Saturday, 19th September 2020
×
Home About Us Advertise With s Contact Us

ಫೀಬಾ ಏಷ್ಯಾ ಚಾಂಪಿಯನ್‌ಶಿಪ್: ಕ್ವಾರ್ಟರ್‌ಫೈನಲ್‌ಗೆ ಭಾರತ

vishesh-bhriguvanshiಹುಶಾನ್: ಇಲ್ಲಿ ನಡೆಯುತ್ತಿರುವ 28ನೇ ಫೀಬಾ ಏಷ್ಯಾ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದ ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಭಾರತ ಕ್ವಾಟರ್‌ಫೈನಲ್ಸ್‌ಗೆ ಲಗ್ಗೆ ಇಟ್ಟಿದೆ.

ಫಿಲಿಪೈನ್ಸ್ ವಿರುದ್ಧ 99-65 ಅಂತರದಲ್ಲಿ ಸೋಲು ಕಂಡರೂ, ತನ್ನ ಲೀಗ್ ಪಂದ್ಯದಲ್ಲಿ ಇರಾನ್ ತಂಡ ಪ್ಯಾಲಿಸ್ಟೀನ್ ವಿರುದ್ಧ 48-98 ಅಂತರದಿಂದ ಜಯಿಸಿತು. ಇದರಿಂದಾಗಿ 8ರ ಘಟಕ್ಕೆ ಪ್ರವೇಶಿಸಿದ ಭಾರತ ಕ್ವಾಟರ್‌ಫೈನಲ್ ತಲುಪಿದೆ. 3 ಪಂದ್ಯಗಳಿಂದ 2 ಜಯ ಸಾಧಿಸಿರುವ ಭಾರತ 2003ರ ಬಳಿಕ ಇದೇ ಮೊದಲ ಬಾರಿಗೆ ಐತಿಹಸಿಕ ಸಾಧನೆ ಮಾಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top