Date : Saturday, 16-05-2015
ಮಂಗಳೂರು: ವಿಟ್ಲ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಮತ್ತು ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘ ಸಹಯೋಗದಲ್ಲಿ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಚಕ್ರಕೋಡಿ ಮಹೇಶ್ ಚೌಟ ಅವರ ತೋಟದಲ್ಲಿ ಮೇ 19ರಂದು ಮಂಗಳವಾರ ಬೆಳಗ್ಗೆ ಗಂಟೆ ೧೦ರಿಂದ ಅಡಕೆಯೊಂದಿಗೆ...
Date : Saturday, 16-05-2015
ಚೆನ್ನೈ: ಅಕ್ರಮ ಆಸ್ತಿ ಗಳಿಕೆಯಲ್ಲಿ ತಪ್ಪಿತಸ್ಥರು ಎಂದು ಸಬೀತಾಗಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಜೈಲು ಪಾಲಾದಾಗ ನೊಂದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಸ್ಥರಿಗೆ 7 ಲಕ್ಷ ರೂಪಾಯಿ ನೀಡಲಾಗಿದೆ. ಒಟ್ಟು 244 ಕುಟುಂಬಗಳಿಗೆ ಸುಮಾರು 7.32 ಕೋಟಿ ರೂಪಾಯಿಗಳನ್ನು ನೀಡಲಾಗಿದೆ, ಅಲ್ಲದೇ ವೈದ್ಯಕೀಯ...
Date : Saturday, 16-05-2015
ಮಂಗಳೂರು: ಸಾವಯವ ಕೃಷಿ ಬಳಗ, ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಭಜನಾ ಮಂದಿರ, ಬಿಜೈ ಆಶ್ರಯದಲ್ಲಿ ಮೇ 17ರಂದು ಭಾನುವಾರ ‘ಸಾವಯವ ಸ್ವಾವಲಂಬಿ ಸಂತೆ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಸಂತೆ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ವಿವಿಧ ಬಗೆಯ...
Date : Saturday, 16-05-2015
ಢಾಕಾ: ಬಾಂಗ್ಲಾದೇಶದ ವಾಯುವ್ಯ ಭಾಗದಲ್ಲಿ ಸಹಸ್ರಮಾನ ಹಳೆಯದಾದ ಹಿಂದೂ ದೇಗುಲವೊಂದನ್ನು ಪುರಾತತ್ತ್ವಜ್ಞರು ಕಂಡು ಹಿಡಿದಿದ್ದಾರೆ, ಈ ದೇಗುಲವನ್ನು ಪಾಲ ರಾಜವಂಶದ ಆಡಳಿತದಲ್ಲಿ ನಿರ್ಮಿಸಿದ್ದಾಗಿರಬಹುದು ಎಂದು ನಂಬಲಾಗಿದೆ.] ದಿನಜ್‌ಪುರದ ಬೋಚಗಂಜ್ ಪ್ರದೇಶದಲ್ಲಿ ಉತ್ಖನನ ನಡೆಸುವ ವೇಳೆ ದೇಗುಲ ಪತ್ತೆಯಾಯಿತು ಎಂದು ಜಹಂಗೀರ್ ವಿಶ್ವವಿದ್ಯಾಲಯದ...
Date : Saturday, 16-05-2015
ಕೈರೋ: ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿಗೆ ಅಲ್ಲಿನ ನ್ಯಾಯಾಲಯ ಶನಿವಾರ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. 2011ರ ಸಾಮೂಹಿಕ ಕಾರಗೃಹ ಧ್ವಂಸ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನಲೆಯಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಮುಸ್ಲಿಂ ಬ್ರದರ್ ಹುಡ್‌ನ ಮುಖ್ಯಸ್ಥ...
Date : Saturday, 16-05-2015
ಬೆಂಗಳೂರು: ಕಳೆದ ಆರು ವರ್ಷಗಳಿಂದ ಕಾರ್ಪೋರೇಶನ್ ವೃತ್ತದಲ್ಲಿರುವ ಬಾದಾಮಿ ಹೌಸ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಚೇರಿ ಕಾರ್ಯನಿರ್ವಹಿಸುತ್ತಿತ್ತು, ಇದೀಗ ಅದನ್ನು ನಂದಿನಿ ಲೇಔಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸುವರ್ಣ ಭವನಕ್ಕೆ ಸ್ಥಳಾಂತರಗೊಳಿಸುವ ಯೋಜನೆಗೆ ಚಾಲನೆ ದೊರೆತಿದೆ. ರಂಗಪಕ್ಸ್ ಎಂಬ ಖಾಸಗಿ ಕಂಪೆನಿ ಈ ಭವನೆ...
Date : Saturday, 16-05-2015
ಕಠ್ಮಂಡು : ಶುಕ್ರವಾರ ಮಧ್ಯಾಹ್ನ ನೇಪಾಳದ ಭೂಕಂಪ ಪೀಡಿತ ಪ್ರದೇಶದಲ್ಲಿರುವ ಭಾರತೀಯ ಸೇನಾ ಆಸ್ಪತ್ರೆಯಲ್ಲಿ ಹೆಣ್ಣುಮಗುವೊಂದು ಜನಿಸಿದ್ದು, ಆ ಮಗುವಿಗೆ ಭಾರತಿ ಎಂದು ಹೆಸರಿಡಲಾಗಿದೆ. ಭಾವನ ಪುದಸೈನಿ ಈ ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದರು. ಅವರಿಗೆ ಭಾರತದ ಕುರಿತು ಪ್ರೀತಿ ಮತ್ತು...
Date : Saturday, 16-05-2015
ಪಾಟ್ನಾ: ತನ್ನ ಮೀಸಲಾತಿ ವಿರೋಧಿ ಭಾಷಣದ ಮೂಲಕ ಪುಟ್ಟ ಬಾಲಕನೊಬ್ಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೇ ಬೆಚ್ಚಿ ಬೀಳಿಸಿದ್ದಾರೆ. ಚೌರಸಿಯಾ ಸಮುದಾಯ ಏರ್ಪಡಿಸಿದ ಕಾನ್ಫರೆನ್ಸ್‌ವೊಂದರಲ್ಲಿ ನಿತೀಶ್ ಭಾಗವಹಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಬಾಲಕ ಕುಮಾರ್ ರಾಜ್ ಚೌರಸಿಯಾ ಒಂದು...
Date : Saturday, 16-05-2015
ಲಾಸ್ ಏಂಜಲೀಸ್ : `ದ ಥ್ರಿಲ್ ಈಸ್ ಗಾನ್…’, ‘ಪ್ಲೀಸ್ ಲವ್ ಮಿ’ ಮತ್ತು ‘ಮೈ ಲುಸಿಲೆ’ ಗೀತೆಗಳನ್ನು ನೀಡಿದ ಆಫ್ರೋ ಅಮೆರಿಕನ್ ಸಂಗೀತ ‘ಬ್ಲ್ಯೂಸ್’ ದಂತಕಥೆ ಬಿ.ಬಿ. ಕಿಂಗ್(89) ಗುರುವಾರ ಕೊನೆಯುಸಿರೆಳೆದಿದ್ದಾರೆ. ರಿಲೆ ಬಿ ಕಿಂಗ್ ಮಿಸಿಸಿಪ್ಪಿಯ ಬೆನಾ ಪ್ಲಾಂಟೇಶನ್‌ನಲ್ಲಿ...
Date : Saturday, 16-05-2015
ಬೆಂಗಳೂರು: ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಪೌರ ಕಾರ್ಮಿಕರ ವೇತನ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಪೌರ ಕಾರ್ಮಿಕರ ಕುಟುಂಬದ ವೈದ್ಯಕೀಯ ಚಿಕಿತ್ಸೆ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಭತ್ಯೆ ನೀಡುವುದೂ ಸೇರಿದಂತೆ...