Date : Wednesday, 21-10-2015
ನವದೆಹಲಿ: ಗೋಹತ್ಯೆಯ ವಿಷಯವನ್ನು ಜಾತ್ಯಾತೀತರು, ಪ್ರಗತಿಪರರು ತಮ್ಮ ಸೆಕ್ಯೂಲರ್ ಪಾಲಿಟಿಕ್ಸ್‌ಗೆ ಪ್ರೋಟಿನ್ ಆಗಿ ಬಳಕೆ ಮಾಡುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಆರೋಪಿಸಿದೆ. ಹಿಂದೂ ನಂಬಿಕೆಗಳ ಮೇಲೆ ದಾಳಿ ನಡೆಸಲು ದಾದ್ರಿ ಘಟನೆಯನ್ನು ಇವರುಗಳು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನೂರಾರು ಸಿಖ್‌ರ ಹತ್ಯೆಯಾದಾಗ, ಗೋದ್ರಾದಲ್ಲಿ ಕರಸೇವಕರ...
Date : Wednesday, 21-10-2015
ಬೆಂಗಳೂರು: ತನ್ನ ಗೆಳತಿ ಮೇಲೆ ಹಲ್ಲೆ ನಡೆಸಿರುವ ಆರೋಪ ಹೊತ್ತಿರುವ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ವಿರುದ್ಧ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ನೋಟಿಸ್ ಜಾರಿಗೊಳಿಸಿದ್ದಾರೆ. ಇಲ್ಲಿನ ರೆಸಿಡೆನ್ಸಿ...
Date : Wednesday, 21-10-2015
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಒರ್ವ ಉಗ್ರನನ್ನು ಹತ್ಯೆ ಮಾಡಿವೆ. ಬಾರಮುಲ್ಲಾ ಜಿಲ್ಲೆಯ ತಂಗ್‌ಮಾರ್ಗ್‌ನ ಕುಂಝೆರ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯುತ್ತಿದ್ದು, ಅವಿತು ಕುಳಿತಿರುವ ಉಗ್ರರನ್ನು ಸದೆ ಬಡಿಯಲು ಯೋಧರು ಅವಿರತ ಪ್ರಯತ್ನ ಪಡುತ್ತಿದ್ದಾರೆ. ಉಗ್ರರನ್ನು ಅಡಗಿರುವ...
Date : Wednesday, 21-10-2015
ವಾಷಿಂಗ್ಟನ್: ಜಮ್ಮು ಕಾಶ್ಮೀರ ಭಾರತ ಮತ್ತು ಪಾಕಿಸ್ಥಾನ ನಡುವಣ ಕಿತ್ತಾಟದ ಪ್ರಮುಖ ಅಂಶ ಎಂದಿರುವ ಪಾಕ್ ಪ್ರಧಾನಿ ನವಾಝ್ ಶರೀಫ್, ದ್ವಿಪಕ್ಷೀಯ ಸಂಬಂಧ ವೃದ್ಧಿಯ ಬಗೆಗಿನ ಇಸ್ಲಾಮಾಬಾದ್‌ನ ಆಶಯವನ್ನು ನವದೆಹಲಿ ಕಡೆಗಣಿಸುತ್ತಲೇ ಬಂದಿದೆ ಎಂದಿದ್ದಾರೆ. ಅಮೆರಿಕಾದಲ್ಲಿ ಪಾಕಿಸ್ಥಾನಿ ಸಮುದಾಯದವರನ್ನು ಉದ್ದೇಶಿಸಿ ಬುಧವಾರ...
Date : Wednesday, 21-10-2015
ಬೆಳ್ತಂಗಡಿ : ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘ ಪುತ್ತೂರು ಇದರ ಮೊದಲ ಶಾಖೆಯು ಅ. 25 ರಂದು ಉಜಿರೆಯಲ್ಲಿನ ವಿಶ್ವಾಸ್ ಸಿಟಿ ಸೆಂಟರ್‌ನಲ್ಲಿ ಪ್ರಾರಂಭಗೊಳ್ಳಲಿರುವುದು ಎಂದು ಸಂಘದ ಅಧ್ಯಕ್ಷ ಪಿ.ಬಿ.ಉಮಾನಾಥ ತಿಳಿಸಿದರು. ಅವರು ಮಂಗಳವಾರ ಬೆಳ್ತಂಗಡಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಘದ ಉದ್ಘಾಟನಾ...
Date : Tuesday, 20-10-2015
ಸುಬ್ರಹ್ಮಣ್ಯ : ಬಳ್ಪ ಗ್ರಾಮದ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳಿಗೆ ಸುಮಾರು 20 ಕೋಟಿ ರೂಪಾಯಿಯ ಯೋಜನೆ ಸಿದ್ದ ಮಾಡಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ವೇಗ ನೀಡಬೇಕು ಸಂಸದ ನಳಿನ್ ಕುಮಾರ್ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳವಾರ ಸಂಜೆ ಬಳ್ಪ ಗ್ರಾಮಕ್ಕೆ ಭೇಟಿ...
Date : Tuesday, 20-10-2015
ಬೆಳ್ತಂಗಡಿ : ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಲಾಯಿಲ ಸನಿಹ ಇಲ್ಲಿನ ಪೋಲಿಸರುಜಪ್ತಿ ಮಾಡಿದ್ದಾರೆ. ಲಾಯಿಲದ ಪುತ್ರಬೈಲಿನ ಮಾರ್ಷಲ್ ಜೀಪಿನಲ್ಲಿ 2 ಕೆ.ಜಿ.ತೂಕದ 14 ಕಟ್ಟುಗಳು, 1ಕೆ.ಜಿ.ತೂಕದ 32 ಕಟ್ಟುಗಳಿದ್ದವು. ಚಾಲಕ ಮೋಸಿನ್...
Date : Tuesday, 20-10-2015
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ 2015 ಮಂಗಳೂರಿನ ದಸರಾ ಮಹೋತ್ಸವದ ಪ್ರಯುಕ್ತ ಅ.23 ರಂದು ಶುಕ್ರವಾರ ಸಂಜೆ 4.00 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರ ಸರಕಾರದ ಮಾಜಿ ಸಚಿವರಾದ ಶ್ರೀ. ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು...
Date : Tuesday, 20-10-2015
ವೀಯೆನ್ನಾ: ಮಾಜಿ ಮಿಸ್ ಆಸ್ಟ್ರಿಯಾ ಅನಾ ಕ್ಯಾಡಿಕ್ ತನ್ನ ಮನೆ ಸಮೀಪ ಜಾಗಿಂಗ್ ಮಾಡುತ್ತಿದ್ದ ಸಂದರ್ಭ ಟೈರೋಲ್‌ನ ಪರ್ವತ ಪ್ರದೇಶದಿಂದ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸ್‌ಬ್ರುಕ್ ನಗರದ ಬರ್‌ಜಿಸೆಲ್ ಪರ್ವತದಿಂದ ಅಕಸ್ಮಾತ್ತಾಗಿ ಕೆಳಕ್ಕೆ ಬಿದ್ದ...
Date : Tuesday, 20-10-2015
ಸ್ಯಾನ್ ಫ್ರಾನ್ಸಿಸ್ಕೊ: ಆಪಲ್ ತನ್ನ ಕಂಪೆನಿಯ ಗೌಪ್ಯತೆ ನೀತಿಗಳನ್ನು ಉಲ್ಲಂಘಿಸಿ ವೈಯಕ್ತಿಕ ಮಾಹಿತಿ ಸಂಗ್ರಹಸುವ ಆಪ್‌ಗಳನ್ನು ಆನ್‌ಲೈನ್ ಸ್ಟೋರ್‌ನಿಂದ ನಿಷೇಧಿಸಲಿದೆ ಎಂದು ತಿಳಿಸಿದೆ. ಚೀನಾದ ಜಾಹೀರಾತು ತಂತ್ರಾಂಶ ಬಳಸಿ ವೈಯಕ್ತಿಕವಾಗಿ ಗುರುತಿಸಿ ಬಳಕೆದಾರರ ಮಾಹಿತಿ ಸಂಗ್ರಹಿಸಬಲ್ಲ ನೂರಾರು ಅಪ್ಲಿಕೇಷನ್‌ಗಳನ್ನು ಸಂಶೋಧಕರು ಕಂಡುಹಿಡಿದ...