News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಪಂಜಾಬ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್

ಚಂಡೀಗಢ: ಇದುವರೆಗೆ ಜಮ್ಮು ಕಾಶ್ಮೀರದಲ್ಲಿ ಗಡಿ ಉಲ್ಲಂಘನೆ ಮಾಡಿ ಉಪಟಳ ನೀಡುತ್ತಿದ್ದ ಪಾಕಿಸ್ಥಾನ ಪಡೆಗಳು ಇದೀಗ ಪಂಜಾಬ್ ಗಡಿ ಪ್ರದೇಶದಲ್ಲೂ ಕುಚೋದ್ಯವನ್ನು ಆರಂಭಿಸಿವೆ. ಶುಕ್ರವಾರ ತಡರಾತ್ರಿ ಅಮೃತಸರದ ಅಟ್ಟಾರಿಯಲ್ಲಿನ ಬಿಎಸ್‌ಎಫ್ ಪೋಸ್ಟ್ ಮೇಲೆ ಪಾಕಿಸ್ಥಾನ ಪಡೆಗಳು ಗುಂಡಿನ ದಾಳಿ ನಡೆಸಿವೆ. ಘಟನೆಯಲ್ಲಿ...

Read More

ಅಂಬಿಕಾಪುರದಲ್ಲಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಸಿಮಿ

ರಾಯ್ಪುರ್: ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಪ್ರಧಾನಿಯಾಗುವುದಕ್ಕಿಂತ ಮುಂಚೆ ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ್ದೆವು ಎಂಬ ಆಘಾತಕಾರಿ ಮಾಹಿತಿಯನ್ನು ಸಿಮಿ ಉಗ್ರ ಸಂಘಟನೆಯ ಬಂಧಿತ ಸದಸ್ಯ ಗರ್ಫಾನ್ ಬಹಿರಂಗಪಡಿಸಿದ್ದಾನೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗರ್ಪಾನ್‌ನನ್ನು ಬಂಧಿಸಲಾಗಿದೆ. ರಾಯ್‌ಪುರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು,...

Read More

ವಿಎಚ್‌ಪಿ ಪ್ರತಿಭಟನೆಗೆ ಮುಸ್ಲಿಂ ಸಂಘಟನೆ ಸಾಥ್

ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ನಟಿಸುತ್ತಿರುವ ‘ಉತ್ತಮ ವಿಲನ್’ ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್ ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದೆ. ವಿಶೇಷವೆಂದರೆ ಈ ಪ್ರತಿಭಟನೆಗೆ ಮುಸ್ಲಿಂ ಸಂಘಟನೆಗಳೂ ಕೂಡ ಸಾಥ್ ನೀಡಿವೆ. ಅಲ್ಲವೇ ಪದೇ ಪದೇ...

Read More

ದೇಗುಲದ ಚಿನ್ನ ಬಳಸಿ ವಿತ್ತೀಯ ಹೊರೆ ತಗ್ಗಿಸಲು ಮೋದಿ ಚಿಂತನೆ

ನವದೆಹಲಿ: ಭಾರತದ ದೇಗುಲಗಳಲ್ಲಿರುವ ಅಪಾರ ಪ್ರಮಾಣದ ಬಂಗಾರವನ್ನು ಸದ್ಭಳಕೆ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಗಳು ತಮ್ಮ ಬಳಿ ಇರುವ ಬಂಗಾರಗಳನ್ನು ಠೇವಣಿ ಇಟ್ಟರೆ ಅವುಗಳಿಗೆ ಆಕರ್ಷಕ ಬಡ್ಡಿದರವನ್ನು ನೀಡುವ ಮಹತ್ವದ ಯೋಜನೆಯೊಂದನ್ನು ಜಾರಿಗೆ ತರಲು ಅವರು...

Read More

ಇಂದಿನಿಂದ ಜಾತಿ ಗಣತಿ ಆರಂಭ

ಬೆಂಗಳೂರು: ಶನಿವಾರದಿಂದ ರಾಜ್ಯಾದ್ಯಂತ ಜಾತಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಂಪೂರ್ಣ ಸಜ್ಜಾಗಿದೆ. ಬರೋಬ್ಬರಿ 80 ವರ್ಷಗಳ ನಂತರ ಸಮಾಜದ ಪ್ರತಿ ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಎ.30...

Read More

ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಶತಮಾನೋತ್ಸವ

ಮಂಗಳೂರು: ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಶತಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ದಶಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಪೇಜಾವರ ಕಿರಿಯ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಶಾರದಾ ವಿದ್ಯಾಲಯ ಎಸ್.ಕೆ.ಡಿ.ಬಿ. ಕ್ಯಾಂಪಸ್ ರಾಜಾಂಗಣದಲ್ಲಿ ನೆರವೇರಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ...

Read More

ಜನರಿಗೆ ತ್ವರಿತ ನ್ಯಾಯ ಸರ್ಕಾರದ ಗುರಿ: ಡಿ.ವಿ.ಸದಾನಂದ ಗೌಡ

ಸುಳ್ಯ: ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಪಾರದರ್ಶಕವಾಗಿರಿಸಿ ಜನರಿಗೆ ತ್ವರಿತ ನ್ಯಾಯವನ್ನು ನೀಡುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಗತ್ಯವಾದ ಬದಲಾಣೆಯನ್ನು ತರುವುದು ಕೇಂದ್ರ ಸರ್ಕಾರದ ಗುರಿ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಅವರು ಸುಳ್ಯದ ವಕೀಲರ ಸಂಘದ ನೂತನ...

Read More

ಸುಳ್ಯದಲ್ಲಿ ಹರಡುತ್ತಿದೆ ಜಾಂಡೀಸ್ ಮಾರಿ

ಸುಳ್ಯ: ಸುಳ್ಯ ನಗರದಲ್ಲಿ ಮತ್ತೆ ಜಾಂಡೀಸ್(ಕಾಮಾಲೆ) ಕಾಯಿಲೆಯ ಮಾರಿ ಅಪ್ಪಳಿಸಿದೆ. ಸುಳ್ಯ ನಗರದ ಕೆಲವು ಭಾಗದಲ್ಲಿ ಹಲವು ದಿನಗಳಿಂದ ವ್ಯಾಪಕವಾಗಿ ಜಾಂಡೀಸ್ ಬಾಧೆ ಕಂಡು ಬಂದಿದೆ. ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಜಾಂಡೀಸ್ ಬಾಧೆಯಿಂದ ಬಳಲಿ ಚಿಕಿತ್ಸೆ ಪಡೆದಿದ್ದಾರೆ. ಸುಳ್ಯದಲ್ಲಿ ಹಿಂದೆಯೂ...

Read More

ಫಲಾನುಭವಿಗಳಿಗೆ ಶೌಚಾಲಯ ಘಟಕ ಹಸ್ತಾಂತರ

ಉಪ್ಪುಂದ: ಭಾರತದ ಶೌಚಾಲಯ ನಿರ್ಮಾಣ ಕಾರ್ಯಕ್ರಮ ಜೆಸಿಐ ಸಮಧಾನ್ ಯೋಜನೆಯ ಮೂಲಕ ಉಪ್ಪುಂದ ಜೆಸಿಐ, ಜ್ಯೂನಿಯರ್ ಜೇಸಿ ವಿಂಗ್ ಹಾಗೂ ಜೇಸಿರೇಟ್ ವಿಂಗ್‌ಗಳ ಸಹಕಾರದಲ್ಲಿ ಉಪ್ಪುಂದ ಗ್ರಾಮದ ಮಡಿಕಲ್ ಹಾಗೂ ಬಾಯಂಹಿತ್ಲುನಲ್ಲಿ ನಿರ್ಮಾಣಗೊಂಡ 2 ಶೌಚಾಲಯ ಘಟಕಗಳನ್ನು ವಲಯಾಧಿಕಾರಿಗಳಾದ ಜೆಎಫ್‌ಎಮ್ ಪ್ರಕಾಶ ಭಟ್...

Read More

ಪೆರ್ವಾಜೆ ಮಹಾಲಿಂಗೇಶ್ವರ ದೇವಳದಲ್ಲಿ ಚಂಡಿಕಾ ಯಾಗ

ಕಾರ್ಕಳ : ಕಾರ್ಕಳದ ಪೆರ್ವಾಜೆ ಮಹಾಲಿಂಗೇಶ್ವರ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಚಂಡಿಕಾ ಯಾಗ ನೆರವೇರಿತು....

Read More

Recent News

Back To Top