News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಗುಜರಾತ್ ಹೊಂದಲಿದೆ ಮೊದಲ ಮಹಿಳಾ ಪೊಲೀಸ್ ಬ್ಯಾಂಡ್

ಅಹ್ಮದಾಬಾದ್: ಗುಜರಾತ್ ರಾಜ್ಯ ಶೀಘ್ರದಲ್ಲೇ ಪ್ರಥಮ ಮಹಿಳಾ ಪೊಲೀಸ್ ಬ್ಯಾಂಡನ್ನು ಹೊಂದಲಿದೆ. ರಾಜ್ಯ ಗೃಹ ಇಲಾಖೆ ಈಗಾಗಲೇ ಇದಕ್ಕೆ ಸಮ್ಮತಿ ಸೂಚಿಸಿದೆ. ಅಹ್ಮದಾಬಾದ್ ಸಿಟಿ ಪೊಲೀಸ್ ಹೆಡ್‌ಕ್ವಾಟರ್‌ನಲ್ಲಿ ಮಹಿಳಾ ಪೊಲೀಸ್ ಬ್ಯಾಂಡ್ ರಚನೆಯಾಗಲಿದೆ. ಅಲ್ಲದೇ ಸೂರತ್, ರಾಜ್‌ಕೋಟ್‌ಗಳೂ ತಮ್ಮ ಸ್ವಂತ ಪೊಲೀಸ್...

Read More

ಜಗತ್ತಲ್ಲೇ 5ನೇ ಸ್ಥಾನ ಪಡೆದ ಭಾರತೀಯ ಸೇನೆ

ನವದೆಹಲಿ: ಭಾರತೀಯ ಸೇನೆ ಜಗತ್ತಿನ ಐದನೇ ಅತಿ ಬಲಿಷ್ಠ ಸೇನೆ ಎಂದು ಕ್ರೆಡಿಟ್ ಸುಸ್ಸೆ ವರದಿ ತಿಳಿಸಿದೆ. ಅಮೆರಿಕಾದ ಸೇನೆ ವಿಶ್ವದಲ್ಲೇ ನಂ.1 ಸ್ಥಾನವನ್ನು ಪಡೆದರೆ, ಎರಡನೇ ಸ್ಥಾನ ರಷ್ಯಾ ಸೇನೆ ಪಾಲಾಗಿದೆ. 3ನೇ ಸ್ಥಾನದಲ್ಲಿ ಚೀನಾದ ಸೇನೆಯಿದ್ದರೆ, ನಾಲ್ಕನೇ ಸ್ಥಾನದಲ್ಲಿ...

Read More

ಜಾಗತಿಕ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ

ನವದೆಹಲಿ: ಜಗತ್ತಿನ ಅತೀ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದಾರೆ. ಬ್ಲೂಮ್‌ಬರ್ಗ್ ಮಾರ್ಕೆಟ್ಸ್ ಅತೀ ಪ್ರಭಾವಶಾಲಿ ವ್ಯಕ್ತಿಗಳು’ ಇದರ ವಾರ್ಷಿಕ ಪಟ್ಟಿಯಲ್ಲಿ ಮೋದಿ 13ನೇ ಸ್ಥಾನ ಪಡೆದಿದ್ದಾರೆ. ಅಮೇರಿಕದ ಫೆಡರಲ್ ರಿಸರ್ವ್ ಸಿಸ್ಟಮ್ಸ್‌ನ ಜಾನೆಟ್ ಯೆಲೆನ್...

Read More

ಬೆಂಗಳೂರಿನಲ್ಲಿ ಕಾಲ್‌ಸೆಂಟರ್ ಉದ್ಯೋಗಿಯ ಮೇಲೆ ಗ್ಯಾಂಗ್‌ರೇಪ್

ಬೆಂಗಳೂರು: ಕಾಲ್‌ಸೆಂಟರ್ ಉದ್ಯೋಗಿಯೊಬ್ಬಳ ಮಲೆ ಚಲಿಸುವ ಟೆಂಪೋ ಟ್ರಾವೆಲರ್ ನಲ್ಲಿ ದುಷ್ಕರ್ಮಿಗಳ ಗುಂಪು ಗ್ಯಾಂಗ್‌ರೇಪ್ ನಡೆಸಿದ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ಅ.3ರಂದು ನಡೆದಿದೆ. ಬಿಪಿಓವೊಂದರಲ್ಲಿ  ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ 20ರ ಹರೆಯದ ಯುವತಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಟಿಟಿನಲ್ಲಿ ಕುಳ್ಳರಿಸಿ...

Read More

ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್ ಆ್ಯಪ್

ನವದೆಹಲಿ: ಬಿರುಗಾಳಿ, ಆಲಿಕಲ್ಲು, ಹಿಂಗಾರಿನಿಂದಾಗಿ ಕಟಾವಿಗೆ ಬಂದ ಬೆಳೆ ಹಾನಿಗೆ ಶೀಘ್ರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಹೊಸ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ. ಬೆಳೆ ವಿಮೆ ಮತ್ತು ಸೂಕ್ತ ಮಾಹಿತಿ ಸಂಗ್ರಹಿಸಲು ಈ ಆ್ಯಪ್ ನೆರವಾಗಲಿದೆ. ಇಸ್ರೋದ ಸಹಯೋಗದಲ್ಲಿ ಈ ಯೋಜನೆ ಅಭಿವೃದ್ಧಿಪಡಿಸಲಾಗಿದೆ....

Read More

10ನೇ ಶತಮಾನದ ದೇವಿ ವಿಗ್ರಹ ಭಾರತಕ್ಕೆ ವಾಪಾಸ್ ನೀಡಿದ ಜರ್ಮನಿ

ನವದೆಹಲಿ: ಜಮ್ಮುಕಾಶ್ಮೀರದ ದೇಗುಲವೊಂದರಿಂದ 24 ವರ್ಷಗಳ ಹಿಂದೆ ಕದಿಯಲಾಗಿದ್ದ 10ನೇ ಶತಮಾನದ ದುರ್ಗಾದೇವಿಯ ವಿಗ್ರಹವನ್ನು ಜರ್ಮನ್ ಭಾರತಕ್ಕೆ ವಾಪಾಸ್ ನೀಡಿದೆ. ವಿದೇಶಕ್ಕೆ ಕಳ್ಳ ಸಾಗಾಣೆಯಾಗಿದ್ದ ಈ ವಿಗ್ರಹ ಜರ್ಮನಿಯ ಬಳಿ ಇತ್ತು. 8 ಕೈಗಳುಳ್ಳ ಮಹಿಷಮರ್ಧಿನಿಯ ವಿಗ್ರಹ ಇದಾಗಿದ್ದು, ಸೆಪ್ಟಂಬರ್ 23ರಂದು...

Read More

ಮೂವರಿಗೆ ವೈದ್ಯವಿಜ್ಞಾನ ಕ್ಷೇತ್ರದ ನೋಬೆಲ್ ಘೋಷಣೆ

ಸ್ಟಾಕ್‌ಹೋಂ: ವೈದ್ಯಕೀಯ ಕ್ಷೇತ್ರದ 2015ನೇ ಸಾಲಿನ ನೋಬೆಲ್ ಪ್ರಶಸ್ತಿಗೆ ಐರಿಷ್ ಮೂಲದ ವಿಲಿಯಂ ಕ್ಯಾಂಪ್ಟೆಲ್, ಜಪಾನಿನ ಸತೋಶಿ ಒಮುರಾ ಮತ್ತು ಚೀನಾದ ಯುಯು ಟು ಅವರು ಆಯ್ಕೆಯಾಗಿದ್ದಾರೆ. ಥಿಯರಿ ಎಗೆಂಸ್ಟ್ ರೌಂಡ್‌ವೋರ್ಮ್‌ನಲ್ಲಿ ಇವರು ಮಾಡಿದ ಕಾರ್ಯವನ್ನು ಗಮನಿಸಿ ನೋಬೆಲ್ ಪ್ರಶಸ್ತಿಯನ್ನು ಇವರಿಗೆ...

Read More

ಅರ್ಕುಳದಲ್ಲಿ ಕಂಪ ಸದಾನಂದ ಆಳ್ವರಿಗೆ ರಾಮಾಳ್ವರಾಗಿ ಪದಪ್ರಧಾನ

ನಮ್ಮ ತುಳುನಾಡಿನ ಮಣ್ಣಿಗೆ ಪೂರ್ವಜರ ಸಂಸ್ಕೃತಿಗೆ ಮರುಜೀವ ನೀಡುವ ಗುಣವಿದೆ. ತುಳುನಾಡಿನ ಸತ್ಯದ ಮಣ್ಣಿಗೆ ಹಾಗೂ ಜನರಿಗೆ ಪರಂಪರೆಯನ್ನು ಗೌರವಿಸುವ ಗುಣ ಇರುವುದರಿಂದಲೇ ಇಂತಹ ಸಂಸ್ಕೃತಿಯನ್ನು ಪೋಷಿಸಿಕೊಂಡು ಹೋಗಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರದ್ಧಾಪೂರ್ವಕವಾಗಿ ತುಳುವ ಧಾರ್ಮಿಕ ಸಂಸ್ಕೃತಿಯ ಸೇವೆಗೆ ಹೆಜ್ಜೆಯನ್ನಿಟ್ಟಿರುವ...

Read More

ಅ. 6 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 17ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ ನಾಳೆ  ಅ. 6  ಬೆಳಗ್ಗೆ 11 ಗಂಟೆಗೆ ನೆರವೇರಲಿದೆ. ಭಜನಾ ತರಬೇತಿ ಕಮ್ಮಟವನ್ನು ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ...

Read More

ಚೆನ್ನಾವರ : ಬೆಳ್ಳಿ ಹಬ್ಬ ಪೂರ್ವಭಾವಿ ಸಭೆ

ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲಾ ಬೆಳ್ಳಿಹಬ್ಬ ಪೂರ್ವಭಾವಿ ಸಭೆಯು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಬೆಳ್ಳಿಹಬ್ಬದ ರೂಪುರೇಷೆಯ ಕುರಿತು ಚರ್ಚಿಸಲಾಯಿತು. ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಶಾಲೆಗೆ ಶಾಶ್ವತ ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ...

Read More

Recent News

Back To Top