Date : Wednesday, 14-10-2015
ನವದೆಹಲಿ: ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಕೊಲೆ ಪ್ರಕರಣ ಅಹಿತಕರ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಇಂತಹ ಕ್ರಮಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ದಾದ್ರಿ ಪ್ರಕರಣ ಕುರಿತು ಮೌನ ಮುರಿದಿರುವ ಮೋದಿ, ಇದು ಕಾನೂನು...
Date : Wednesday, 14-10-2015
ಜೆರುಸಲೇಮ್: ೩ ದೇಶಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇದು ಇಸ್ರೇಲ್‌ಗೆ ಭಾರತದ ರಾಷ್ಟ್ರಪತಿಯೊಬ್ಬರ ಮೊದಲ ಭೇಟಿಯಾಗಿದೆ. ಇದಕ್ಕೂ ಮುನ್ನ ಪ್ಯಾಲೆಸ್ಟೇನ್‌ಗೆ ಭೇಟಿ ನೀಡಿದ್ದ ಪ್ರಣಬ್ ಅವರನ್ನು ಅಲ್ಲಿನ ವಿದ್ಯಾರ್ಥಿಗಳು ಇಸ್ರೇಲ್ ಜೊತೆಗಿನ ಭಾರತದ ಸಂಬಂಧವನ್ನು...
Date : Wednesday, 14-10-2015
ನವದೆಹಲಿ: ಕೇಂದ್ರ ಹನಕಾಸು ಸಚಿವ ಅರುಣ್ ಜೇಟ್ಲಿ ಅವರು ಏಷ್ಯಾದ ವರ್ಷದ ಹಣಕಾಸು ಸಚಿವ ಗೌರವಕ್ಕೆ ಪಾತ್ರರಾಗಿದ್ದಾರೆ. ಲಂಡನ್ ಮೂಲದ ಎಮರ್ಜಿಂಗ್ ಮಾರ್ಕೆಟ್ಸ್ ಎಂಬ ನಿಯತಕಾಲಿಕೆ ಜೇಟ್ಲಿ ಅವರಿಗೆ ಈ ಬಿರದನ್ನು ನೀಡಿದೆ. ಕಳೆದ 18 ತಿಂಗಳುಗಳಿಂದ ಭಾರತದ ಅರ್ಥ ವ್ಯವರ್ಸತೆ ಸುಧಾರಣೆಗೆ...
Date : Tuesday, 13-10-2015
ಬೆಳ್ತಂಗಡಿ : ಬುದ್ದಿ ಜೀವಿಗಳು ಮತ್ತು ವಿಚಾರವಾದಿಗಳೆನಿಸಿಕೊಂಡವರು ಧರ್ಮದ್ರೋಹ ಮಾಡುವುದನ್ನು ನಿಲ್ಲಿಸಿ ಎಂದು ಹಿಂದೂ ಸಂಘಟನೆಗಳ ಮುಖಂಡ ಲಕ್ಷ್ಮೀಶ ಗಬ್ಲಡ್ಕ ಎಚ್ಚರಿಸಿದ್ದಾರೆ.ಅವರು ಮಂಗಳವಾರ ಧರ್ಮ ರಕ್ಷಾ ಸಮಿತಿ, ಸನಾತನ ಸಂಸ್ಥೆ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಧರ್ಮಜಾಗರಣ, ಹಿಂದು ಜನಜಾಗೃತಿ...
Date : Tuesday, 13-10-2015
ಸುಬ್ರಹ್ಮಣ್ಯ: ಎತ್ತಿನಹೊಳೆ ವಿರೋಧಿಸಿ ಹೋರಾಟ ನಡೆಸುತ್ತಿರುವುದು ರಾಜಕಾರಣಕ್ಕಾಗಿ ಅಲ್ಲ. ದ.ಕ.ಜಿಲ್ಲೆಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು. ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸಾವಿರಾರು ಜನ ಭಾಗವಹಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಗುಂಡ್ಯದಲ್ಲಿ ಮಂಗಳವಾರ ಎತ್ತಿನಹೊಳೆ ಯೋಜನೆ ಮತ್ತು...
Date : Tuesday, 13-10-2015
ಮಂಗಳೂರು : ಪ್ರಸಿದ್ದ ಕುದ್ರೋಳಿ, ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ 2015 ರ ನವರಾತ್ರಿ ಉತ್ಸವ ಹಾಗೂ ಮಂಗಳೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ, ವರುಣದೇವರ ಕೃಪೆಗಾಗಿ ಹಾಗೂ ಎತ್ತಿನಹೊಳೆ ಯೋಜನೆ ರದ್ದಾಗುವಂತೆ ಪ್ರಾರ್ಥಿಸಲು ಅ.16 ಶುಕ್ರವಾರದಂದು ನಡೆಯಲಿದೆ. ಈ ಸಂದರ್ಭ ಬ್ರಹ್ಮಕಲಶದ...
Date : Tuesday, 13-10-2015
ಗೋದಾವರಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಕಿಂದರ್ ಗಾರ್ಡ್‌ನ್ ಕಿರಿಯರ ಶಾಲೆಯ ವಿದ್ಯಾರ್ಥಿನಿಯೋರ್ವಳನ್ನು ಬಿಸಿ ಕಬ್ಬಿಣದ ಸಲಾಕೆಯಿಂದ ಶಿಕ್ಷೆ ವಿಧಿಸಲಾಗಿದೆ. ಬಾಲಕಿಗೆ ಹಲವು ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಮಕ್ಕಳ ಹಕ್ಕುಗಳ ಆಯೋಗವು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್...
Date : Tuesday, 13-10-2015
ಡಮಾಸ್ಕಾಸ್: ಸಿರಿಯಾದ ಡಮಾಸ್ಕಸ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಮೇಲೆ ಇಸಿಸ್ ಉಗ್ರರು ರಾಕೆಟ್ ದಾಳಿ ನಡೆಸಿದ್ದಾರೆ. ಮಾಸ್ಕೋನಲ್ಲಿರುವ ರಕ್ಕಾ ಪ್ರದೇಶದಲ್ಲಿನ ಇಸಿಸ್ ಉಗ್ರರನ್ನು ತನ್ನ ಹಿಡಿತದಲ್ಲಿಡುವ ಪ್ರಯತ್ನವನ್ನು ನಡೆಸಿರುವ ರಷ್ಯಾ ವಾಯು ದಾಳಿ ನಡೆಸುತ್ತಿದೆ. ಕಳೆದ ಒಂದು ವಾರದಿಂದ ರಷ್ಯಾ ನಡೆಸುತ್ತಿರುವ...
Date : Tuesday, 13-10-2015
ಮಂಗಳೂರು : ಮೈಂಡ್ ಸಂಸ್ಥೆಯು ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ‘ಸಂಶೋಧನ ತರಬೇತಿ ಕಮ್ಮಟ’ ಎಂಬ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಾಗಾರವನ್ನು ದೀಪಬೆಳಗಿಸುವುದರ ಮೂಲಕ ಖ್ಯಾತ ವಿಮರ್ಶಕರು, ಲೇಖಕರು ಮತ್ತು ಸಂಶೋಧನ ವಿಧಾನ ಪರಿಣತರು ಆದ ಡಾ. ಜಿ.ಬಿ. ಹರೀಶ್ ಉದ್ಘಾಟಿಸಿದರು....
Date : Tuesday, 13-10-2015
ನವದೆಹಲಿ: ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ’ಶೂನ್ಯ ಭ್ರಷ್ಟಾಚಾರ’ ಖಚಿತಪಡಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ತಂಡವನ್ನು ರಚಿಸಲು ನಿರ್ಧರಿಸಿದೆ. ಭ್ರಷ್ಟಾಚಾರ ಆರೋಪದ ಮೇಲೆ ಆಸಿಮ್ ಅಲಿ ಖಾನ್ ಅವರನ್ನು ತಮ್ಮ ಸಂಪುಟದಿಂದ ವಜಾಗೊಳಿಸಿದ್ದ ಕೇಜ್ರಿವಾಲ್,...