Date : Friday, 17-04-2015
ಕಾರ್ಕಳ: ಫೌಂಡೇಶನ್ ಫಾರ್ ಎಡ್ವಾನ್ಸ್‌ಮೆಂಟ್ ಆಫ್ ಎಜ್ಯುಕೇಶನ್ ಆಂಡ್ ರಿಸರ್ಚ್ (ಫೇರ್) ಮತ್ತು ಮೊಟೊರೋಲಾ ಸೊಲ್ಯೂಶನ್ಸ್ ಕಂಪೆನಿಯ ಪ್ರಾಯೋಜಕತ್ವದಲ್ಲಿ 2015-16ನೇ ಸಾಲಿನ 10ನೇ ತರಗತಿಯ ಉಡುಪಿ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೆಕ್ನಾಲಜಿ ಬ್ಯಾರಿಯರ್ ರಿಡಕ್ಷನ್ ಪ್ರೋಗ್ರಾಂ ಎಂಬ ಬಗ್ಗೆ ಒಂದು ತಿಂಗಳ...
Date : Friday, 17-04-2015
ಕಾರ್ಕಳ : ಚಿತ್ತಾರ ಕಲಾ ಸಂಸ್ಥೆ ಮತ್ತು ಜೇಸಿಐ ಕಾರ್ಕಳ ಸೆಂಟ್ರಲ್ ವತಿಯಿಂದ ಕಲಾ ಹೆಜ್ಜೆ ೭ರ ಬೇಸಿಗೆ ಶಿಬಿರಕ್ಕೆ ಸ.ಪ.ಪೂ.ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ. ಭಂಡಾರಿ ಉದ್ಘಾಟಿಸಿ, ಶುಭ ಹಾರೈಸಿದರು. ಜೇಸಿಐ ಸೆಂಟ್ರಲ್ ಅಧ್ಯಕ್ಷ ಶರತ್...
Date : Friday, 17-04-2015
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ ಹಾಗೂ ದರ್ಶನ ಬಲಿ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿದರು. ದೇವಸ್ಥಾನದ ವತಿಯಿಂದ ಭೋಜನ ಪ್ರಸಾದ ವಿತರಣೆ ಹಾಗೂ ಸ್ವಯಂಸೇವಕರಿಂದ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು....
Date : Friday, 17-04-2015
ಕಾರ್ಕಳ : ಕುಕ್ಕುಂದೂರು ಗ್ರಾ.ಪಂ. ವತಿಯಿಂದ ನಿರ್ಮಲ ಗ್ರಾಮೀಣ ಯೋಜನೆ ಪ. ಜಾತಿ ಮತ್ತು ಪಂಗಡದ ವತಿಯಿಂದ ಚೆಕ್ ವಿತರಣೆ ಸಮಾರಂಭವು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಜಿ.ಪಂ. ಅಧ್ಯಕ್ಷೆ ಸವಿತಾ.ಎಸ್.ಕೊಟ್ಯಾನ್, ತಾ.ಪಂ. ಅಧ್ಯಕ್ಷೆ ವಿಜಯಾ ಕುಮಾರಿ, ಉಪಾಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ, ತಾ.ಪಂ. ಸ್ಥಾನಿಯ...
Date : Friday, 17-04-2015
ಸುಳ್ಯ : ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿಯವರನ್ನು ಭೂನ್ಯಾಯ ಮಂಡಳಿಗೆ ಸದಸ್ಯರಾಗಿ ಸರ್ಕಾರ ಒಂದೂವರೆ ವರ್ಷದ ಹಿಂದೆ ನೇಮಕ ಮಾಡಿತ್ತು....
Date : Friday, 17-04-2015
ಕಾರ್ಕಳ : ಕುಕ್ಕುಂದೂರು ಪರಪು ಶ್ರೀ ಕಾಳಿಕಾಂಬಾ ಕಿರಿಯ ತಾಂತ್ರಿಕ ಪ್ರೌಢಶಾಲೆಯಲ್ಲಿ ಉಚಿತ ಊಟ, ವಸತಿಯೊಂದಿಗೆ 7, 8, 9ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಶಿಕ್ಷಣದೊಂದಿಗೆ ತಾಂತ್ರಿಕ ವಿಷಯಗಳಾದ ಇಲೆಕ್ಟ್ರಿಕಲ್ಸ್ ಮತ್ತು ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಗೃಹೋಪಯೋಗಿ ವಸ್ತುಗಳ ದುರಸ್ತಿ, ವಿಜ್ಞಾನ...
Date : Friday, 17-04-2015
ಕಾರ್ಕಳ : ಕಾರ್ಕಳ ಜೈನ್ ಮಿಲನ್‌ನ 2015-16ನೇ ಸಾಲಿನ ಅಧ್ಯಕ್ಷರಾಗಿ ಯೋಗರಾಜ್ ಜೈನ್ ಹಾಗೂ ಕಾರ್ಯದರ್ಶಿಯಾಗಿ ಗುಣವರ್ಮ ಜೈನ್...
Date : Friday, 17-04-2015
ಕಾರ್ಕಳ : ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಮನ್ಮಹಾರಥೋತ್ಸವವು ಏ.18ರಂದು ರಥೋತ್ಸವ ನೆರವೇರಲಿದೆ. ಏ. 19ರಂದು ತುಲಾಭಾರ ಸೇವೆ, ರಾತ್ರಿ ಪರಿವಾರ ದೈವಗಳ ಕೋಲ, 20ರಂದು ರಂಗಪೂಜೆ...
Date : Friday, 17-04-2015
ಕಾರ್ಕಳ : ಕರ್ನಾಟಕ ರಾಜ್ಯ ದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಗೊಂದಲಗಳನ್ನು ಸೃಷ್ಟಿ ಮಾಡಿ ಸಾಮಾನ್ಯ ಜನರ ಬದುಕಿನಲ್ಲ ನೆಮ್ಮದಿ ಇಲ್ಲದಂತೆ ಮಾಡಿದೆ. ಸರ್ಕಾರದ ತಪ್ಪು ನೀತಿ ನಿರೂಪಣೆಗಳಿಂದ ಜನರ ದೈನಂದಿನ ಬದುಕು ದುಸ್ತರವಾಗಿ...
Date : Friday, 17-04-2015
ಪೂಂಜಾಲ್‌ಕಟ್ಟೆ : ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮಾವಿನಕಟ್ಟೆ-ಕೊನೆರೊಟ್ಟು-ಪೆರ್ಗದೊಟ್ಟು-ಸಂಗಬೆಟ್ಟು ರಸ್ತೆ ಅಭಿವೃದ್ಧಿಗೆ 2 ಕೋಟಿ 16 ಲಕ್ಷ ಅನುದಾನದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು. ಮಂಗಳೂರು...