News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯೋರೋಪ್‌ನಿಂದ ಪಾಕ್ ವಲಸಿಗರನ್ನು ಗಡಿಪಾರುಮಾಡಲು ಚಿಂತನೆ

ಲಂ ಡನ್ : ಯುದ್ಧ ನಿರಾಶ್ರಿತರಾಗಿ ಬಂದ 10ಸಾವಿರಕ್ಕೂ ಹೆಚ್ಚು ಪಾಕಿಸ್ಥಾನಿ ನಿರಾಶ್ರಿತ ಮತ್ತು ವಲಸಿಗರನ್ನು ಯೋರೋಪ್ ಖಂಡದಿಂದ ಗಡಿಪಾರುಮಾಡಲು ಚಿಂತಿಸಿದೆ. ಅಫಘಾನಿಸ್ಥಾನ ಮತ್ತು ಸಿರಿಯಾ ಮತ್ತು ಇನ್ನುಳಿದ ರಾಷ್ಟ್ರಗಳಿಂದ ನಿರಾಶ್ರಿತರಾಗಿ ಬಂದವರಿಗೆ ಈ ಹಿಂದೆ ಆಶ್ರಯ ನೀಡಲಾಗಿತ್ತು. ಆದರೆ ಈಗ...

Read More

ಗುರು ನಾನಕ್ ಜಯಂತಿ: ಶುಭ ಕೋರಿದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರು ನಾನಕ್ ಜಯಂತಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ’ಗುರುನಾನಕ್ ಜಯಂತಿಗೆ ಎಲ್ಲರಿಗೂ ನನ್ನ ಶುಭಾಶಯಗಳು. ಗುರು ನಾನಕ್‌ರು ನೀಡಿದ ಸೇವೆ, ಸಹಾನುಭೂತಿ ಮತ್ತು ಸಾಮರಸ್ಯದ ಸಂದೇಶ ಶಾಶ್ವತವದ ಸ್ಫೂರ್ತಿ’ ಎಂದು...

Read More

546ನೇ ಗುರು ನಾನಕ್ ಜಯಂತಿ ಆಚರಣೆ

ಚಂಡೀಗಢ: ಮೊದಲ ಸಿಖ್ ಗುರು ಗುರು ನಾನಕ್ ಅವರ 546ನೇ ಜನ್ಮ ವಾರ್ಷಿಕೋತ್ಸವವು ನ.೨೫ರಂದು ಆಚರಿಸಲಾಗುತ್ತಿದ್ದು, ವಿಶ್ವದಾದ್ಯಂತ ಸಿಖ್ಖರು ಗುರುದ್ವಾರಾಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ಪವಿತ್ರ ದಿನವನ್ನು ಆಚರಿಸುತ್ತಾರೆ. ಬೆಳಗಿನ ಜಾವ ಗುರುದ್ವಾರಾಗಳಿಂದ ಪ್ರಭಾತ್ ಫೇರಿಯ ಮೂಲಕ ಹೊರಡುವ ಮೆರವಣಿಗೆಯೊಂದಿಗೆ...

Read More

ಬೋಸ್ ಯುದ್ಧಾಪರಾಧಿಯಲ್ಲ ಎಂದ ವಿದೇಶಾಂಗ ಇಲಾಖೆ

ನವದೆಹಲಿ : ನೇತಾಜಿ ಸುಭಾಸ್ ಚಂದ್ರ ಬೋಸ್ ಯುದ್ಧಾಪರಾಧಿಯಲ್ಲ ಎಂದು ಕೇಂದ್ರ ಸರಕಾರದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಆರ್.ಟಿ.ಐ ಮೂಲಕ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆಯಾದ ಚೂಡಾಮಣಿ ನಾಗೇಂದ್ರ ಅವರ ಪ್ರಶ್ನೆಗೆ ವಿದೇಶಾಂಗ ಇಲಾಖೆಯಲ್ಲಿ ಬೋಸ್‌ರವರನ್ನು ಯುದ್ಧಾಪರಾಧಿ ಎಂದು ಹೇಳುವಂತ ಯಾವುದೇ ದಾಖಲೆಗಳಿಲ್ಲ....

Read More

ಆ್ಯಪ್‌ವಾಪಸಿ: ಸ್ನ್ಯಾಪ್‌ಡೀಲ್ ಬಳಕೆದಾರರಿಂದ 1 ಸ್ಟಾರ್ ರೇಟಿಂಗ್

ನವದೆಹಲಿ: ಸ್ನ್ಯಾಪ್‌ಡೀಲ್ ರಾಯಭಾರಿ ಹಾಗೂ ಹಿಂದಿ ಚಿತ್ರ ನಟ ಅಮೀರ್ ಖಾನ್ ಅವರು ಅಸಹಿಷ್ಣುತೆ ಕುರಿತು ನೀಡಿರುವ ಹೇಳಿಕೆಯಿಂದಾಗಿ ಸ್ನ್ಯಾಪ್‌ಡೀಲ್ ಆ್ಯಪ್ ತನ್ನ ರೇಟಿಂಗ್‌ನಲ್ಲಿ ಇಳಿಕೆ ಕಂಡಿದೆ. ಪ್ರಶಸ್ತಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಅಮೀರ್ ಖಾನ್, ತನ್ನ ಪತ್ನಿ ಕಿರಣ್ ದೇಶದಲ್ಲಿ ಅಸಹಿಷ್ಣುತೆ...

Read More

ಇಸಿಸ್ ವಿರುದ್ಧ ಹೋರಾಡಲು ಒಂದಾದ ಫ್ರಾನ್ಸ್- ಅಮೇರಿಕ

ವಾಷಿಂಗ್ಟನ್: ಪ್ಯಾರಿಸ್ ದಾಳಿಯ ಬಳಿಕ ಐಕ್ಯಮತ್ಯ ಸುಧಾರಿಸುವ ನಿಟ್ಟಿನಲ್ಲಿ ಅಮೇರಿಕವು ಫ್ರಾನ್ಸ್ ಮತ್ತಿತರ ಮಿತ್ರ ರಾಷ್ಟ್ರಗಳೊಂದಿಗೆ ಜೊತೆಗೂಡಿ ಇಸಿಸ್ ವಿರುದ್ಧ ಹೋರಾಡುವ ಭರವಸೆ ನೀಡಿದೆ. ಅಲ್ಲದೆ ಭಯೋತ್ಪಾದನೆ ವಿರುದ್ಧ ಹೋರಾಡಲು ಹಿಂಜರಿಯುವುದಿಲ್ಲ ಎಂದು ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಅಮೇರಿಕದ...

Read More

ನ.26 : ವಿವೇಕಾನಂದ ವಾರ್ಷಿಕೋತ್ಸವ

ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನ.26 ರಂದು ಬೆಳಗ್ಗೆ 9-30 ರಿಂದ ನಡೆಯಲಿದೆ. ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ರಾಮ ಭಟ್, ಮೂಡುಬಿದರೆ ಎಕ್ಸಲೆಂಟ್ ಪಿಯು ಕಾಲೇಜು ಅಧ್ಯಕ್ಷ ಯುವರಾಜ್ ಜೈನ್, ಜಯರಾಮ ಭಟ್ ಎಂ.ಟಿ, ಶಿಕ್ಷಕ-...

Read More

ನ.27 ರಿಂದ ಪ್ರೌಢಶಾಲಾ ವಿದ್ಯಾರ್ಥಿಗಳ “ಕನಸು”

ಪುತ್ತೂರು : ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ “ಕನಸು” ನ.27, 28ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ. ಹೇಳಿದರು.ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನ.27 ರಂದು 9ಕ್ಕೆ ಉದ್ಘಾಟನೆ ನಡೆಯಲಿದ್ದು, ಶ್ರೀ ರಾಮಕೃಷ್ಣ...

Read More

ನ.26 ರಂದು ತಾಲೂಕು ಮಟ್ಟದ ಯುವಜನ ಮೇಳ

ಪುತ್ತೂರು : ತಾಲೂಕು ಮಟ್ಟದ ಯುವಜನ ಮೇಳ ಡಿ.26 ರಂದು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ರಾತ್ರಿ 8ರಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸವಾಲು- 2015 ನಡೆಯಲಿದೆ ಎಂದು ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಅವರು ಮಂಗಳವಾರ...

Read More

ಭಾರತದಲ್ಲಿ ೪೦೦ ಮೆ.ವ್ಯಾ. ಸೋಲಾರ್ ಪವರ್ ಸ್ಥಾಪಿಸಲಿದೆ SunEdison

ಮುಂಬಯಿ: ಅಮೇರಿಕ ಮೂಲದ ಸೌರ ಕಂಪನಿ ಸನ್‌ಎಡಿಸನ್ ಇಂಕ್ (SunEdison Inc) ತನ್ನ ಆಯವ್ಯಯ ಹೆಚ್ಚಿಸಲು ಸುಮಾರು 350 ದಶಲಕ್ಷ ಡಾಲರ್ ವೆಚ್ಚದಲ್ಲಿ 400 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾಪನೆ ಮಾಡಲು ಯೋಚಿಸಿದೆ ಎಂದು ಮೂಲಗಳು ತಿಳಿಸಿವೆ. ಸನ್‌ಎಡಿಸನ್ ಭಾರತದಲ್ಲಿ ಸುಮಾರು 450 ಮೆ.ವ್ಯಾ. ಮೌಲ್ಯದ...

Read More

Recent News

Back To Top