಕ್ತಿಚಿತ್ರಣ(ಪ್ರೊಫೈಲ್)ನ್ನು ಬರೆದಿದ್ದಾರೆ. ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಕೂಡ ಒಬ್ಬರು ಎಂದು ಟೈಮ್ ಮ್ಯಾಗಜೀನ್ ಹೆಸರಿಸಿದ ಹಿನ್ನಲೆಯಲ್ಲಿ ಅವರು ಈ...

Read More

ಹಿಂದುತ್ವ ಎಂಬುದು ಜೀವನ ಪದ್ಧತಿ: ಮೋದಿ

ವ್ಯಾಂಕೋವರ್: ಕೆನಡಾ ಪ್ರವಾಸದ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ವ್ಯಾಂಕೋವರ್‌ನಲ್ಲಿನ ಗುರುದ್ವಾರ ಖಲ್ಸಾ ಮತ್ತು ಲಕ್ಷ್ಮೀ ನಾರಾಯಣ ದೇಗುಲಕ್ಕೆ ಭೇಟಿ ನೀಡಿದರು. ಅವರಿಗೆ ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಸಾಥ್ ನೀಡಿದರು. ಮೋದಿಯವರನ್ನು ಕಾಣುವುದಕ್ಕಾಗಿ ದೇಗುಲಗಳಲ್ಲಿ ಅಸಂಖ್ಯಾತ...

Read More

Recent News

Back To Top