Date : Saturday, 07-11-2015
ಮಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಕರೆಯುವ ವಿಷಯದಲ್ಲಿ ನೇರವಾಗಿ ತಮ್ಮ ಪತ್ನಿ ಹಾಗೂ ತಮ್ಮ ಇಲಾಖೆಯ ಅಧಿಕಾರಿಯೇ ಸಿಕ್ಕಿಬಿದ್ದಿರುವುದರಿಂದ ಸಚಿವ ಆಂಜನೇಯ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು...
Date : Saturday, 07-11-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಉಪಕ್ರಮದ ಹಲವು ಯೋಜನೆಗಳ ಅಡಿಯಲ್ಲಿ ಹಲವು ಅಂತರ್ಜಾಲ ಆಧಾರಿತ ವೇದಿಕೆಗಳು ಹಾಗೂ ಮೊಬೈಲ್ ಆ್ಯಪ್‌ಗಳನ್ನು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಬಿಡುಗಡೆಗೊಳಿಸಿದ್ದಾರೆ. ಇದು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅಧ್ಯಯನವನ್ನು ನಡೆಸಲು ಅವಕಾಶ...
Date : Saturday, 07-11-2015
ಬಂಟ್ವಾಳ : ವಿಜ್ಞಾನ ಎಂದಾಕ್ಷಣ ಎಲ್ಲರೂ ಪ್ರಾಶಸ್ತ್ಯ ನೀಡುವುದು ಹೊರದೇಶಗಳಿಗೆ. ಆದರೆ ಭಾರತದಲ್ಲಿಯೂ ಹಲವಾರು ವಿಜ್ಞಾನಿಗಳು ವಿಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದು ಅದನ್ನು ಎಲ್ಲರೂ ಮನಗಾಣಬೇಕು. ಮುಂದಿನ ದಿನಗಳಲ್ಲಿಯೂ ವಿಜ್ಞಾನದಲ್ಲಿ ಹಲವು ಸಾಧನೆಗಳು ನಡೆದು ‘ಭಾರತ ವಿಶ್ವಕ್ಕೆ ಅಣ್ಣನಾಗಬೇಕು’ ಎಂದು ಸರ್ವೋದಯ...
Date : Saturday, 07-11-2015
ಮಂಗಳೂರು : ಭಾರತೀಯ ಜನತಾ ಪಾರ್ಟಿ ವತಿಯಿಂದ ನ.9ಸೋಮವಾರ ಬೆಳಿಗ್ಗೆ ಗಂ.10 ರಿಂದ ಸಾಯಂಕಾಲ 5 ರವರೆಗೆ ಕರ್ನಾಟಕ ರಾಜ್ಯದ ಹಾಗೂ ದ.ಕ.ಜಿಲ್ಲೆಯ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ ಬೃಹತ್ ಧರಣಿ ಸತ್ಯಾಗ್ರಹವನ್ನು ಮಂಗಳೂರಿನ ಪುರಭವನದ ಆವರಣದ ಒಳಗಡೆ ಇರುವ ಅಂಬೇಡ್ಕರ್...
Date : Saturday, 07-11-2015
ಮಂಗಳೂರು: ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ನಿ.) ಇದರ ಸಹಯೋಗದಲ್ಲಿ ನೂತನ ಆರೋಗ್ಯ ತಪಾಸಣಾ ಕೇಂದ್ರವು ನ.7ರಂದು ಕಾವೂರಿನ ಭಂಡಾರಿ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮವು ಸಂಜೆ 6.30ಕ್ಕೆ ನಡೆಯಲಿದ್ದು,...
Date : Saturday, 07-11-2015
ಶ್ರೀನಗರ: ಕಾಶ್ಮೀರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಅಭಿವೃದ್ಧಿಗಾಗಿ 80,000 ಕೋಟಿ ರೂ. ಪ್ಯಾಕೇಜ್ ಬಿಡುಗಡೆಗೊಳಿಸಿದ್ದಾರೆ. ಇಲ್ಲಿನ ಶೇರ್-ಎ- ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಅವರು ಕಾಶ್ಮೀರದ ಯುವಕರು ಐಐಟಿ, ಐಐಎಂ, ಐಎಎಸ್...
Date : Saturday, 07-11-2015
ಮುಂಬಯಿ: ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸೋಫ್ಟ್ ಮಹಾರಾಷ್ಟ್ರದ ಡಿಜಿಟಲ್ ಹಳ್ಳಿಗಳು, ಸ್ಮಾರ್ಟ್ ಎಂಐಡಿಸಿ ಮತ್ತು ಪುಣೆಯಲ್ಲಿ ಸೈಬರ್ ಭದ್ರತಾ ಕೇಂದ್ರ ಅಭಿವೃದ್ಧಿಗೆ ಪಾಲುದಾರರಾಗಲು ಒಪ್ಪಿಗೆ ಸೂಚಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸೀಯಾಟೆಲ್‌ನ ಮೈಕ್ರೋಸೋಫ್ಟ್ ಸೈಬರ್ ಅಪರಾಧ ಕೇಂದ್ರಕ್ಕೆ ಭೇಟಿ ನೀಡಿರುವುದಾಗಿ...
Date : Saturday, 07-11-2015
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿ ವೇಳೆ ಮುನ್ನೆಚರಿಕೆ ದೃಷ್ಟಿಯಿಂದ ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿಯವರ ಪ್ರಮುಖ ಭೇಟಿ ಸಂದರ್ಭ ಭದ್ರತೆಯ ದೃಷ್ಟಿಯಿಂದ ಬೆಳಗ್ಗೆ 10 ಗಂಟೆಯಿಂದ ರ್‍ಯಾಲಿ ಪೂರ್ಣಗೊಳ್ಳುವವರೆಗೆ ಮೊಬೈಲ್...
Date : Saturday, 07-11-2015
ನವದೆಹಲಿ: ದೇಶದಲ್ಲಿ ’ಅಸಹಿಷ್ಣುತೆ’ ಕುರಿತು ಸಾಹಿತಿಗಳು ಧ್ವನಿ ಎತ್ತುತ್ತಿದ್ದು, ನಟ ಅನುಪಮ್ ಖೇರ್ ಇದರ ವಿರುದ್ಧ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ವಹಿಸಲಿದ್ದಾರೆ. ಪ್ರತಿಭಟನಾಕಾರರು ಮೆರವಣಿಗೆ ಮೂಲಕ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ. ಅಸಹಿಷ್ಣುತೆ ಕುರಿತ ಸಾಹಿತಿಗಳ ಚರ್ಚೆಗಳು ಮತ್ತು ಅವರ ವಿರೋಧಗಳು ದೇಶದ...
Date : Saturday, 07-11-2015
ಕುವೈಟ್ ಸಿಟಿ: ಭಾರತದ ಹೀನಾ ಸಿಧು ೧೩ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕಂಡಿದ್ದಾರೆ. ಸ್ವದೇಶದಲ್ಲಿ ನಡೆದ 8ನೇ ಏಷ್ಯನ್ ಏರ್ ಗನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಹೀನಾ, ಈ ಬಾರಿಯ ಫೈನಲ್ಸ್‌ನಲ್ಲಿ 198.2...