Date : Wednesday, 20-05-2015
ನವದೆಹಲಿ: ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ನಿಗೂಢ ಕಣ್ಮರೆ ಸಂಬಂಧಪಟ್ಟ ಕಡತಗಳನ್ನು ಕೇಂದ್ರ ಸರಕಾರ ಬಹಿರಂಗ ಪಡಿಸುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿಯವರು ಸ್ಥಾಪಿಸಿರುವ ವಿರಾಟ ಹಿಂದೂಸ್ಥಾನ ಸಂಗಮದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಭಾಷ್ಚಂದ್ರ ಬೋಸ್ ಕಾಂಗ್ರೆಸ್...
Date : Wednesday, 20-05-2015
ನವದೆಹಲಿ: ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಕ್ಷಿಗಳ ಪಾಲಿಗ್ರಾಫ್ ಪರೀಕ್ಷೆ ನಡೆಸಲು ದೆಹಲಿ ಪೊಲೀಸರು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ ಅದರ ವಿಚಾರಣೆ ನಡಸಲಿದೆ. ಸಂಸದ ಹಾಗೂ...
Date : Tuesday, 19-05-2015
ಸಿಯೋನ್: ಪ್ರಧಾನಿ ನರೇಂದ್ರ ಮೋದಿಯವರ ತ್ರಿರಾಷ್ಟ್ರ ಭೇಟಿ ಅಂತ್ಯಗೊಂಡಿದೆ. ಮಂಗಳವಾರ ಸಂಜೆ ಅವರು ದಕ್ಷಿಣ ಕೊರಿಯಾದ ಗಿಂಹೆ ಏರ್ಬೇಸ್ ಮೂಲಕ ಭಾರತಕ್ಕೆ ವಾಪಾಸ್ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಮೋದಿ ದಕ್ಷಿಣ ಕೊರಿಯಾದ ಅತಿಥಿ ಸತ್ಕಾರಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ‘ನಮ್ಮ ಬಾಂಧವ್ಯ...
Date : Tuesday, 19-05-2015
ಬಂಟ್ವಾಳ : ಕರಾವಳಿ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಮುಂಬೈಗೆ ತೆರಳಿ ಕೇವಲ ಪತ್ರಕರ್ತನಾಗಿ ಗುರುತಿಸಿಕೊಳ್ಳದೆ ಸಾಮಾಜಿಕ, ಸಾಂಘಿಕವಾಗಿ ತೊಡಗಿಸಿಕೊಂಡು ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಂಡ ರೋನ್ಸ್ ಬಂಟ್ವಾಳ ಕರ್ನಾಟಕ-ಮಹಾರಾಷ್ಟ್ರಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದು ಮಂಗಳೂರು ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ...
Date : Tuesday, 19-05-2015
ನವದೆಹಲಿ: ನರೇಂದ್ರ ಮೋದಿ ಸರ್ಕಾರಕ್ಕೆ 10 ರಲ್ಲಿ ಶೂನ್ಯ ಅಂಕ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಗ್ಗೆ ಟ್ವೀಟ್ ಮಾಡಿರುವ ಅವರು ‘ಝೀರೋಗಳು ಎಂದಿಗೂ ಹೀರೋಗಳನ್ನು ಗುರುತಿಸುವುದಿಲ್ಲ, ಝೀರೋಗಳು ಕೇವಲ...
Date : Tuesday, 19-05-2015
ನವದೆಹಲಿ: ಶಕುಂತಳಾ ಗಾಂಮ್ಲಿನ್ ಅವರನ್ನು ದೆಹಲಿ ಮುಖ್ಯಕಾರ್ಯದರ್ಶಿಯಾಗಿ ನೇಮಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ದೆಹಲಿ ಸರ್ಕಾರದ ವಿರುದ್ಧ ಈಶಾನ್ಯ ಭಾಗದ ಜನರು ಕಿಡಿಕಾರಿದ್ದಾರೆ. ಗಾಂಮ್ಲಿನ್ ಅವರು ಈಶಾನ್ಯ ಭಾಗದವರು ಮತ್ತು ಮಹಿಳೆ ಎಂಬ ಕಾರಣಕ್ಕಾಗಿ ಎಎಪಿ ಸರ್ಕಾರ ಅವರ ನೇಮಕವನ್ನು ವಿರೋಧಿಸುತ್ತಿದೆ...
Date : Tuesday, 19-05-2015
ನವದೆಹಲಿ: ದೆಹಲಿಯ ಎಎಪಿ ಸರ್ಕಾರದ ವರ್ತನೆಯಿಂದ ಕಂಗಾಲಾಗಿರುವ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧೀನದಲ್ಲಿ ಕಾರ್ಯನಿರ್ವಹಿಸಲು ನಮಗೆ ಇಷ್ಟವಿಲ್ಲ ಎಂದು ದೆಹಲಿ ಸರ್ಕಾರದಲ್ಲಿನ ಕೆಲ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ....
Date : Tuesday, 19-05-2015
ಶಹಝಾನ್ಪುರ್: ಐವರು ದಲಿತ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಅಮಾನುಷ ಘಟನೆ ಉತ್ತರಪ್ರದೇಶದ ಶಝಾನ್ಪುರದ ಹರೆವಾ ಪ್ರದೇಶದಲ್ಲಿ ಸೋಮವಾರ ನಡೆದಿದೆ. ತಮ್ಮ ಸಮುದಾಯದ ಹುಡುಗಿ ದಲಿತ ಸಮುದಾಯದ ಹುಡಗನೊಂದಿಗೆ ಓಡಿ ಹೋದಳು ಎಂಬ ಕಾರಣಕ್ಕೆ ಕೆಲ ಹಳ್ಳಿಗರು ಈ ಮಹಿಳೆಯರ ವಿರುದ್ಧ...
Date : Tuesday, 19-05-2015
ಲಖನೌ: ಏರ್ ಇಂಡಿಯಾದ ವಿಮಾನವು ಲಖನೌನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಮಂಗಳವಾರ ವರದಿಯಾಗಿದೆ. ವಿಮಾನದ ಕಿಟಕಿ ಗಾಜು ಒಡೆದ ಕಾರಣ ಈ ಘಟನೆ ಘಟಿಸಿದೆ ಎಂದು ತಿಳಿದು ಬಂದಿದೆ. ಭುವನೇಶ್ವರದಿಂದ ದೆಹಲಿಗೆ...
Date : Tuesday, 19-05-2015
ಗುವಾಹಟಿ: ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ ಮಂಗಳವಾರ ಸುಖೋಯ್ ಯುದ್ಧ ವಿಮಾನ ಸು-30ಎಂಕೆಐ ಪತನಗೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಪೈಲೆಟ್ಗಳು ಪಾರಾಗಿದ್ದಾರೆ. ತೇಜ್ಪುರ್ನಿಂದ 35 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಪೈಲೆಟ್ಗಳೂ ಸುರಕ್ಷಿತವಾಗಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಾಹ್ನ12.30 ಸುಮಾರಿಗೆ ನಿತ್ಯದ ಅಭ್ಯಾಸದಲ್ಲಿ...