News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಬದಿಯಡ್ಕ :ಪುಷ್ಪಾ ಭಾಸ್ಕರ ಅವರ ಚುನಾವಣಾ ಪ್ರಚಾರ ಉದ್ಘಾಟನೆ

ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತು 7ನೇ ಕುಡುಪಂಕುಯಿ ವಾರ್ಡಿನ ಬಿಜೆಪಿ ಅಭ್ಯರ್ಥಿ ಪುಷ್ಪಾ ಭಾಸ್ಕರ ಅವರ ಚುನಾವಣಾ ಪ್ರಚಾರ ಕಾರ್ಯ ಪಳ್ಳತ್ತಡ್ಕದಲ್ಲಿ ಉದ್ಘಾಟನೆಗೊಂಡಿತು. ಇಲ್ಲಿನ ಶ್ರೀ ಅಯ್ಯಪ್ಪ ಭಜನ ಮಂದಿರದಲ್ಲಿ ಪ್ರಾರ್ಥನೆಯ ನಂತರ ಪಳ್ಳತ್ತಡ್ಕ ಸುರೇಶ್ ಭಟ್ ಅವರ ಮನೆಯಲ್ಲಿ...

Read More

ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಉಡುಪಿ : ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.10 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿ ಇಲ್ಲಿನ ಸ್ಥಳೀಯ ನ್ಯಾಯಾಲಯ ಅಕ್ಟೋಬರ್‌ 15 , ಗುರುವಾರ ತೀರ್ಪಿತ್ತಿದೆ. ಅತ್ಯಾಚಾರ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಪ್ರಮುಖ...

Read More

ಯುವ ಜಯಕರ್ನಾಟಕ ತಾಲೂಕು ಸಮಿತಿ ರಚನೆ

ಬಂಟ್ವಾಳ : ಬಂಟ್ವಾಳ ತಾಲೂಕು ಯುವ ಜಯಕರ್ನಾಟಕದ ತಾಲೂಕು ಸಮಿತಿಯನ್ನು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ಮಿತಾಶ್ ಎಂ, ಕಾರ್ಯಾಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಶುಭಕರ್ ಶೆಟ್ಟಿ, ಉಪಾಧ್ಯಕ್ಷರಾಗಿ ಉಮೇಶ್ ಶೆಟ್ಟಿ ತವರನ್ನು...

Read More

ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಬಳಸಬಹುದು

ನವದೆಹಲಿ: ಸರ್ಕಾರಿ ಯೋಜನೆಗಳಾದ ಉದ್ಯೋಗ ಖಾತ್ರಿ, ಪಿಂಚಣಿ, ಜನಧನ್ ಮುಂತಾದ ಸವಲತ್ತುಗಳನ್ನು ಪಡೆಯಲು ಜನರು ಆಧಾರ್ ಕಾರ್ಡ್‌ನ್ನು ಬಳಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ. ಸ್ವಪ್ರೇರಣೆಯಿಂದ ಮಾತ್ರ ಜನ ಇದನ್ನು ಬಳಕೆ ಮಾಡಬಹುದೇ ವಿನಃ ಸರ್ಕಾರ ಒತ್ತಡ ಹೇರುವಂತೆ...

Read More

ಮಂಗಳೂರು ಪ್ರೆಸ್‌ಕ್ಲಬ್: ಬ್ರಿಜೇಶ್‌ಗೆ ಬೀಳ್ಕೊಡುಗೆ

ಮಂಗಳೂರು : ಮಂಗಳೂರು ಪ್ರೆಸ್‌ಕ್ಲಬ್‌ನ ಮ್ಯಾನೇಜರ್ ಆಗಿ ಕಳೆದು ಮೂರು ವರ್ಷಗಳಿಂದ ಕರ್ತವ್ಯದಲ್ಲಿದ್ದ ಬ್ರಿಜೇಶ್ ಅವರನ್ನು ಗುರುವಾರ ಬೀಳ್ಕೊಡಲಾಯಿತು. ಬ್ರಿಜೇಶ್ ಅವರಿಗೆ ಶಾಲು ಹೊದಿಸಿ ಫಲಪುಷ್ಪವಿತ್ತು ಗೌರವಿಸಿ ಮಾತನಾಡಿದ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ, ಡಾ.ಅನಿಲ್ ರೊನಾಲ್ಡ್ ಫೆರ್ನಾಂಡಿಸ್, ಎಲ್ಲರೊಂದಿಗೆ ಅತ್ಯಂತ ಆತ್ಮೀಯವಾಗಿದ್ದುಕೊಂಡು...

Read More

ಪಾಕಿಸ್ಥಾನದಿಂದ ಭಾರತಕ್ಕೆ ಮರಳಲಿರುವ ಗೀತಾ

ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ಥಾನದಲ್ಲಿ ವಾಸಿಸುತ್ತಿರುವ ಬಾಲಕಿ ಗೀತಾ ತನ್ನ ಕುಟುಂಬದವರನ್ನು ಗುರುತಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿವಿ ಕೇಳದ, ಮಾತು ಬಾರದ ಈಕೆಯನ್ನು 12 ವರ್ಷಗಳಿಂದ ಪಾಕಿಸ್ಥಾನದ ಇದಿ ಫೌಂಡೇಶನ್ ಪೋಷಿಸುತ್ತಿತ್ತು. ಭಾರತಕ್ಕೆ ಮರಳಲು ಇಚ್ಛಿಸಿದ್ದ ಗೀತಾಳ ಕುಟುಂಬದ ಶೋಧನೆ...

Read More

ತೃತೀಯ ಲಿಂಗಿ ದುರ್ಗೆಯನ್ನು ಸ್ವಾಗತಿಸಿದ ಕೋಲ್ಕತ್ತಾ

ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ದುರ್ಗಾ ಪೂಜೆಯ ಸಂಭ್ರಮ ಕಳೆಗಟ್ಟಿದೆ. ವಿವಿಧ ಭಂಗಿಯ ದುರ್ಗೆಯರ ಮೂರ್ತಿಗಳು ಇಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.  ಆದರೆ ಈ ಬಾರಿಯ ವಿಶೇಷತೆ ಎಂದರೆ ತೃತೀಯ ಲಿಂಗಿ ದೇವಿಯ ಮೂರ್ತಿ. ಶಿವನ ಅರ್ಧನಾರೀಶ್ವರ ರೂಪದಿಂದ ಪ್ರೇರಿತಗೊಂಡು ಇದೇ...

Read More

ಸಹಾಯಕನಿಂದ ಶೂ ತೆಗೆಸಿ ವಿವಾದಕ್ಕೀಡಾದ ಕೇರಳ ಸ್ಪೀಕರ್

ತಿರುವನಂತಪುರಂ: ತನ್ನ ಸಹಾಯಕನಿಂದ ಕಾಲಿನ ಶೂ ತೆಗಿಸಿಕೊಳ್ಳುವ ಮೂಲಕ ಕೇರಳ ಸ್ಪೀಕರ್ ಎನ್.ಸಕ್ತಾನ್ ಅವರು ವಿವಾದಕ್ಕೀಡಾಗಿದ್ದಾರೆ. ಅವರ ಸಹಾಯಕ ಅವರ ಶೂ ತೆಗೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೀಡಾಗಿದೆ. ಕೆಲವರು ಇವರ ರಾಜೀನಾಮೆ ಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಕೇರಳದ...

Read More

ಜಯಂಟ್ಸ್ ವತಿಯಿಂದ ಸ್ಫೂರ್ತಿಧಾಮಕ್ಕೆ ಕೊಡುಗೆ

ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಕೇದೂರಿನ ಸ್ಫೂರ್ತಿಧಾಮ ಆಶ್ರಮಕ್ಕೆ ವಿವಿಧ ಬಗೆಯ ಬಟ್ಟೆಗಳು, ಸಿಹಿತಿಂಡಿ ಮತ್ತು ಅಕ್ಕಿ ವಿತರಣೆ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಜಯಂಟ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ಶೆಣೈ, ಜಯಂಟ್ಸ್ ವಲಯ ನಿರ್ದೇಶಕ ಶ್ರೀ...

Read More

ಶಾರದಾ ಕಾಲೇಜಿನಲ್ಲಿ ಅಷ್ಟಾವಧಾನ ಕಾರ್ಯಕ್ರಮ

ಮಂಗಳೂರು : ನಗರದ ಶಾರದಾ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ‘ಕನ್ನಡ ಅಷ್ಟಾವಧಾನ’ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ನಾಡಿನ ತೃತೀಯ ಅಷ್ಟಾವಧಾನಿಗಳಾದ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರು ಈ ಅಪೂರ್ವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿವಿಧ ವಿಷಯಗಳ...

Read More

Recent News

Back To Top