Date : Saturday, 26-09-2015
ನವದೆಹಲಿ: ಗುಪ್ತಚರ ಇಲಾಖೆಯ ಯುವ ಅಧಿಕಾರಿಯೊಬ್ಬರನ್ನು ಮೇಘಾಲಯದ ದಕ್ಷಿಣ ಗರೊ ಹಿಲ್‌ನಲ್ಲಿನ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಯನ್ನು ಬಿಕಾಸ್ ಸಿಂಗ್ ಎಂದು ಗುರುತಿಸಲಾಗಿದ್ದು, ಗುರುವಾರ ಇವರು ಮತ್ತು ಬಟ್ಟೆ ಉದ್ಯಮಿಯೊಬ್ಬರು ಟಾಟಾ ಸುಮೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರನ್ನು...
Date : Saturday, 26-09-2015
ಬೆಂಗಳೂರು: ಜೈನರ ’ಪರ್ಯುಷನ ಪರ್ವ’ದ ವೇಳೆ ಮಾಂಸ ನಿಷೇಧ ಮಾಡಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಮುಸ್ಲಿಮರ ಹಬ್ಬದ ವೇಳೆ ತರಕಾರಿಗಳನ್ನು ನಿಷೇಧಿಸಬೇಕು ಎಂದು ಆಂದೋಲನ ಆರಂಭಿಸಿದ್ದಾನೆ. ಬೆಂಗಳೂರಿನ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಫಲಹ್ ಫೈಜಲ್ ಎಂಬಾತ ಪಿಟಿಷನ್...
Date : Saturday, 26-09-2015
ನ್ಯೂಯಾರ್ಕ್: ಭಾರತೀಯ ಮೂಲದ ಇಬ್ಬರು ಅಮೇರಿಕನ್ ವಿಜ್ಞಾನಿಗಳು ಆಹಾರ ಸೇವನೆಯನ್ನು ರೆಕಾರ್ಡ್ ಮಾಡುವ ಮತ್ತು ಅನಗತ್ಯ ಆಹಾರ ಸೇವನೆಯ ಪದ್ಧತಿಯನ್ನು ತಡೆಗಟ್ಟುವ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸಾಲ್ಕ್ ಅಧ್ಯಯನ ಸಂಸ್ಥೆಯ ಸಚ್ಚಿದಾನಂದ ಪಾಂಡಾ ಹಾಗೂ ಶುಭ್ರೋಜ್ ಗಿಲ್ ಎಂಬವರು ಈ...
Date : Saturday, 26-09-2015
ತಿರುಪತಿ: ಮೌಢ್ಯತೆಯನ್ನು ತೊಡೆಯುವ ಸಲುವಾಗಿ ದಲಿತ ಮತ್ತು ಹಿಂದುಳಿದ ವರ್ಗದ ಜನರಿಗೆ ಅರ್ಚಕ ತರಬೇತಿಯನ್ನು ನೀಡಲು ತಿರುಮಲ ತಿರುಪತಿ ದೇವಸ್ಥಾನಂ ಮುಂದಾಗಿದೆ. ಈ ಮೂಲಕ ಹಳೆಯ ಸಂಪ್ರದಾಯವನ್ನು ಮುರಿದು ಹಿಂದೂ ಧರ್ಮದಲ್ಲಿ ಸಮಾನತೆಯನ್ನು ಸಾರುವ ಕಾರ್ಯವನ್ನು ಮಾಡಿದೆ. ಪ್ರಾಯೋಗಿಕವಾಗಿ ಮೂರು ತಿಂಗಳ...
Date : Saturday, 26-09-2015
ನವದೆಹಲಿ: ದುಬೈನಿಂದ ಸುಮಾರು 28 ಲಕ್ಷ ಮೌಲ್ಯದ 1.2 ಕೆ.ಜಿ. ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಜೆಟ್ ಏರ್‌ವೇಸ್ ಸಿಬ್ಬಂದಿಯನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ದೀಪಕ್ ಇಂದ್ರಮಣಿ ಪಾಂಡೆ ಬಂಧಿತ ವ್ಯಕ್ತಿಯಾಗಿದ್ದು, ಓರ್ವ ಪ್ರಯಾಣಿಕ ಚಿನ್ನದ ಪ್ಯಾಕೆಟ್‌ನ್ನು...
Date : Saturday, 26-09-2015
ನವದೆಹಲಿ: ನೇರ ಮಾತುಗಳಿಗೆ ಹೆಸರಾಗಿರುವ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿಯವರು ಶುಕ್ರವಾರ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದೂ ಭಾರತದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂರವರನ್ನು ಟೀಕಿಸುವ ಮೂಲಕ. ಸುದ್ದಿಗಾರೊಂದಿಗೆ ಮಾತನಾಡಿದ ಸ್ವಾಮಿ, ‘ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ನಾವು...
Date : Saturday, 26-09-2015
ನವದೆಹಲಿ: ಹೆದ್ದಾರಿ ವಲಯ ಪುನಶ್ಚೇತನದ ಸೂಚನೆಯನ್ನು ನೀಡುತ್ತಿದೆ ಮತ್ತು ಹೂಡಿಕೆದಾರರ ಆಸಕ್ತಿಯನ್ನೂ ಹೆಚ್ಚಿಸುತ್ತಿದೆ. ಇದಕ್ಕೆ ಕಾರಣ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದಿನಕ್ಕೆ 30 ಕಿ.ಮೀ ಹೆದ್ದಾರಿ ನಿರ್ಮಿಸುವ ಗುರಿಯನ್ನು ಹೊಂದಿರುವುದು. ಹೆದ್ದಾರಿ ನಿರ್ಮಾಣ ಕಾರ್ಯ ಆಗಸ್ಟ್ ಅಂತ್ಯದವರೆಗೆ 16...
Date : Saturday, 26-09-2015
ಸುಳ್ಯ : ಸ್ನೇಹ ಪ್ರೌಢ ಶಾಲೆಯ ಸಾತ್ವಿಕ್ ವಾಗ್ಲೆ ಕೆ.ವೈ ಹಾಗೂ ವಿಶ್ವಾಸ್. ಡಿ ಇವರು ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಗ್ರಾಮೀಣ ಐಟಿ ಕ್ವಿಜ್ ಗೆ ಜಿಲ್ಲಾ ಮಟ್ಟದಿಂದ ಆಯ್ಕೆಯಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪಿಲಿಕುಳದಲ್ಲಿ ನಡೆದ ಗ್ರಾಮೀಣ...
Date : Saturday, 26-09-2015
ಹೈದರಾಬಾದ್: ಇಲ್ಲಿನ ಐಟಿ ಹಾಗೂ ಐಟಿಇಎಸ್ ವಲಯದ ನೌಕರರನ್ನು ಸಾರ್ವಜನಿಕ ಸಾರಿಗೆ, ಸೈಕಲ್‌ಗಳು ಹಾಗೂ ಕಾಲ್ನಡಿಗೆ ಮೂಲಕ ತಮ್ಮ ಉದ್ಯೋಗ ಸಂಸ್ಥೆಗಳಿಗೆ ತೆರಳುವಂತೆ ಉತ್ತೇಜಿಸಲು ’ಕಾರ್ ರಹಿತ ಗುರುವಾರ’ (Car Free Thursday) ಕ್ರಮವನ್ನು ಜಾರಿಗೆ ತರಲಾಗಿದೆ. ಹೈದರಾಬಾದ್ ಸಾಫ್ಟವೇರ್ ರಫ್ತು...
Date : Saturday, 26-09-2015
ಮಂಗಳೂರು: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಶನಿವಾರ ವಿವಿಧ ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಕರ್ನಾಟಕದ ಹಲವು ಭಾಗಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆಗಳೂ ಲಭಿಸಿದೆ. ಆದರೆ ದಕ್ಷಿಣಕನ್ನಡದ ಜನತೆ ಮಾತ್ರ ಬಂದ್‌ನಿಂದ ದೂರ ಉಳಿದಿದ್ದಾರೆ. ತುಳುನಾಡಿನಲ್ಲಿ...