Date : Tuesday, 26-05-2015
ನವದೆಹಲಿ: ತಮ್ಮ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಹೀರಾತಿನ ಮೂಲಕ ದೇಶದ ಜನರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ನಿಮ್ಮ ಆಶೀರ್ವಾದದಿಂದ ಪ್ರಧಾನಿ ಪಟ್ಟವನ್ನು ಪಡೆದಿರುವ ನಾನು ಕೃತಜ್ಞತೆಯಿಂದ ಸೇವಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ, ಅಂತ್ಯೋದಯ ನಮ್ಮ ಮೂಲಮಂತ್ರ,...
Date : Monday, 25-05-2015
ಬೆಳ್ತಂಗಡಿ : ಬೆಳ್ತಂಗಡಿ ಸಂತೆಕಟ್ಟೆ ಬಸ್ ನಿಲ್ದಾಣದ ಬಳಿ ಆದಿತ್ಯವಾರ ರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು ಬೆಳ್ತಂಗಡಿ ಪೋಲಿಸರು ಬಂಧಿಸಿದ್ದು ಅವರಿಂದ ಸುಮಾರು 58 ಸಾವಿರ ಮೌಲ್ಯದ ಅಡಿಕೆ, ಕರಿಮೆಣಸು ಹಾಗೂ ರಾಮಪತ್ರೆಯನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಎಸ್‌ಐ ಮಾಧವ ಕೂಡ್ಲು ಅವರು ರಾತ್ರಿ...
Date : Monday, 25-05-2015
ಬೆಳ್ತಂಗಡಿ : ಕಲಾಪ್ರದರ್ಶನದಲ್ಲಿ ಗಂಡು,ಹೆಣ್ಣು ಸಮಾನ ಎಂಬುದಕ್ಕೆ ಉಜಿರೆಯಲ್ಲಿ ನಡೆದ ಮಹಿಳಾ ಯಕ್ಷಗಾನ ಸಪ್ತಾಹದ ಯಶಸ್ಸೇ ಸಾಕ್ಷಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಹೇಳಿದ್ದಾರೆ.ಅವರು ಭಾನುವಾರ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ...
Date : Monday, 25-05-2015
ಮಥುರಾ: ಸಂಸತ್ತಿನಲ್ಲಿ ನಾಯಕನಾಗಿ ಆಯ್ಕೆಯಾದ ಮೊದಲ ದಿನವೇ ಇದು ಬಡವರಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿರುವ ಸರ್ಕಾರ ಎಂದಿದ್ದೆ, ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಎನ್‌ಡಿಎ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಮಥುರಾದ ದೀನ್...
Date : Monday, 25-05-2015
ಕೌಶಂಬಿ: ಉತ್ತರಪ್ರದೇಶದ ಕೌಶಂಬಿಯಲ್ಲಿ ಸೋಮವಾರ 18101 ತತನಗರ್-ಜಮ್ಮು ತವಿ ಮುರಿ ಎಕ್ಸ್‌ಪ್ರೆಸ್ ರೈಲಿನ ಬೋಗಿ ಹಳಿತಪ್ಪಿದ ಪರಿಣಾಮ ಒರ್ವ ವ್ಯಕ್ತಿ ಮೃತಪಟ್ಟಿದ್ದಾರೆ, ಹಲವರಿಗೆ ಗಾಯಗಳಾಗಿವೆ. ಕೌಶಂಬಿಯ ಸಿರತು ಸ್ಟೇಶನ್ನಿನಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ರೈಲಿನ 8...
Date : Monday, 25-05-2015
ಅಹ್ಮದಾಬಾದ್: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಪುತ್ರ ನಾರಾಯಣ ಸಾಯಿಗೆ ಸೋಮವಾರ ಗುಜರಾತ್ ಹೈಕೋರ್ಟ್ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯ ಪೀಡಿತರಾಗಿರುವ ಅವರ ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಲಿರುವ ಸಲುವಾಗಿ 3 ವಾರಗಳ ತಾತ್ಕಾಲಿಕ ಜಾಮೀನನ್ನು...
Date : Monday, 25-05-2015
ಪುತ್ತೂರು: ಈವರೆಗೆ ಅಷ್ಟಾಗಿ ಪ್ರಚಲಿತದಲಿಲ್ಲದೆ ಮರೆಯಾಗಿರುವ ಕರ್ನಾಟಕ ಮತ್ತು ತಮಿಳ್ನಾಡು ರಾಜರ ಆಸ್ಥಾನ ಪರಂಪರೆಗಳಲ್ಲಿದ್ದ ಹಳೆಯ ನೃತ್ಯಬಂಧಗಳ ನವೀಕರಣದ ಪ್ರಯುಕ್ತ ಮೇ 25 ಹಾಗೂ 26 ರಂದು ರಾಜ್ಯಮಟ್ಟದ 2 ದಿನಗಳ ಕಾರ್ಯಾಗಾರವು ನೂಪುರ ಭ್ರಮರಿ ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿದೆ. ನೂಪುರ...
Date : Monday, 25-05-2015
ಪಾಟ್ನಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಮಾವೋವಾದಿಗಳು 32 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಸರನ್ ಜಿಲ್ಲೆಯ ಪನಪುರದಲ್ಲಿ ಮೊಬೈಲ್ ಟವರನ್ನು ಸುಟ್ಟು ಹಾಕಿದ್ದಾರೆ. ಮಾವೋವಾದಿ ಮಹಿಳೆಯೊಬ್ಬಳ ಹತ್ಯೆಯನ್ನು ಖಂಡಿಸಿ ಸೋಮವಾರದಿಂದ ಎರಡು ದಿನಗಳ ಕಾಲ ಬಂದ್‌ಗೆ ಕರೆ ನೀಡದ ಮಾವೊವಾದಿಗಳು, ವಾಹನಗಳನ್ನು...
Date : Monday, 25-05-2015
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಮತ್ತೆ ಅಧಿಕಾರದ ಗದ್ದುಗೆ ಏರಿದರೂ, ಅವರಿಗೆ ಕಾನೂನು ಹೋರಾಟದಿಂದ ಸದ್ಯ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಾ ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ...
Date : Monday, 25-05-2015
ಮಂಗಳೂರು : 69 ವರ್ಷ ಕಾಲ ದೇಶವನ್ನು ಕಾಂಗ್ರೆಸ್ ಆಳುತ್ತಿದ್ದಾಗ ನೆರೆಕರೆಯ ದೇಶಗಳಲ್ಲಿ ಗಡಿ ತಂಟೆ ಉಂಟಾದಾಗ ಭಾರತ ವಿಶ್ವ ಸಂಸ್ಥೆಗೆ ದೂರು ಕೊಡುತ್ತಿತ್ತು. ಮೋದಿಯವರು ದೇಶದ ಪ್ರಧಾನಿಯಾದ ನಂತರ ಗಡಿ ತಂಟೆಗಳು ಉಂಟಾದಾಗ ಅದನ್ನು ಸಮರ್ಪಕವಾಗಿ ಎದುರಿಸಿದ ಪರಿಣಾಮ ನೆರೆಕರೆಯ ದೇಶಗಳು...