Date : Wednesday, 30-09-2015
ಅಗರ್ತಲಾ: ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶರಿನಾಥ ತ್ರಿಪಾಠಿ ಅವರು ಹೆಚ್ಚುವರಿಯಾಗಿ ತ್ರಿಪುರ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಇಲ್ಲಿನ ರಾಜಭವನದ ದರ್ಬಾರ್ ಸಭಾಭವನದಲ್ಲಿ ತ್ರಿಪುರ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಗುಪ್ತಾ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ತ್ರಿಪುರದ ಸ್ಥಾನಿಕ ರಾಜ್ಯಪಾಲ...
Date : Wednesday, 30-09-2015
ನವದೆಹಲಿ: ಕೇಂದ್ರ ಸರ್ಕಾರ ಡಾ. ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಸ್ಟ್ಯಾಂಪ್ ಬಿಡುಗಡೆಗೊಳಿಸಿದ್ದಾರೆ. ಸರ್ಕಾರ ಮುಂದಿನ ವರ್ಷ ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಿಕೋತ್ಸವವನ್ನು ಆಚರಿಸಲಿದೆ. ಅಲ್ಲದೇ ಸಮಾಜ ಸುಧಾರಕ...
Date : Wednesday, 30-09-2015
ನವದೆಹಲಿ: ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ಥಾನ ನಡೆಸುತ್ತಿರುವ ದೌರ್ಜನ್ಯಗಳ ವೀಡಿಯೋಗಳು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳಿಗೂ ಪಾಕ್‌ನ ನೈಜ ಸ್ವರೂಪ ತಿಳಿಯುವಂತೆ ಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದಕ್ಕೆ ಪ್ರತಿಪಕ್ಷಗಳೂ ಬೆಂಬಲಿಸಿವೆ. 1947ರಿಂದ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ಕಿರುಕುಳ, ಯಾತನೆಯನ್ನು ಅನುಭವಿಸುತ್ತಲೇ...
Date : Wednesday, 30-09-2015
ಮುಂಬಯಿ: ಜುಲೈ 2006ರಲ್ಲಿ ನಡೆದ ಮುಂಬಯಿ ಉಪನಗರ ಸರಣಿ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳಿಗೆ ಮಹಾರಾಷ್ಟ್ರದ ಸಂಘಟಿತ ಆರೋಪಿಗಳ ನಿಯಂತ್ರಣ ಕಾಯ್ದೆ (ಮೋಕಾ) ಕೋರ್ಟ್ ಮರಣದಂಡನೆ ವಿಧಿಸಿ ಶಿಕ್ಷೆ ಪ್ರಕಟಿಸಿದೆ. 189 ಜನರು ಸಾವನ್ನಪ್ಪಿ 800 ಮಂದಿ ಗಾಯಗೊಂಡಿದ್ದ ಈ ಸರಣಿ ಸ್ಫೋಟಕ್ಕೆ...
Date : Wednesday, 30-09-2015
ಹುಶಾನ್: ಇಲ್ಲಿ ನಡೆಯುತ್ತಿರುವ 28ನೇ ಫೀಬಾ ಏಷ್ಯಾ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದ ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಭಾರತ ಕ್ವಾಟರ್‌ಫೈನಲ್ಸ್‌ಗೆ ಲಗ್ಗೆ ಇಟ್ಟಿದೆ. ಫಿಲಿಪೈನ್ಸ್ ವಿರುದ್ಧ 99-65 ಅಂತರದಲ್ಲಿ ಸೋಲು ಕಂಡರೂ, ತನ್ನ ಲೀಗ್ ಪಂದ್ಯದಲ್ಲಿ ಇರಾನ್ ತಂಡ ಪ್ಯಾಲಿಸ್ಟೀನ್ ವಿರುದ್ಧ 48-98 ಅಂತರದಿಂದ...
Date : Wednesday, 30-09-2015
ಮುಂಬಯಿ: ಭಾರತದ ಸ್ವದೇಶಿ ನಿರ್ಮಿತ ಕ್ಷಿಪಣಿ ನಾಶಕ ’ಐಎನ್‌ಎಸ್ ಕೊಚಿ’ ಯುದ್ಧ ನೌಕೆಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮುಂಬಯಿಯ ಮಡ್ಗಾಂವ್ ನೌಕಾ ಬಂದರಿನಲ್ಲಿ ಕಾರ್ಯಾರಂಭಕ್ಕೆ ನಿಯೋಜಿಸಿದ್ದಾರೆ. ಕೋಲ್ಕತಾ ಕ್ಲಾಸ್ (ಪ್ರಾಜೆಕ್ಟ್ 15ಎ)ನ ಐಎನ್‌ಎಸ್ ಕೊಚಿ ಭಾರತದ ಎರಡನೇ ಅತಿ...
Date : Wednesday, 30-09-2015
ಬೆಂಗಳೂರು: ರಾಜ್ಯಾದ್ಯಂತ ವಿದ್ಯುತ್ ಕ್ಷಾಮ ಉಂಟಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಎಲ್‌ಇಡಿ ಬಲ್ಬ್‌ಗಳನ್ನು ಕಡ್ಡಾಯವಾಗಿ ಬಳಕೆಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಬೀದಿ ದೀಪ, ಕಚೇರಿ ಕಟ್ಟಡಗಳು, ಮನೆಗಳಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಬಳಸುವ ಮೂಲಕ ಪ್ರತಿನಿತ್ಯ 800ರಿಂದ 900 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ...
Date : Wednesday, 30-09-2015
ಉಡುಪಿ : ಮಲ್ಪೆ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ 14 ವರ್ಷಗಳಿಗಿಂತ ಕೆಳಗಿನ ಮಕ್ಕಳನ್ನು ಇಂದು ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ಯೋಜನಾ ಸಂಘ ಹಾಗೂ ಶಿಕ್ಷಣ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ 10 ಜನ ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ತೆಂಕನಿಡಿಯೂರು ಕಾಲೇಜಿನ ವಿದ್ಯಾರ್ಥಿಗಳ ಸಹಯೋಗದಲ್ಲಿ ಅಧಿಕಾರಿಗಳು ಕಾರ್ಯಾಚರಣೆ...
Date : Tuesday, 29-09-2015
ಬೆಳ್ತಂಗಡಿ : ಮದ್ಯವ್ಯಸನದ ವಿರುದ್ದ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶಯದ ಕಾರ್ಯಕ್ರಮ ಜನಜಾಗೃತಿ ವೇದಿಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಗಾಂಧಿ ಕಂಡ ಮದ್ಯಮುಕ್ತ ಭಾರತದ ಕನಸನ್ನು ಜನರಿಗೆ ನೆನಪು...
Date : Tuesday, 29-09-2015
ಬೆಳ್ತಂಗಡಿ : ದ.ಕ. ಜಿಲ್ಲೆಯ ಜೀವನದಿ, ಪವಿತ್ರ ನೇತ್ರಾವತಿಯನ್ನು ಬರಿದು ಮಾಡಲು, ಪರಿಸರ ನಾಶ ಮಾಡಲು ಹೊರಟಿರುವ ವ್ಯಕ್ತಿಗಳಿಗೆ ನಾವು ನಂಬಿದ ದೈವ ದೇವರುಗಳು ತಕ್ಕ ಶಾಸ್ತಿ ನೀಡಲಿ ಎಂಬ ಪ್ರಾರ್ಥನೆಯನ್ನು ಅ. 2 ರಂದು ಬೆಳಿಗ್ಗೆ 7 ಗಂಟೆಗೆ ಧಮಸ್ಥಳ ನೇತ್ರಾವತಿ ನದಿಯಲ್ಲಿ...