Date : Tuesday, 29-09-2015
ಪಾಲ್ತಾಡಿ : ಖಾಸಗಿ ಮೊಬೈಲ್ ಟವರ್‌ಗೆ ನೋಟಿಸ್ ಜಾರಿಮಾಡಿ ತೆರಿಗೆ ವಿಧಿಸಲು ಅವಕಾಶವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ತಿಳಿಸಿದರು. ಅವರು ಸೋಮವಾರ ಸವಣೂರು ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಬಾಗವಹಿಸಿ ಸದಸ್ಯರ ಪ್ರಶ್ನೆಗೆ ಈ ಉತ್ತರ ನೀಡಿದರು.ಪ್ರತೀ ವರ್ಷ ಪಂಚಾಯತ್...
Date : Tuesday, 29-09-2015
ಬೆಳ್ತಂಗಡಿ : ಸಾಧಕರನ್ನು, ಅದರಲ್ಲೂ ತೆರೆಮರೆಯಲ್ಲಿ ತಮ್ಮ ಪಾಡಿಗೆ ತಾವು ಸಮಾಜಕ್ಕೆ ಒಳಿತಾಗಬೇಕೆಂಬ ಏಕೋಭಾವದಲ್ಲಿ ತನ್ನ ಬದುಕನ್ನು ಮುಡಿಪಾಗಿಡುವಂತಹವರನ್ನು ಗುರುತಿಸಿ ಗೌರವಿಸಿದರೆ ಅಂತಹ ಪ್ರಶಸ್ತಿಗಳಿಗೆ ನಿಜವಾಗಿ ಅರ್ಥ ಬರುತ್ತದೆ . ಈ ನಿಟ್ಟಿನಲ್ಲಿ ಉಂಡೆಮನೆ ಪ್ರಶಸ್ತಿಯನ್ನು ಸ್ವಂತದ ನೋವನ್ನು ತಾನೇ ನುಂಗಿ...
Date : Tuesday, 29-09-2015
ಪಾಲ್ತಾಡಿ : ಯುವಕ ಮಂಡಲಗಳು ಸಮಾಜದ ಅಭಿವೃದ್ದಿ ಶ್ರಮಿಸಬೇಕು, ಸ್ವಹಿತಾಸಕ್ತಿ ಬಿಟ್ಟು ಸಮಾಜದ ಬೆಳವಣಿಗೆಗೆ ಕಾರಣವಾಗಬೇಕು ಎಂದು ದ.ಕ.ಜಿಲ್ಲಾ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಅವರು ಪಾಲ್ತಾಡಿಯ ಮಂಜುನಾಥನಗರದಲ್ಲಿ ವಿವೇಕಾನಂದ ಯುವಕ ಮಂಡಲದ ಪದಗ್ರಹಣ ಸಮಾರಂಭದಲ್ಲಿ...
Date : Tuesday, 29-09-2015
ಮುಂಬಯಿ: ಇಂದು ವಿಶ್ವ ಹೃದಯ ದಿನ. ಜನರು ಸಂತೋಷಕರ ಮತ್ತು ಆರೋಗ್ಯಕರ ಜೀವನ ನಡೆಸಲು ತಮ್ಮ ದಿನಚರಿಯಲ್ಲಿ ಹೃದಯ-ಸಂಬಂಧಿ ಪೌಷ್ಠಿಕ ಹಾಗೂ ಆರೋಗ್ಯಕರ ಆಹಾರ ಸೇವಿಸುವುದು ಅಗತ್ಯ. ಭಾರತದ ಶೇ.60ರಷ್ಟು ಮಹಿಳೆಯರು ಹೃದಯ ಸಂಬಂಧಿ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ....
Date : Tuesday, 29-09-2015
ನವದೆಹಲಿ: ಕ್ಯಾಮೆರಾಗೆ ಫೋಸ್ ಕೊಡುವ ಸಲುವಾಗಿ ಮೋದಿ ಫೇಸ್‌ಬುಕ್ ಸಿಇಓ ಮಾರ್ಕ್ ಝಕರ್‌ಬರ್ಗ್ ಅವರನ್ನು ಎಳೆದರು ಎಂಬ ಸುದ್ದಿಗಳು ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿದೆ, ಅದಕ್ಕೆ ಪೂರಕವಾದ ವಿಡಿಯೋ ತುಣಕೂ ಹರಿದಾಡುತ್ತಿದೆ. ಕ್ಯಾಮೆರಾದ ಮೇಲಿನ ವ್ಯಾಮೋಹದಿಂದ ಅವರು ಹೀಗೆ ಮಾಡಿದ್ದಾರೆ ಎಂದು ಅವರ ವಿರೋಧಿಗಳು...
Date : Tuesday, 29-09-2015
ಸುಲ್ತಾನಪುರ: ಉತ್ತರ ಪ್ರದೇಶದ ಗೋಸಾಯಿಗಂಜ್‌ನ ಪಟಾಕಿ ತಯಾರಿಕಾ ಘಟಕದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಓರ್ವ ಬಾಲಕಿ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪಟಾಕಿಗಳನ್ನು ತಯಾರಿಸುತ್ತಿದ್ದ ಸಂದರ್ಭ ಸಿಲಿಂಡರ್...
Date : Tuesday, 29-09-2015
ನವದೆಹಲಿ: ಉತ್ತರಾಖಂಡ ಹಲವು ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಲಘು ಭೂಕಂಪನ ಸಂಭವಿಸಿದೆ. ಈ ಲಘು ಭೂಕಂಪನದ ತೀವ್ರತೆ 4.8 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, ಕೇಂದ್ರ ಬಿಂದು ಕುಮಾನ್‌ನಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ...
Date : Tuesday, 29-09-2015
ನವದೆಹಲಿ: ಇಸಿಸ್ ಉಗ್ರ ಸಂಘಟನೆಯ ಕರಿ ನೆರಳು ಈಗ ಭಾರತದ ಮೇಲೆ ಬಿದ್ದಂತಿದೆ. ಇಸಿಸ್ ಉಗ್ರರು ದಾಳಿ ನಡೆಸುವ ಸಂಭವವಿರುವುದರಿಂದ ಹೈ ಅಲರ್ಟ್‌ನಲ್ಲಿ ಇರುವಂತೆ ದೆಹಲಿ ಮತ್ತು ರಾಜಸ್ಥಾನ ಪೊಲೀಸರಿಗೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಒಂಟಿ ತೋಳ ಅಥವಾ ಎರಡು,...
Date : Tuesday, 29-09-2015
ನವದೆಹಲಿ: ಇರಾಕ್‌ನಲ್ಲಿ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿರುವ 39 ಭಾರತೀಯರು ಜೀವಂತವಾಗಿ ಇದ್ದಾರೆ, ಅವರನ್ನು ವಾಪಾಸ್ ಕರೆತರಲು ಎಲ್ಲಾ ಪ್ರಯತ್ನಗಳನ್ನೂ ಸರ್ಕಾರ ಮಾಡಲಿದೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೇಸ್ತೇನಿನ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ನಡೆಸಿದ...
Date : Tuesday, 29-09-2015
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ನಿವಾಸದಲ್ಲಿ ನಡೆದ ವಿಶೇಷ ಸಮಾರಂಭವೊಂದರಲ್ಲಿ ಎಂಟು ವಿಶೇಷ ಅತಿಥಿಗಳಿಗೆ ಸನ್ಮಾನ ಮಾಡಿದ್ದಾರೆ. ಇವರಲ್ಲಿ ಇಬ್ಬರಿಗೆ ತಲಾ 5 ಲಕ್ಷ, ಆರು ಮಂದಿಗೆ ತಲಾ ಒಂದು ಲಕ್ಷವನ್ನು ಬಹುಮಾನವಾಗಿ ನೀಡಿದ್ದಾರೆ. ಈ ವಿಶೇಷ...