Date : Monday, 07-09-2015
ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನಡೆಸಿದ ಕಾರ್ಯಾಚರಣೆಯಲ್ಲಿ 40 ಸಾವಿರಕ್ಕೂ ಅಧಿಕ ಅನಧಿಕೃತ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರನ್ನು ಪತ್ತೆ ಮಾಡಲಾಗಿದೆ. ಇದೇ ವೇಳೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ 150 ಸರ್ಕಾರಿ ನೌಕರರನ್ನು ಪತ್ತೆ ಹಚ್ಚಿ ಸುಮಾರು 9 ಲಕ್ಷ ರೂ....
Date : Monday, 07-09-2015
ಗುವಾಹಟಿ: ಅಸ್ಸಾಂ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಹಾಗೂ ಮುಖ್ಯಮಂತ್ರಿ ತರುಣ್ ಗೋಗಯ್ ಅವರ ನಿಕಟವರ್ತಿಯಾಗಿದ್ದ ಹಿಮಾಂತ ಬಿಸ್ವಾ ಸರ್ಮಾ ಬಿಜೆಪಿ ಸೇರಿದ್ದಾರೆ. ಅಲ್ಲದೇ ಇತರ 9 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ...
Date : Monday, 07-09-2015
ಸುಳ್ಯ : ಉಡುಪಿ, ಕಾಸರಗೋಡು ಸಹಿತ ದ.ಕ. ಜಿಲ್ಲಾ 22ನೇ ವರ್ಷದ ಧ್ವನಿ ಕಾರ್ಯಕ್ರಮವು ಇತ್ತೀಚೆಗೆ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ನೀರ್ಚಾಲು, ಕಾಸರಗೋಡು ಇಲ್ಲಿ ನಡೆಯಿತು. ಈ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಸ್ನೇಹ ಪ್ರೌಢ ಶಾಲೆಯ ಪ್ರೀತಿ ಯು....
Date : Monday, 07-09-2015
ಲಂಡನ್: ಮಹಾನ್ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೈನ್ ತನ್ನ ಬುದ್ಧಿಮತ್ತೆಗೆ ಹೆಸರಾದವರು, ಅವರ ಐಕ್ಯೂ ಮಟ್ಟ ಅದ್ಭುತವಾಗಿತ್ತು ಎಂದು ಪರಿಗಣಿಸಲಾಗುತ್ತದೆ. ಆದರೆ ಆ ಮಹಾನ್ ವಿಜ್ಞಾನಿಯ ಐಕ್ಯೂ ಮಟ್ಟವನ್ನೇ ಮೀರಿಸಿದ್ದಾಳೆ ಭಾರತೀಯ ಮೂಲದ ಬಾಲಕಿ. ಯುಕೆನಲ್ಲಿ ನೆಲೆಸಿರುವ ಭಾರತೀಯ ದಂಪತಿಗಳ ಪುತ್ರಿ 12...
Date : Sunday, 06-09-2015
ಬೆಳ್ತಂಗಡಿ : ಉತ್ತಮ ವ್ಯಕ್ತಿಗಳನ್ನು ರೂಪಿಸಿ ಆ ಮೂಲಕ ದೇಶವನ್ನು ಕಟ್ಟುವ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕರ ಬಗ್ಗೆ ಸಮಾಜ ಗೌರವವಿರಿಸಿಕೊಂಡಿದೆ. ಆ ಗೌರವವನ್ನು ಉಳಿಸುವ ರೀತಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು. ಅವರು ಶನಿವಾರ...
Date : Sunday, 06-09-2015
ಮುಂಬಯಿ : ಭಗವಾನ್ ಶ್ರೀಕೃಷ್ಣನಜನ್ಮೋತ್ಸವ ಮುಂಬಯಿ ಮಹಾನಗರದಾದ್ಯಂತ ಸಂಭ್ರಮಿಸಿದ್ದು, ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ಗಳು ಭಾನುವಾರ ಸಯಾನ್‌ನ ಗೋಕುಲದಲ್ಲಿ ಶ್ರೀಕೃಷ್ಣಷ್ಟಮಿಯನ್ನು ಸಂಪ್ರದಾಯಿಕವಾಗಿ ವಿಜೃಂಭನೆಯಿಂದ ಆಚರಿಸಲಾಯಿತು. ಬೆಳಿಗ್ಗೆ ಗೋಕುಲ ಭಜನಾ ಮಂಡಳಿಯ ಮಂಗಳಗೀತೆಯೊಂದಿಗೆ `ಅಖಂಡ ಹರಿನಾಮ ಸಂಕೀರ್ತನೆ’ ಸಂಪ ನ್ನಗೊಂಡ...
Date : Sunday, 06-09-2015
ಸುಬ್ರಹ್ಮಣ್ಯ : ಗ್ರಾಮೀಣ ಭಾಗಗಳಲ್ಲಿ ನಡೆಯುವ ಸಾಮೂಹಿಕ ಆಚರಣೆಗಳಲ್ಲಿ ಇಂದಿಗೂ ಜೀವಂತಿಕೆ ಉಳಿದುಕೊಂಡಿದೆ. ಪರಿಸರದ ನಡುವೆ ಊರಿನ ಎಲ್ಲರೂ ಕಾರ್ಯಕ್ರಮ ಪೂರ್ತಿ ಭಾಗವಹಿಸಿ ಸಂಭ್ರಮಿಸುವ ಮೂಲಕ ಆಚರಣೆಗಳಿಗೆ ಜೀವ ತುಂಬುತ್ತಾರೆ ಎಂದು ತುಂಬೆ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನವೀನ್ ಕೆಎಸ್...
Date : Sunday, 06-09-2015
ಸುಬ್ರಹ್ಮಣ್ಯ : ಆದದ್ದೆಲ್ಲಾ ಒಳ್ಳೆಯದಕ್ಕೆ ಆಗಿದೆ,ಆಗುವುದು ಒಳ್ಳೆಯದೇ ಆಗುತ್ತಿದೆ, ಆಗಲಿರುವುದು ಕೂಡಾ ಒಳ್ಳೆಯದಕ್ಕೆ ಆಗಲಿದೆ., ಶೂರನಾಗು ಆದರೆ ಕಂಟಕನಾಗಬೇಡ, ದಾನಿಯಾಗು ಆದರೆ ದರಿದ್ರನಾಗನಾಗಬೇಡ. . . . . ಕೆಟ್ಟವನು ಈ ಮೇಲಿನ ನುಡಿಮುತ್ತು ಓದಿ ನಗುವನು, ಒಳ್ಳೆಯನು ಅಳವಡಿಸಿಕೊಳ್ಳುವನು. . ....
Date : Sunday, 06-09-2015
ಬಾಯಾರು : ಕೃಷ್ಣನ ಜೀವನವು ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಆದ್ದರಿಂದ ಇಂದು ಕೃಷ್ಣ ವೇಷ ಧರಿಸಿದ ಎಲ್ಲಾ ಮಕ್ಕಳೂ ಪ್ರತಿದಿನವೂ ತಮ್ಮ ನಿಜ ಜೀವನದಲ್ಲಿ ಕೃಷ್ಣನೇ ಆಗಬೇಕಾದ ಅಗತ್ಯವಿದೆ. ಅಧರ್ಮದ ವಿರುದ್ಧ ಹೋರಾಡುವುದು , ಅದನ್ನು ನಾಶಪಡಿಸುವುದೇ ಧರ್ಮ. ಅದಕ್ಕೆ ಕೃಷ್ಣನ ಜೀವನ...
Date : Sunday, 06-09-2015
ಸುಬ್ರಹ್ಮಣ್ಯ : ಗುತ್ತಿಗಾರು ಶ್ರೀಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಶ್ರೀಕೃಷ್ಣ ಭಜನಾಮಂದಿರ ಹಾಗೂ ಗುತ್ತಿಗಾರು ಯುವಕ ಮಂಡಲ ಸಹಯೋಗದೊಂದಿಗೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದಲ್ಲಿ ಪುಟಾಣಿಗಳು ಶ್ರೀಕೃಷ್ಣ ವೇಷ ತೊಟ್ಟು ಸಂಭ್ರಮಿಸಿದರು....