Date : Saturday, 26-09-2015
ಬೆಳ್ತಂಗಡಿ : ಉಜಿರೆಯ ರಾಮಕೃಷ್ಣ ಸಭಾಭವನದಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇದರ ಆಶ್ರಯದಲ್ಲಿ ಗುರುವಾರ ನಡೆದ ಯಕ್ಷಭಾರತಿ ಕನ್ಯಾಡಿ ಇದರ ವಾರ್ಷಿಕೋತ್ಸವ ಮತ್ತು ಬೆಳ್ತಂಗಡಿ ತಾಲೂಕು ಯಕ್ಷಗಾನ ಕಲಾವಿದರ ಸಮಾವೇಶವನ್ನು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ...
Date : Saturday, 26-09-2015
ಉಡುಪಿ : ಕಾಸ್ಮೋಪಾಲಿಟನ್ ಸಿಟಿಗಳು, ಅಂತಾರಾಷ್ಟ್ರೀಯ ನಗರಗಳ ವೈಶಿಷ್ಟವೆಂದರೆ ಎಲ್ಲ ಬಗೆಯ ಸೇವೆಗಳೂ, ಎಲ್ಲಾ ಸಂಸ್ಕೃತಿಗಳೂ ಕಾಣಸಿಗುವುದು. ಮಣಿಪಾಲ 50ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಜೆಗಳು ಇರುವ ಪುಟ್ಟ ಆದರೂ ದೊಡ್ಡ ನಗರ. ಇಲ್ಲೊಂದು ದರ್ಭಾ ಶೇಷನನ್ನು ತಯಾರಿಸುವ ಮನೆ ಇದೆ. ದರ್ಭೆಯ ಶೇಷ...
Date : Saturday, 26-09-2015
ನವದೆಹಲಿ: ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಪಕ್ಷದ ಕಾರ್ಯಕರ್ತರು ಹಾಗೂ ಜನರು ಪರಸ್ಪರ ಸಂವಾದ ನಡೆಸಲು ಸಾಧ್ಯವಾಗುವಂತೆ ಅಧಿಕೃತ ವೆಬ್‌ಸೈಟ್ ಒಂದನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರು ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆ ಸಂದರ್ಭ ಮಾತನಾಡಿದ ಅಮಿತ್ ಶಾ,...
Date : Saturday, 26-09-2015
ಮುಂಬಯಿ: ಬಿಸಿಸಿಐಗೆ ನೂತನ ಅಧ್ಯಕ್ಷರ ನೇಮಕ ವಿಚಾರವಾಗಿ ಉದ್ಭವಿಸಿರುವ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯವಾಗುವ ಸೂಚನೆಗಳು ಸಿಕ್ಕಿವೆ. ಶಶಾಂಕ್ ಮನೋಹರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ನಹುತೇಕ ಖಚಿತವಾಗಿದೆ. ಬಿಸಿಸಿಐ ಸದಸ್ಯರಾದ ಶರದ್ ಪವಾರ್ ಮತ್ತು ಅರುಣ್ ಜೇಟ್ಲಿಯವರು ಸಂಧಾನವನ್ನು ಏರ್ಪಡಿಸಿ ಮನೋಹರ್ ಅವರ...
Date : Saturday, 26-09-2015
ಕರಾಚಿ: ಡಿಸೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಯಲ್ಲಿ ಆಡಲು ಭಾರತ ನಿರಾಕರಿಸಿದರೆ ಭಾರತದಲ್ಲಿ ನಡೆಯುವ ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಾಟಗಳನ್ನು ಬಹಿಷ್ಕರಿಸುವುದಾಗಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಬೆದರಿಕೆ ಹಾಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನ ಕ್ರಿಕೆಟ್...
Date : Saturday, 26-09-2015
ಬಂಟ್ವಾಳ : ತಾಲೂಕು ಪಂಚಾಯತ್ ಬಂಟ್ವಾಳ ಇದರ 2014-15 ನೇ ಸಾಲಿನ ಲೆಕ್ಕ ಪತ್ರಗಳ ಜಮಾಬಂಧಿ ಕಾರ್ಯಕ್ರಮ ಸ್ತ್ರೀ ಶಕ್ತಿಭವನದಲ್ಲಿ ನಡೆಯಿತು. ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್ ಉಮೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ತಾ.ಪಂ.ಅದ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ...
Date : Saturday, 26-09-2015
ಸುಬ್ರಹ್ಮಣ್ಯ : ವಿದೇಶಗಳಿಂದ ಆಮದು ಆಗುವ ರಬ್ಬರ್ ಮೇಲೆ ತೆರಿಗೆ ಏರಿಕೆ ಮಾಡಬೇಕು ಹಾಗೂ ರಬ್ಬರ್ ಧಾರಣೆ ಏರಿಕೆ ಕಾಣುವವರೆಗೆ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದು ರಬ್ಬರ್ ಬೆಳೆಗಾರರು ಒತ್ತಾಯಿಸಿದ್ದಾರೆ. ಗುತ್ತಿಗಾರು ಬಳಿಯ ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ರಬ್ಬರ್ ಬೆಲೆ...
Date : Saturday, 26-09-2015
ಸುಬ್ರಹ್ಮಣ್ಯ : ಗ್ರಾಮಗಳು ಹಾಗೂ ಕೃಷಿ ದೇಶದ ಆತ್ಮ.ಕೃಷಿ ಹಿನ್ನಡೆಯಿಂದ ಗ್ರಾಮದ ಹಿನ್ನಡೆ, ಇದು ದೇಶದ ಹಿನ್ನಡೆ.ಹೀಗಾಗಿ ಸಮಗ್ರ ಅಭಿವೃದ್ಧಿ , ಗ್ರಾಮದ ವಿಕಾಸ ಇಂದು ಆಗಲೇಬೇಕಾದ ಅನಿವಾರ್ಯತೆ ಇದೆ ಎಂದು ಡಾ.ಕೃಷ್ಣ ಭಟ್ ಕೊಂಕೋಡಿ ಹೇಳಿದರು. ಅವರು ವಳಲಂಬೆ ಶ್ರೀ...
Date : Saturday, 26-09-2015
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಸದಾ ಟೀಕೆಗಳ ಸುರಿಮಳೆಗೈಯುತ್ತಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಬಾರಿ ಆಶ್ಚರ್ಯ ಎಂಬಂತೆ ಜಂಗ್ ಅವರನ್ನು ಒಳ್ಳೆಯ ವ್ಯಕ್ತಿ ಎಂದಿದ್ದಾರೆ. ಜಂಗ್ ಕೆಟ್ಟ ರಾಜಕೀಯ ಬಾಸ್‌ಗಳನ್ನು ಹೊಂದಿರುವ ಒಳ್ಳೆಯ ವ್ಯಕ್ತಿ...
Date : Saturday, 26-09-2015
ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅವರ ಕುಟುಂಬ ವರ್ಗ, ಅವರ ಸಾವಿನ ಬಗೆಗಿನ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ. ‘ನನ್ನ ತಂದೆಯ ಮೃತ ದೇಹದಲ್ಲಿ ನೀಲಿ ಮತ್ತು ಬಿಳಿಯ...