Date : Tuesday, 29-09-2015
ನ್ಯೂಯಾರ್ಕ್: ಸ್ಟೇಡಿಯಂ ತುಂಬಿ ತುಳುಕುವಂತೆ ಮಾಡುವ ಸಾಮರ್ಥ್ಯ ಕೆಲವೇ ಕೆಲವು ನಾಯಕರಿಗಿರುತ್ತದೆ ಎನ್ನುವ ಮೂಲಕ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೋದಿಯವರ ಬ್ರಿಟನ್ ಭೇಟಿಯನ್ನು ತಾನು ಎದುರು ನೋಡುತ್ತಿರುವುದಾಗಿ ಅದರಲ್ಲೂ ವಿಂಬ್ಲೇ...
Date : Tuesday, 29-09-2015
ನ್ಯೂಯಾರ್ಕ್: ಅಮೇರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಗ್ಲೋಬಲ್ ಸಿಟಿಜನ್ ಉತ್ಸವದಲ್ಲಿ ಮಿಶೆಲ್ ಒಬಾಮಾ ಅವರು ವಿಶ್ವದಾದ್ಯಂತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಹೊಸ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಿಶೆಲ್ ಅವರು ಸೆಂಟ್ರಲ್ ಪಾರ್ಕ್‌ನಲ್ಲಿ 62 ಮಿಲಿಯನ್ ಹೆಣ್ಣು ಮಕ್ಕಳ...
Date : Tuesday, 29-09-2015
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು (ರಿಪೋ ದರ) ಶೇ.0.50ರಷ್ಟು ಕಡಿತಗೊಳಿಸಿದೆ. ಇದರಿಂದಾಗಿ 7.25ರಷ್ಟಿದ್ದ ರೆಪೋ ದರ 6.75ಕ್ಕೆ ಇಳಿಕೆಯಾಗಿದೆ. ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಬಡ್ಡಿದರ ಕಡಿತದ ಘೋಷಣೆ ಮಾಡಿದ್ದಾರೆ...
Date : Tuesday, 29-09-2015
ಫ್ರ್ಯ್ರಾಂಕ್‌ಫರ್ಟ್: ವೋಕ್ಸ್‌ವ್ಯಾಗನ್‌ನ ಅಗ್ರ ಶ್ರೇಣಿಕದ ವಾಹನ ತಯಾರಕ ಆಡಿ ಹಾಗೂ ಜೆಕ್ ಸ್ಕೋಡಾ ಡೀಸೆಲ್ ಬ್ರ್ಯಾಂಡ್ ಕಾರುಗಳ ಹೊಗೆ ಹೊರಸೂಸುವಿಕೆ ಪರೀಕ್ಷೆಗೆ ವೋಕ್ಸ್‌ವ್ಯಾಗನ್ ಸಾಫ್ಟ್‌ವೇರ್ ಅಳವಡಿಸಲಾಗಿದೆ ಎಂದು ಆಡಿ ತಿಳಿಸಿದೆ. ವಿಶ್ವಾದ್ಯಂತ ಆಡಿಯ 2.1 ಮಿಲಿಯನ್ ಕಾರುಗಳಲ್ಲಿ ಹಾಗೂ ಸ್ಕೋಡಾದ 1.2...
Date : Tuesday, 29-09-2015
ನ್ಯೂಯಾರ್ಕ್: 7 ದಿನಗಳ ವಿದೇಶ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಬೆಳಿಗ್ಗೆ ವಾಪಾಸ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಏಳು ದಿನಗಳಲ್ಲಿ ಅವರು ಐರ್ಲೆಂಡ್ ಮತ್ತು ಅಮೆರಿಕಾಗೆ ಭೇಟಿ ನೀಡಿದ್ದರು. ಅಮೆರಿಕಾದಲ್ಲಿ ಪ್ರವಾಸ ಮುಗಿಸಿದ ಬಳಿಕ ಮಾತನಾಡಿದ ಮೋದಿ,...
Date : Tuesday, 29-09-2015
ಪ್ಯಾರಿಸ್: ಮಂಗಳನ ಅಧ್ಯಯನಕ್ಕಾಗಿ ಕಳಿಸಲಾದ ’ಮಾರ್ಸ್ ರಿಕಾನಿಸನ್ಸ್ ಆರ್ಬಿಟ್’ ಬಾಹ್ಯಾಕಾಶ ನೌಕೆಯು ಮಂಗಳನಲ್ಲಿ ಪರ್ಕ್ಲೋರೇಟ್ಸ್ ಎಂದು ಕರೆಯಲ್ಪಡುವ ’ಹೈಡ್ರೇಟ್ ಸಾಲ್ಟ್’ನ್ನು ಗುರುತಿಸಿದೆ. ಹೈಡ್ರೇಟ್ ಸಾಲ್ಟ್‌ಗಳು ಮೈಸಸ್ 70 ಡಿಗ್ರಿ ಉಷ್ಣಾಂಶದಲ್ಲೂ ನೀರು ಘನೀಕರಣಗೊಳ್ಳದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದರಿಂದ ಮಂಗಳ ಗ್ರಹದಲ್ಲಿ ನೀರಿರುವ...
Date : Tuesday, 29-09-2015
ನವದೆಹಲಿ: ಇತ್ತೀಚಿಗೆ ನಿಧನ ಹೊಂದಿದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸೋದರ ಮೊಮ್ಮಗ ಎ.ಪಿ.ಜೆ ಶೇಕ್ ಸಲೀಮ್ ಅವರು ಸೊಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಷಾ, ದೆಹಲಿ ಸಂಸದ ಮಹೇಶ್ ಗಿರಿ, ಪ್ರಧಾನ...
Date : Tuesday, 29-09-2015
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸ್ಕೈ ಡೈವಿಂಗ್ ಮಾಡಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸೋಮವಾರ ಸ್ಕೈ ಡೈವಿಂಗ್ ಮಾಡಿ ಮೈಸೂರು ಏರ್‌ಪೋರ್ಟ್‌ಗೆ 13,000 ಫೀಟ್ ಎತ್ತರದಿಂದ ಜಿಗಿದಿದ್ದಾರೆ. ಈ ಸಾಹಸದ ಮೂಲಕ ಅವರು ಎಕ್ಸ್‌ಕ್ಲೂಸಿವ್ ಕ್ಲಬ್...
Date : Tuesday, 29-09-2015
ನವದೆಹಲಿ: ಅಯೋಧ್ಯಾ ರಾಮ ಮಂದಿರ ಚಳುವಳಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಬಿಜೆಪಿಯ ಮಾಜಿ ಸಂಸದರಾಗಿದ್ದ ಅವೈದ್ಯನಾಥ್ ಅವರ ಸ್ಮರಣಾರ್ಥ ಕೇಂದ್ರ ಶೀಘ್ರದಲ್ಲೇ ಪೋಸ್ಟಲ್ ಸ್ಟ್ಯಾಂಪ್‌ವೊಂದನ್ನು ಬಿಡುಗಡೆ ಮಾಡಲಿದೆ. ಅವೈದ್ಯನಾಥ ಅವರ ಮೊದಲ ವರ್ಷದ ಪುಣ್ಯತಿಥಿಯ ಅಂಗವಾಗಿ ಸ್ಟ್ಯಾಂಪ್ ಬಿಡುಗಡೆ ಮಾಡಲಾಗುತ್ತಿದೆ. ಗೋರಖ್‌ಪುರದ...
Date : Tuesday, 29-09-2015
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಕೊಡುಗೆಗಳನ್ನು ನೀಡುತ್ತಿರುವ ದೇಶಗಳಿಗೆ ಅದರ ನಿರ್ಧಾರ ರೂಪಿಸುವ ಪ್ರಕ್ರಿಯೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿಲ್ಲದೇ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನಿರೂಪಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಂತಿಪಾಲನಾ...