Date : Wednesday, 13-05-2015
ಪಾಣಿಪತ್: ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಮಹೇಂದ್ರ ಚಾವ್ಲಾ ಮೇಲೆ ಪಾಣಿಪತ್ನಲ್ಲಿ ಗುಂಡಿನ ದಾಳಿ ನಡೆದಿದೆ. ಗಾಯಗೊಂಡು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆದ ಸ್ಥಳದಲ್ಲಿ ಆತಂಕ...
Date : Wednesday, 13-05-2015
ಬಂಟ್ವಾಳ : ಪುರಸಭೆಯ ಪುರಸಭಾ ಸದಸ್ಯ ಸದಾಶಿವ ಬಂಗೇರರವರ ಅನುದಾನದಲ್ಲಿ ಬಂಟ್ವಾಳ ಪುರಸಭಾ ಬಿ.ಮೂಡ ಗ್ರಾಮದ 11ನೇ ವಾರ್ಡಿನ ಮೊಡಂಕಾಪು ಪಡೀಲ್ ಎಂಬಲ್ಲಿ 4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಂಕ್ರೀಟೀಕರಣ ಮತ್ತು ಒಳಚರಂಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು....
Date : Wednesday, 13-05-2015
ನವದೆಹಲಿ: 14 ವರ್ಷದ ಕೆಳಗಿನ ಮಕ್ಕಳು ಅಪಾಯಕಾರಿಯಲ್ಲದ ಕಾರ್ಖಾನೆಗಳಲ್ಲಿ ಇನ್ನು ಮುಂದೆ ಕೆಲಸ ಮಾಡಬಹುದಾಗಿದೆ. ಈ ಸಂಬಂಧ ಬಾಲ ಕಾರ್ಮಿಕ ಕಾಯ್ದೆಯ ತಿದ್ದುಪಡಿಗೆ ಬುಧವಾರ ಸಂಪುಟು ಒಪ್ಪಿಗೆ ಸೂಚಿಸಿದೆ. ಇದರಿಂದ ಮನೋರಂಜನಾ ಕ್ಷೇತ್ರಗಳಲ್ಲಿ, ಕೌಟುಂಬಿಕ ಉದ್ಯಮಗಳಲ್ಲಿ 14 ವರ್ಷದೊಳಗಿನ ಮಕ್ಕಳು ಕೆಲಸ...
Date : Wednesday, 13-05-2015
ಬಂಟ್ವಾಳ : ಮಂಗಳೂರು ಮತ್ತು ಬೆಂಗಳೂರು ನಡುವೆ ಎಂ.ಆರ್.ಪಿಲ್. ನಿಂದ ಅಳವಡಿಸಿರುವ ತೈಲ ಸಾಗಾಣಿಕೆಯ ಪೈಪ್ ಬುಧವಾರ ಒಡೆದು ಸೋರಿಕೆಯಾದ ಕಾರಣ ಕೆಲಕಾಲ ಬಂಟ್ವಾಳ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಬಂಟ್ವಾಳದ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ಫಟನೆ ಸಂಭವಿಸಿದ್ದು, ಸ್ಥಳಿಯರು ಪೈಪ್ ಒಡೆದು...
Date : Wednesday, 13-05-2015
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ವೃತ್ತಿ ಕೋರ್ಸ್ಗಳಿಗೆ ಮೇ 12ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಬೆಂಗಳೂರಿನ 73ಕೇಂದ್ರಗಳಿಗಲ್ಲಿ 1,57,580 ವಿದ್ಯಾರ್ಥಿಗಳು ಹಾಜರಾಗಿದ್ದರು. ಮೇ 12ರಂದು ಜೀವಶಾಸ್ತ್ರ, ಹಾಗೂ ಗಣಿತ ವಿಷಯಕ್ಕೆ ಪರೀಕ್ಷೆಗಳು, ಮೇ 13ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ,...
Date : Wednesday, 13-05-2015
ನವದೆಹಲಿ: ಪ್ರತಿ ಸಿಖ್ ದಂಪತಿಗಳು ಕನಿಷ್ಠ 3ಮಕ್ಕಳನ್ನು ಹೊಂದಬೇಕು ಎಂದು ಹೇಳಿಕೆ ನೀಡುವ ಮೂಲಕ ಸಿಖ್ ಧರ್ಮಗುರುವೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಅಖಾಲ್ ತಕ್ತ್ನ ಮುಖಂಡ ಗಿಯಾನಿ ಗುರುಬಚನ್ ಸಿಂಗ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ಸಿಖ್ ಸಮುದಾಯದ ಕುಂಠಿತವಾಗುತ್ತಿರುವ ಜನಸಂಖ್ಯೆಯನ್ನು...
Date : Wednesday, 13-05-2015
ನ್ಯೂಯಾರ್ಕ್: 10ನೇ ಶತಮಾನಕ್ಕೆ ಸೇರಿದ ಹನುಮಂತನ ವಿಗ್ರಹವನ್ನು ಅಮೆರಿಕಾ ವಸ್ತು ಸಂಗ್ರಹಾಲಯ ಕ್ಯಾಂಬೋಂಡಿಯಾಕ್ಕೆ ಮರಳಿಸಿದೆ. ಈ ವಿಗ್ರವು ಪ್ರಾಚೀನ ದೇವಾಲಯದ ಮುಖ್ಯದ್ವಾರದ ಆವರಣದಿಂದ ತೆಗೆದಿರಬಹುದು ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ. 1982ರಲ್ಲಿ ನ್ಯೂಯಾರ್ಕ್ನ ಕಲಾ ವ್ಯಾಪಾರಿಯ ಬಳಿಯಿಂದ ಈ ವಿಗ್ರವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು ಎಂದು...
Date : Wednesday, 13-05-2015
ತುಮಕೂರು: ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಬುಧವಾರ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಜ್ಯ ಹೆಚ್ಚುವರಿ ಕಾರ್ಯದರ್ಶಿ ವಿ.ಉಮೇಶ್ ಅವರು ಮಠದ ಕಛೇರಿಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳಿಗೆ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶ್ರೀಗಳು...
Date : Wednesday, 13-05-2015
ಚಂಡೀಗಢ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಇರುವ ಹಗರಣಗಳ ಆರೋಪದ ಬಗ್ಗೆ ತನಿಖೆ ನಡೆಸುವ ಸಲುವಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ಹರಿಯಾಣ ಸರ್ಕಾರ ನಿರ್ಧರಿಸಿದೆ. ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ...
Date : Wednesday, 13-05-2015
ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಇವತ್ತಿಗೆ ಎರಡು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಜನರ ನಿರೀಕ್ಷೆಗೆ ಧಕ್ಕೆಯಾಗದಂತೆ ಆಡಳಿತ ನಡೆಸಿದ್ದೇವೆ. ನಮ್ಮ ಸಾಧನೆ ನಮಗೆ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ...