Date : Friday, 16-10-2015
ನವದೆಹಲಿ: ರಷ್ಯಾದ S-400 Triumf ರಕ್ಷಣಾ ಕ್ಷಿಪಣಿ ಖರೀದಿಸುವ ಯೋಜನೆ ಹೊಂದಿರುವ ಭಾರತ, ಪಾಕಿಸ್ಥಾನ ಹಾಗೂ ಚೀನಾಗೆ ಎಚ್ಚರಿಕೆ ಗಂಟೆ ಬಾರಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಆಡಳಿತ ಶೀಘ್ರದಲ್ಲೇ ರಷ್ಯಾದ ಅಧಿಕಾರಿಗಳೊಂದಿಗೆ ಈ ಕುರಿತು ಪ್ರಸ್ತಾಪ ಮಾಡಲಿದೆ ಎಂದು ಹೇಳಲಾಗಿದೆ....
Date : Friday, 16-10-2015
ಗಯಾ: ಮಾವೋವಾದಿ ಪೀಡಿತ ಬಿಹಾರದ ಭಾಗದಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ಕಿವಿ ಕೇಳದ ಮತ್ತು ಮಾತು ಬಾರದ ಕಲಾವಿದೆಯನ್ನು ಚುನಾವಣಾ ಆಯೋಗ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಚುನಾವಣಾ ಆಯೋಗದ ಪೋಸ್ಟರ್ ಗರ್ಲ್ ಆಗಿ ಆಯ್ಕೆಯಾದ ಕುಮಾರಿ ನಿಧಿ ಅದ್ಭುತ ಚಿತ್ರ...
Date : Friday, 16-10-2015
ನವದೆಹಲಿ: ಭಾರತದ ಮೊದಲ ಪ್ರಧಾನಿಯನ್ನು ಹುಡುಕಾಡಿದರೆ, ಗೂಗಲ್‌ನಲ್ಲಿ ಜವಹಾರ್ ಲಾಲ್ ನೆಹರೂ ಅವರ ಬದಲು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೋರಿಸುತ್ತಿದೆ. ಮಾಹಿತಿ ಎಲ್ಲವೂ ನೆಹರೂರವರದ್ದೇ ಇದೆ. ಆದರೆ ಅದರಲ್ಲಿನ ಭಾವಚಿತ್ರ ಮಾತ್ರ ಮೋದಿಯದ್ದಾಗಿದೆ. ಈ ಮೂಲಕ ವಿಶ್ವದ ಖ್ಯಾತ ಸರ್ಚ್...
Date : Friday, 16-10-2015
ನವದೆಹಲಿ: ಡೀಸೆಲ್ ಬೆಲೆಯಲ್ಲಿ 95 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಈ ತಿಂಗಳಲ್ಲಿ ಎರಡನೇ ಬಾರಿಗೆ ಡೀಸೆಲ್ ಬೆಲೆ ಏರುತ್ತಿದ್ದು, ಪ್ರಸ್ತುತ ಒಂದು ಲೀಟರ್ ಡೀಸೆಲ್ ಬೆಲೆ ರೂ.45.90 ಆಗಿದೆ. ಪರಿಷ್ಕೃತ ದರ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ...
Date : Friday, 16-10-2015
ಪಾಟ್ನಾ: ಬಿಹಾರ ವಿಧಾಸಭೆಗೆ ಎರಡನೇ ಹಂತದ ಚುನಾವಣೆ ಶುಕ್ರವಾರ ಆರಂಭಗೊಂಡಿದೆ. ಒಟ್ಟು 32ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಇದರಲ್ಲಿ ಆರು ನಕ್ಸಲ್ ಪೀಡಿತ ಕ್ಷೇತ್ರವಾಗಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಒಟ್ಟು 456 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 86,13,870 ಜನರು ಮತದಾನ...
Date : Friday, 16-10-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಎಂಸಿಎಫ್ ಫರ್ಟಿಲೈಸರ್ ವತಿಯಿಂದ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಉಚಿತವಾಗಿ ನಡೆಸಲು ವ್ಯವಸ್ಥೆ ಮಾಡಿದೆ. ಹೀಗಾಗಿ ಸಹಕಾರ ಸಂಘದ ವ್ಯಾಪ್ತಿಗೆ ಒಳಪಟ್ಟ ಕೃಷಿಕರು ಅ.20 ರ ಒಳಗಾಗಿ ಸಹಕಾರಿ...
Date : Thursday, 15-10-2015
ಮೂಡಬಿದರೆ : ಕೊಲೆಗಿಡಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪುಜಾರಿಯವರ ಮನೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿಜೆಪಿಯಿಂದ 5 ಲಕ್ಷ ರೂ. ಸೇರಿದಂತೆ ಸಂಘ ಪರಿವಾರದ ವತಿಯಿಂದ ಜೊತೆಗೂಡಿ ರೂ.10 ಲಕ್ಷದ ಚೆಕ್ ವಿತರಿಸಲಾಯಿತು. ಈ ಸಂದರ್ಭ ಆರ್.ಎಸ್.ಎಸ್ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಕಲ್ಲಡ್ಕ...
Date : Thursday, 15-10-2015
ಬಂಟ್ವಾಳ : ಸಜೀಪಮೂಡ ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆಯು ಅ.25ರಂದು ರವಿವಾರ ಬೆ. 10 ಗಂಟೆಗೆ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಪ್ರಕಟನೆಯಲ್ಲಿ...
Date : Thursday, 15-10-2015
ಮಂಗಳೂರು : ಪ್ರಗತಿಪರ ಕೃಷಿಕ, ಸಮಾಜ ಸೇವಕ, ಸಮಾಜ ಸುಧಾರಕ ಹಾಗೂ ಹಿರಿಯರೂ ಆಗಿದ್ದ ಮಿಜಾರು ಶ್ರೀ ಜೀವನಂಧರ್ ಜೈನ್‌ರವರು ನಿಧನ ಸುದ್ಧಿ ಪರಿಸರದ ಎಲ್ಲರಿಗೂ ದು:ಖವನ್ನು ತಂದಿದೆ. ಸಮಾಜಕ್ಕೆ ಅವರು ನೀಡಿದ ಸೇವೆಯನ್ನು ಹಾಗೂ ಅವರ ಆದರ್ಶವನ್ನು ಸ್ಮರಿಸುತ್ತಾ ಅವರ...
Date : Thursday, 15-10-2015
ಬಂಟ್ವಾಳ : ಸಜೀಪ ಮುನ್ನೂರು ಮುದೆಲ್‌ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಸುತ್ತುಪೌಳಿಯ ಶಿಲಾನ್ಯಾಸ ಕಾರ್ಯಕ್ರಮ ಅ.21ರಂದು ಬುಧವಾರ ನಡೆಯಲಿದೆ ದೈವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟನೆ...