Date : Saturday, 16-05-2015
ಬೆಂಗಳೂರು: ಕಳೆದ ಆರು ವರ್ಷಗಳಿಂದ ಕಾರ್ಪೋರೇಶನ್ ವೃತ್ತದಲ್ಲಿರುವ ಬಾದಾಮಿ ಹೌಸ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಚೇರಿ ಕಾರ್ಯನಿರ್ವಹಿಸುತ್ತಿತ್ತು, ಇದೀಗ ಅದನ್ನು ನಂದಿನಿ ಲೇಔಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸುವರ್ಣ ಭವನಕ್ಕೆ ಸ್ಥಳಾಂತರಗೊಳಿಸುವ ಯೋಜನೆಗೆ ಚಾಲನೆ ದೊರೆತಿದೆ. ರಂಗಪಕ್ಸ್ ಎಂಬ ಖಾಸಗಿ ಕಂಪೆನಿ ಈ ಭವನೆ...
Date : Saturday, 16-05-2015
ಕಠ್ಮಂಡು : ಶುಕ್ರವಾರ ಮಧ್ಯಾಹ್ನ ನೇಪಾಳದ ಭೂಕಂಪ ಪೀಡಿತ ಪ್ರದೇಶದಲ್ಲಿರುವ ಭಾರತೀಯ ಸೇನಾ ಆಸ್ಪತ್ರೆಯಲ್ಲಿ ಹೆಣ್ಣುಮಗುವೊಂದು ಜನಿಸಿದ್ದು, ಆ ಮಗುವಿಗೆ ಭಾರತಿ ಎಂದು ಹೆಸರಿಡಲಾಗಿದೆ. ಭಾವನ ಪುದಸೈನಿ ಈ ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದರು. ಅವರಿಗೆ ಭಾರತದ ಕುರಿತು ಪ್ರೀತಿ ಮತ್ತು...
Date : Saturday, 16-05-2015
ಪಾಟ್ನಾ: ತನ್ನ ಮೀಸಲಾತಿ ವಿರೋಧಿ ಭಾಷಣದ ಮೂಲಕ ಪುಟ್ಟ ಬಾಲಕನೊಬ್ಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೇ ಬೆಚ್ಚಿ ಬೀಳಿಸಿದ್ದಾರೆ. ಚೌರಸಿಯಾ ಸಮುದಾಯ ಏರ್ಪಡಿಸಿದ ಕಾನ್ಫರೆನ್ಸ್‌ವೊಂದರಲ್ಲಿ ನಿತೀಶ್ ಭಾಗವಹಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಬಾಲಕ ಕುಮಾರ್ ರಾಜ್ ಚೌರಸಿಯಾ ಒಂದು...
Date : Saturday, 16-05-2015
ಲಾಸ್ ಏಂಜಲೀಸ್ : `ದ ಥ್ರಿಲ್ ಈಸ್ ಗಾನ್…’, ‘ಪ್ಲೀಸ್ ಲವ್ ಮಿ’ ಮತ್ತು ‘ಮೈ ಲುಸಿಲೆ’ ಗೀತೆಗಳನ್ನು ನೀಡಿದ ಆಫ್ರೋ ಅಮೆರಿಕನ್ ಸಂಗೀತ ‘ಬ್ಲ್ಯೂಸ್’ ದಂತಕಥೆ ಬಿ.ಬಿ. ಕಿಂಗ್(89) ಗುರುವಾರ ಕೊನೆಯುಸಿರೆಳೆದಿದ್ದಾರೆ. ರಿಲೆ ಬಿ ಕಿಂಗ್ ಮಿಸಿಸಿಪ್ಪಿಯ ಬೆನಾ ಪ್ಲಾಂಟೇಶನ್‌ನಲ್ಲಿ...
Date : Saturday, 16-05-2015
ಬೆಂಗಳೂರು: ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಪೌರ ಕಾರ್ಮಿಕರ ವೇತನ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಪೌರ ಕಾರ್ಮಿಕರ ಕುಟುಂಬದ ವೈದ್ಯಕೀಯ ಚಿಕಿತ್ಸೆ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಭತ್ಯೆ ನೀಡುವುದೂ ಸೇರಿದಂತೆ...
Date : Saturday, 16-05-2015
ಶಾಂಘೈ: ಚೀನಾ ಪ್ರವಾಸದ ಕೊನೆಯ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಶಾಂಘೈನಲ್ಲಿ ಭಾರತೀಯ ಸಮುದಾಯ ಏರ್ಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದರು. ಈ ವೇಳೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಅಭೂತಪೂರ್ವ ಗೆಲುವನ್ನು ಈ ಸಂದರ್ಭ ಸ್ಮರಿಸಿದರು. ‘ನನ್ನ ಬಯೋಡಾಟವನ್ನು ನೋಡಿ...
Date : Saturday, 16-05-2015
ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಚೀನಾದ ಸಿಚುವಾನ್ ಹಾಗೂ ಕರ್ನಾಟಕ ನಡುವೆ ಸಿಸ್ಟರ್ ಸ್ಟೇಟ್ಸ್ ಒಪ್ಪಂದವೂ ಸೇರಿದೆ. ಈ ರಾಜ್ಯಗಳ ನಡುವೆ ಗೆಳೆತನ, ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಲಾಗಿದೆ....
Date : Saturday, 16-05-2015
ತೆಲಂಗಾಣ : ತೆಲಂಗಾಣದ ಆದಿಲ್‌ಬಾದ ಜಿಲ್ಲೆಯ ಕೊರತಿಕ್ಕಲ್ ನಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ 15 ಕಿ.ಮಿ ಪಾದಯಾತ್ರೆ ನಡೆಸಿದರು . ಇದು ತೆಲಂಗಾಣ ರಾಜ್ಯ ರಚನೆಯಾದ ಬಳಿಕ ರಾಹುಲ್ ಗಾಂಧಿಯವರ ಮೊದಲ ಭೇಟಿ. ರೈತರು ಅಕಾಲಿಕ ಮಳೆಯಿಂದ ಮಳೆಹಾನಿಯಾಗಿ ನಷ್ಟ ಅನುಭವಿಸುತ್ತಿದ್ದರೆ ಮೋದಿ ಮತ್ತು...
Date : Saturday, 16-05-2015
ಬೆಳ್ತಂಗಡಿ: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ವಿಠಲ್ ಮಲೆಕುಡಿಯ ಅವರು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಶನಿವಾರ ಬೆಳ್ತಂಗಡಿ ನಾರಾವಿ ಕ್ಷೇತ್ರದ ಕುತ್ಲೂರು ಗ್ರಾಮಪಂಚಾಯತ್ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಬೆಳ್ತಂಗಡಿ ಡಿವೈಎಫ್‌ಐ...
Date : Saturday, 16-05-2015
ಸೀತಾಂಗೋಳಿ: ಕಾಸರಗೋಡು ಗೋ ತಳಿಯ ವಿಶೇಷ ಸಂರಕ್ಷಣ ಕೇಂದ್ರವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯದ ಲೋಕಾರ್ಪಣೆಯ ಸಂಧರ್ಬದಲ್ಲಿ ದೇಶಿಯ ತುಪ್ಪದಿಂದಲೇ ಆರತಿ ಬೆಳಗುವ ‘ಅನಂತ ನೀರಾಜನ’ ಗೋ ಯಾತ್ರೆಗೆ ಸೀತಾಂಗೋಳಿಯಲ್ಲಿ ಆತ್ಮೀಯ ಸ್ವಾಗತ ದೊರಕಿತು . ಇಂದು ಯುವ ತಲೆಮಾರಿನಲ್ಲಿ...