News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯಕ್ಷಗಾನ ಕುಲಪತಿ ದಿ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಜನ್ಮ ಶತಮಾನೋತ್ಸವ ಸಂಸ್ಮರಣೆ

ಮಂಜೇಶ್ವರ: ಯಕ್ಷಗಾನ ಕುಲಪತಿ ದಿ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಜನ್ಮ ಶತಮಾನೋತ್ಸವ ಸಂಸ್ಮರಣೆ, ಪುರಸ್ಕಾರ ಪ್ರದಾನ, ಯಕ್ಷಗಾನ ಬಯಲಾಟವು ‘ವಿಶ್ವಾಸ್ ಆಡಿಟೋರಿಯಂ’ ತಲಪಾಡಿ ಯಲ್ಲಿ ಮಾ.31ರಂದು ನಡೆಯಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕಲಾವಿದ, ವಿಮರ್ಶಕ ಪ್ರೊ. ಎಂ....

Read More

ಪುರಸಭೆ ಆಡಳಿತ ಪಕ್ಷದಲ್ಲೇ ಶೀತಲ ಸಮರ

ಬಂಟ್ವಾಳ: ಇಲ್ಲಿನ ಪುರಸಭೆಯ ಆಡಳಿತ ಪಕ್ಷದ ಸದಸ್ಯರೊಳಗಿನ ಶೀತಲ ಸಮರ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿ.ಡಿ. ನೀಡುವ ವಿಚಾರದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಧ್ವನಿಯೆದ್ದಿದೆ. ಸದಸ್ಯ ಪ್ರವೀಣ್ ಬಿ. ಅವರು ಫೆ೨೩ರಂದು ನಡೆದ ಸಾಮಾನ್ಯ ಸಭೆಯ ಕಲಾಪದ ಸಿ.ಸಿ.ಟಿ.ವಿಯ ಧ್ವನಿಮುದ್ರಿತ...

Read More

ವಕ್ಫ್ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ಕಾರ್ಯಗಾರ

ಬಂಟ್ವಾಳ : ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ವಕ್ಫ್ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ಕಾರ್ಯಗಾರ ಬಿ.ಸಿ.ರೋಡಿನ ತಲಪಾಡಿ ಬಳಿಯ ಅಲ್-ಖಝಾನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಸಲಹಾ...

Read More

ಸ್ಕೌಟ್ಸ್ & ಗೈಡ್ಸ್ ವತಿಯಿಂದ 7 ದಿನಗಳ ಅಡ್ವೆಂಚರ್ ಕ್ಯಾಂಪ್

ಮಂಗಳೂರು : ಶಾರದಾ ವಿದ್ಯಾಲಯ ಮಂಗಳೂರು ಇದರ ಭಾರತ ಸ್ಕೌಟ್ಸ್ & ಗೈಡ್ಸ್ ವತಿಯಿಂದ 7 ದಿನಗಳ ಅಡ್ವೆಂಚರ್ ಕ್ಯಾಂಪ್ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಕ್ಷಿಕೆರೆ ಕೊಕುಡ ಪಂಜದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ಮಾ.31ರಿಂದ ಎ. 5 ರ...

Read More

ಆತ್ಮವಿಶ್ವಾಸವನ್ನು ವೃದ್ಧಿಸುವಲ್ಲಿ ಕಾರ್ಯಾಗಾರಗಳು ಸಹಕಾರಿ

ಬೈಂದೂರು : ಬುಡಕಟ್ಟು ಹಾಗೂ ಪರಿಶಿಷ್ಟ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಆಧುನಿಕತೆ ಇನ್ನೂ ತೆರೆದುಕೊಳ್ಳದೇ ಬಹಳ ಹಿಂಜರಿಕೆ ಸ್ವಭಾವ ಹೆಚ್ಚುತ್ತಿದ್ದು, ಇವರಿಗೆ ಶೈಕ್ಷಣಿಕ, ಭಾಷಣ ಹಾಗೂ ರಂಗಭೂಮಿ ಕಾರ್ಯಾಗಾರಗಳು ಆತ್ಮವಿಶ್ವಾಸವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ನರಸಿಂಹ ಹಳಗೇರಿ...

Read More

ಯುಜಿಸಿ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನಾ ಸಮಿತಿ ಅಸಮಾಧಾನ

ನವದೆಹಲಿ: ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ಅಗತ್ಯ ಬಿದ್ದರೆ ಅದನ್ನು ಕಿತ್ತು ಹಾಕಲು ಶಿಫಾರಸ್ಸು ಮಾಡುವುದಾಗಿ ಪರಿಶೀಲನಾ ಸಮಿತಿ ಹೇಳಿದೆ. ಅಲ್ಲದೇ ಯುಜಿಸಿಎ ಬದಲಿಗೆ ನ್ಯಾಷನಲ್ ಹೈಯರ್ ಎಜುಕೇಶನ್ ಅಥಾರಟಿಯನ್ನು ತರಬೇಕು ಎಂದು ಸಲಹೆ ನೀಡಿದೆ....

Read More

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಬುಧವಾರ ಗೊನೆ ಮುಹೂರ್ತ ನಡೆಯಿತು. ಬೆಳಗ್ಗೆ 9.35ರ ವೃಷಭ ಲಗ್ನದಲ್ಲಿ ಗೊನೆ ಮುಹೂರ್ತ ನಡೆಯಿತು. ಎ.10 ರಂದು ಬೆಳಗ್ಗೆ ಮಿಥುನ ಲಗ್ನದಲ್ಲಿ ಧ್ವಜಾರೋಹಣ ನಡೆಯಲಿದೆ. ಬಳಿಕ ರಾತ್ರಿ ಅಂಕುರಾರ್ಪಣೆ, ದೇವರ...

Read More

ನಬಾರ್ಡ್‌ನಿಂದ ಪುತ್ತೂರು ಸಹಕಾರಿ ಬ್ಯಾಂಕ್‌ಗೆ ಸಾಲ

ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ರಾಜ್ಯದಲ್ಲೇ ಮೊದಲ ಬಾರಿಗೆ ನಬಾರ್ಡ್ ಸಂಸ್ಥೆ ನೇರವಾಗಿ ಸಾಲ ವಿತರಣೆಗೆ ಮುಂದಾಗಿದೆ. ಇದು ಕೃಷಿ ವಲಯಕ್ಕೆ ಪ್ರಯೋಜನವಾಗಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ರಂಗನಾಥ ರೈ ಕೆ.ಎಸ್ ಹೇಳಿದರು. ಅವರು...

Read More

ಎ.3: ಸೌಹಾರ್ದ ರೋಲಿಂಗ್ ಟ್ರೋಫಿ ಆರಂಭ

ಪುತ್ತೂರು: ಜಯ ಕರ್ನಾಟಕ, ಪುತ್ತೂರು ಸಿಟಿ ಫ್ರೆಂಡ್ಸ್ ಆಶ್ರಯದಲ್ಲಿ ಎ.3ರಿಂದ 5ರವರೆಗೆ ಕಿಲ್ಲೆ ಮೈದಾನದಲ್ಲಿ 5ನೇ ವರ್ಷದ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಅಮರ್ ಅಕ್ಬರ್ ಅಂತೋನಿ- ಸೌಹಾರ್ದ ರೋಲಿಂಗ್ ಟ್ರೋಫಿ 2015 ನಡೆಯಲಿದೆ ಎಂದು ಸಿಟಿ ಫ್ರೆಂಡ್ಸ್ ಸಂಚಾಲಕ ರಝಾಕ್...

Read More

ಎ.6ರಿಂದ ಪೆರ್ವಾಜೆ ಮಹಾಲಿಂಗೇಶ್ವರ ದೇವಳ ಬ್ರಹ್ಮಕಲಶೋತ್ಸವ

ಕಾರ್ಕಳ: ಪೆರ್ವಾಜೆ ಮಹಾಲಿಂಗೇಶ್ವರ ದೇವಳದಲ್ಲಿ ಎ.6ರಿಂದ ಎ.16ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಶಿಲಾಮಯ ಗರ್ಭಗೃಹ, ಸುತ್ತುಪೌಳಿಯ ನೂತನ ದೇಗುಲ ಸಮರ್ಪಣೆ, ಪುನರ್‌ಪ್ರತಿಷ್ಠೆ, ಅಷ್ಟಬಂಧ ಸಹಸ್ರಕಲಶಾಭಿಷೇಕ ಸಹಿತ ಬ್ರಹ್ಮಕಲಶ ಪುಣ್ಯೋತ್ಸವ, ಧಾರ್ಮಿಕ ಸಭಾಭವನದ ಉದ್ಘಾಟನೆ ಹಾಗೂ ವಾರ್ಷೀಕ ಜಾತ್ರಾ ಮಹೋತ್ಸವ ನಡೆಯಲಿದೆ. ಎ.8 ರಂದು ಪುನರ್‌ಪ್ರತಿಷ್ಠೆ,...

Read More

Recent News

Back To Top