Date : Wednesday, 13-05-2015
ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಆಗಸ್ಟ್ ಮೊದಲ ವಾರದ ಒಳಗಾಗಿ ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲು ಸರಕಾರ ಸಿದ್ಧವಿದೆ. ಇದರಲ್ಲಿ ಯಾವುದೇ ರೀತಿಯ ವಿಳಂಬವಾಗುವುದಿಲ್ಲ....
Date : Wednesday, 13-05-2015
ನವದೆಹಲಿ: ಸರ್ಕಾರಿ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಮಾರ್ಗಸೂಚಿಯನ್ನು ನೀಡಿದೆ, ರಾಜಕಾರಣಿಗಳ, ಸಚಿವರುಗಳ ಅಥವಾ ಅಧಿಕಾರಿಗಳ ಭಾವಚಿತ್ರಗಳನ್ನು ಜಾಹೀರಾತಿನಲ್ಲಿ ಹಾಕದಂತೆ ಸೂಚನೆ ನೀಡಿದೆ. ಪ್ರಧಾನಿ, ರಾಷ್ಟ್ರಪತಿ, ದೇಶದ ಮುಖ್ಯ ನ್ಯಾಯಾಧೀಶರ, ಅಗಲಿದ ನಾಯಕರ ಮತ್ತು ಗಾಂಧೀಜಿ ಭಾವಚಿತ್ರವನ್ನು ಮಾತ್ರ ಸರ್ಕಾರಿ...
Date : Wednesday, 13-05-2015
ಕರಾಚಿ: ಪಾಕಿಸ್ಥಾನದಲ್ಲಿ ಮತ್ತೆ ಉಗ್ರರು ಪೈಶಾಚಿಕ ಕೃತ್ಯ ಎಸಗಿದ್ದಾರೆ. ಕರಾಚಿಯ ಸಫೂರ ಚೌಕ್ ಪ್ರದೇಶದಲ್ಲಿ ಬಸ್ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು 43 ಮಂದಿ ಹತ್ಯೆಯಾಗಿದ್ದಾರೆ. ಈ ಬಸ್‌ನಲ್ಲಿ ಶಿಯಾ ಸಮುದಾಯಕ್ಕೆ ಸೇರಿದ ಜನರು ಪ್ರಯಾಣಿಸುತ್ತಿದ್ದರು, ಈ ವೇಳೆ 3 ಬೈಕ್‌ನಲ್ಲಿ...
Date : Wednesday, 13-05-2015
ಬೆಂಗಳೂರು: ಬೆಂಗಳೂರು ಸೇರಿದಂತೆ 8 ನಗರಗಳ ಬಸ್ಸು, ಮೆಟ್ರೋ ಹಾಗೂ ದೇಶಾದ್ಯಂತ ಮೆಟ್ರೋ ಮಾರ್ಗವಾಗಿ ಸಂಚರಿಸಲಿರುವ ರೈಲುಗಳ ವೇಳಾಪಟ್ಟಿ ಸೇರಿದಂತೆ ಭಾರತೀಯ ರೈಲ್ವೇಯ 12 ಸಾವಿರ ರೈಲುಗಳ ವೇಳಾಪಟ್ಟಿಗಳ ಪರಿಷ್ಕೃತ ಮಾಹಿತಿ ಇನ್ನು ಮುಂದೆ ಗೂಗಲ್ ಟ್ರಾನ್ಸಿಟ್‌ನಲ್ಲಿ ಲಭ್ಯವಾಗಲಿದೆ. ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್,...
Date : Wednesday, 13-05-2015
ಕಾಸರಗೋಡು : ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಹತ್ತನೇ ತರಗತಿಯ ವಿದ್ಯಾರ್ಥಿಗಳು 100% ಫಲಿತಾಂಶವನ್ನು ಪಡೆದಿರುತ್ತದೆ. ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕರ್ನಾಟಕ ಎಸ್.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 9ನೇ ಬಾರಿ ಬದಿಯಡ್ಕ ಶ್ರೀ...
Date : Wednesday, 13-05-2015
ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಾ ನಿರ್ದೋಷಿ ಎಂದು ತೀರ್ಪು ನೀಡಿದೆ. ಆದರೆ ಅವರು ನಿರ್ದೋಷಿ ಎಂದು ಪರಿಗಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ಆಸ್ತಿಗಳ ಲೆಕ್ಕಾಚಾರದಲ್ಲಿ ಭಾರಿ ಲೋಪ ಕಂಡುಬಂದಿದೆ ಎಂದು...
Date : Wednesday, 13-05-2015
ಕಲ್ಲಡ್ಕ : ಎಸ್.ಎಸ್.ಎಲ್.ಸಿ.ಯಲ್ಲಿ ಪರೀಕ್ಷೆಗೆ ಹಾಜರಾದ 330 ವಿದ್ಯಾಥಿಗಳಲ್ಲಿ ೨೯೯ ವಿದ್ಯಾರ್ಥಿಗಳು ಉತ್ತೀಣರಾಗಿ 90% ಫಲಿತಾಂಶ ಬಂದಿರುತ್ತದೆ. 9ವಿದ್ಯಾರ್ಥಿಗಳು A+ (90%ಕ್ಕಿಂತ ಹೆಚ್ಚು ಅಂಕ) , 36ವಿದ್ಯಾರ್ಥಿಗಳು A(80%ಕ್ಕಿಂತ ಹೆಚ್ಚು ಅಂಕ), 67ವಿದ್ಯಾರ್ಥಿಗಳು B+(70%ಕ್ಕಿಂತ ಹೆಚ್ಚು ಅಂಕ), , 106 ವಿದ್ಯಾರ್ಥಿಗಳು B(60%ಕ್ಕಿಂತ ಹೆಚ್ಚು ಅಂಕ), ಶ್ರೇಣಿಯಲ್ಲಿ ಉತೀರ್ಣರಾಗಿರುತ್ತಾರೆ. ಪ್ರಥಮ...
Date : Wednesday, 13-05-2015
ನವದೆಹಲಿ: ಐಪಿಎಲ್‌ಗೆ ಸಂಬಂಧಿಸಿದಂತೆ ವಿದೇಶಿ ವಿನಿಯಮ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್‍ಸ್ ತಂಡದ ಮಾಲೀಕ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ. ಶಾರುಖ್ ಹೊರತುಪಡಿಸಿ ಕೆಕೆಆರ್ ತಂಡದ...
Date : Wednesday, 13-05-2015
ಅಹ್ಮದಾಬಾದ್: ಕಳೆದ ಐದು ವರ್ಷಗಳಿಂದ ಗುಜರಾತಿನ ಘಿರ್ ಅಭಯಾರಣ್ಯದಲ್ಲಿ ಏಷಿಯಾಟಿಕ್ ಸಿಂಹಗಳ ಸಂಖ್ಯೆ ಹೆಚ್ಚಳವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷದಲ್ಲಿ ಸಿಂಹಗಳ ಸಂಖ್ಯೆ ಶೇ.27ರಷ್ಟು ಏರಿಕೆಯಾಗಿದೆ ಎಂಬ ಸುದ್ದಿ ನನಗೆ ಅತೀವ ಸಂತಸವನ್ನು...
Date : Wednesday, 13-05-2015
ದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಗಳವಾರ ಜಾರ್ಖಾಂಡ್ ಮತ್ತು ಈಶಾನ್ಯ ರಾಜ್ಯಗಳಾದ ತ್ರಿಪುರ, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ತಥಗತ ರಾಯ್ ಅವರನ್ನು ತ್ರಿಪುರ ರಾಜ್ಯಪಾಲರಾಗಿ, ದ್ರುಪದಿ ಮುರ್‍ಮು ಅವರನ್ನು...