News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಫೋರ್ಬ್ಸ್ ಪಟ್ಟಿಯಲ್ಲಿ 10 ಕನ್ನಡಿಗರು

ನವದೆಹಲಿ: ಅಮೇರಿಕದ ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆಗೊಳಿಸಿರುವ ಭಾರತದ ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಕರ್ನಾಟಕದ 10 ಪ್ರಮುಖರು ಸೇರಿದ್ದಾರೆ. ಟಾಪ್ 100ರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ, ಸನ್ ಫಾರ್ಮಾಸ್ಯೂಟಿಕಲ್ಸ್‌ನ ದಿಲೀಪ್ ಸ್ಯಾಂ ಹಾಗೂ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಮ್ ಪ್ರೇಮ್‌ಜಿ ಮೊದಲ...

Read More

ಐ.ಆರ್.ಎಸ್.ಸೇವೆಗೆ ಸೇರ್ಪಡೆಗೊಂಡವರಿಗೆ ಕಾರ್ಣಿಕ್‌ ಸನ್ಮಾನ

ಮಂಗಳೂರು : ಯು.ಪಿ.ಎಸ್.ಸಿ. ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐ.ಆರ್.ಎಸ್. ಸೇವೆಗೆ ಸೇರ್ಪಡೆಗೊಂಡ ಮಂಗಳೂರಿನ  ನಿತಿನ್ ಕೃಷ್ಣ ಶೆಣೈ ಪಿ. ಹಾಗೂ ಸಚಿನ್ ಕಾಮತ್ ಎ. ಇವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ತಮ್ಮ...

Read More

ಬೆಡ್‌ಶೀಟ್, ತಲೆ ದಿಂಬಿಗೆ 14.34 ಲಕ್ಷ ಖರ್ಚು ಮಾಡಿದ ಸಿಎಂ!

ಬೆಂಗಳೂರು: ರೈತರು ಸಂಕಷ್ಟದಲ್ಲಿದ್ದಾರೆ, ರಾಜ್ಯ ಹಲವಾರು ಜಿಲ್ಲೆಗಳು ಬರಗಾಲ ಪೀಡಿತವಾಗಿದೆ ಎಂದು ಘೋಷಿಸಲಾಗಿದೆ. ಇದಕ್ಕಾಗಿ ದಸರಾವನ್ನೂ ಸರಳವಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ಆದರೆ ನಮ್ಮ ಮುಖ್ಯಮಂತ್ರಿಗಳು, ಸಚಿವರುಗಳು ಮಾತ್ರ ಸರಳವಾಗಿ ಬದುಕದೆ ದುಂದುವೆಚ್ಚದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕೃತ ನಿವಾಸಕ್ಕೆ...

Read More

3,770 ಕೋಟಿ ಕಪ್ಪುಹಣ ಸಂಗ್ರಹ

ನವದೆಹಲಿ: ಸುಮಾರು 638 ಮಂದಿ ದಂಡ ಕಟ್ಟಿ ತಮ್ಮ ಹಣವನ್ನು ಅಧಿಕೃತಗೊಳಿಸಲು ಮುಂದೆ ಬಂದಿದ್ದಾರೆ.ಇದುವರೆಗೆ ಇವರಿಂದ ಸುಮಾರು 3,770 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು  ಸಿಬಿಡಿಟಿ(ಕೇಂದ್ರ ನೇರ ತೆರಿಗೆ ಮಂಡಳಿ) ಮುಖ್ಯಸ್ಥೆ ಅನಿತ ಕಪೂರ್ ಗುರುವಾರ ತಿಳಿಸಿದ್ದಾರೆ. 2015ರ ಡಿಸೆಂಬರ್ 31ರವರೆಗೆ...

Read More

ಪಾಕ್ ಆಕ್ರಮಿತ ಕಾಶ್ಮೀರ ಜನತೆಯ ಭುಗಿಲೆದ್ದ ಆಕ್ರೋಶ

ನವದೆಹಲಿ: ಕಾಶ್ಮೀರದ ಜನತೆಯ ಮೇಲೆ ಭಾರತ ದಬ್ಬಾಳಿಕೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ವೇದಿಕೆಯ ಮೇಲೆ ನಿಂತು ಪಾಕಿಸ್ಥಾನ ಪ್ರಧಾನಿ ಬೊಬ್ಬಿಡುತ್ತಾರೆ. ಆದರೆ ತನ್ನ ದೇಶ ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದರ ಪರಿಜ್ಞಾನ ಕೂಡ ಅವರಿಗೆ ಇದ್ದಂತಿಲ್ಲ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ...

Read More

ಪ್ರಧಾನಿ ಭೇಟಿ ಕಾರ್ಯರೂಪವಾಗಬೇಕಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು, ವಿದೇಶ ಭೇಟಿಗಳ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಮೋದಿ ಭಾರತದ ಓರ್ವ ಸ್ಫುಟ ವಕ್ತಾರರಾಗಿದ್ದಾರೆ. ಅವರ ಯೋಜನೆಗಳನ್ನು ಕಾರ್ಯತಂತ್ರಕ್ಕೆ ತರುವ ಮೂಲಕ ಅದರ ಪ್ರಭಾವ...

Read More

ಅನಿಬೆಸೆಂಟ್ ಜನ್ಮದಿನ ಸ್ಮರಿಸಿದ ಗೂಗಲ್ ಡೂಡಲ್

ನವದೆಹಲಿ: ಇಂಟರ್‌ನೆಟ್ ದಿಗ್ಗಜ ಗೂಗಲ್ ಗುರುವಾರ ಸ್ವಾತಂತ್ರ್ಯ ಹೋರಾಟಗಾರ್ತಿ, ವಿದ್ವಾಂಸಕಿ ಅನಿಬೆಸೆಂಟ್ ಅವರ 168ನೇ ಜನ್ಮದಿನವನ್ನು ವಿಶೇಷ ಗೂಗಲ್ ಡೂಡಲ್ ಮೂಲಕ ಆಚರಿಸಿದೆ. ಅನಿಬೆಸೆಂಟ್ ಅವರು ’ನ್ಯೂ ಇಂಡಿಯಾ’ ಎಂದು ಬರೆದಿರುವ ಪುಸ್ತಕವನ್ನು ಹಿಡಿದು ತನ್ನ ಕುರ್ಚಿಯಲ್ಲಿ ಕುಳಿತಿರುವ ರೀತಿಯಲ್ಲಿ ಆಕರ್ಷಕ...

Read More

1.5 ಲಕ್ಷ ಡಿಸೇಲ್ ಬಸ್‌ಗಳು ಎಲೆಕ್ಟ್ರಿಕ್ ಬಸ್‌ಗಳಾಗಲಿವೆ

ನವದೆಹಲಿ: ಸಾರಿಗೆ ಸಂಸ್ಥೆಗೆ ಸೇರಿದ ಸುಮಾರು 1.5 ಲಕ್ಷ ಡಿಸೇಲ್ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ, ಇದರಿಂದಾಗಿ ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿ ಕಚ್ಛಾ ಆಮದು ಬಿಲ್‌ನ್ನು ಕಡಿತ ಮಾಡಬಹುದು ಅಷ್ಟೇ ಅಲ್ಲ ಮಾಲಿನ್ಯವನ್ನೂ...

Read More

ಫ್ರೀ ವೈಫೈ ಪಡೆಯುವ ರೈಲ್ವೇ ಸ್ಟೇಶನ್‌ಗಳ ಮ್ಯಾಪ್ ಬಿಡುಗಡೆ

ನವದೆಹಲಿ: ಭಾರತದ ಪ್ರಮುಖ ರೈಲ್ವೇ ನಿಲ್ದಾಣಗಳಿಗೆ ಉಚಿತ ವೈಫೈ ಇಂಟರ್‌ನೆಟ್ ಸಲಭ್ಯ ಒದಗಿಸುವ ಸಲುವಾಗಿ ಗೂಗಲ್ ಭಾರತದ ಸರ್ಕಾರದೊಂದಿಗೆ ಕೈಜೋಡಿಸಿದೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಿಲಿಕಾನ್ ವ್ಯಾಲಿಗೆ ಭೇಟಿಕೊಟ್ಟ ವೇಳೆ ಈ ಬಗ್ಗೆ ಅಧಿಕೃತ...

Read More

ರಾಜ್ಯಕ್ಕೆ ಮಾದರಿಯಾಗುತ್ತಿರುವ ಡಿಸಿ ಕಛೇರಿ: 1077 ಟೋಲ್ ಫ್ರಿ !

ಮಂಗಳೂರು : ಜಿಲ್ಲಾಡಳಿತ ಟೋಲ್ ಫ್ರಿ ಸಂಖ್ಯೆ 1077 ಪುನಶ್ಚೇತನಕ್ಕೆ ಮುಂದಾಗಿದೆ ಎಂದು ಎಡಿಸಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಸಂಬಂಧಪಟ್ಟವರು ಸಾರ್ವಜನಿಕರ ಸಮಸ್ಯೆಗೆ ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ ಎಂಬುದನ್ನು  ಕಳೆದ ಒಂದು ವಾರದಿಂದ ತಂಡವೊಂದು ತನಿಖೆ ನಡೆಸಿದಾಗ ಹಲವು ನಿಜಾಂಶಗಳು ಹೊರಬಂದಿವೆ....

Read More

Recent News

Back To Top