Date : Friday, 05-06-2015
ಕಲ್ಲಡ್ಕ : ಶುಕ್ರವಾರ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಪರಿಸರ ಸಂಘದ ಉದ್ಘಾಟನೆಯನ್ನು ಕ್ಯಾಂಪ್ಕೋದ ನಿವೃತ್ತ ಆಡಳಿತ ನಿರ್ದೇಶಕರಾದ ಅಬ್ರಾಜೆ ಶ್ರೀ ಸುಬ್ರಹ್ಮಣ್ಯ ಭಟ್ ಅರಸಿನ ಗಿಡ ನೆಡುವ ಮೂಲಕ ನಡೆಸಿಕೊಟ್ಟರು. ಶಾಲಾ ಕೈತೋಟದಲ್ಲಿ ಔಷಧೀಯ ಗಿಡವಾದ ಲಕ್ಷ್ಮಣಫಲ ಗಿಡವನ್ನು...
Date : Friday, 05-06-2015
ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್‌ಗೆ ಕ್ಲೀನ್‌ಚಿಟ್ ನೀಡಿರುವ ಕುರಿತು ಮತ್ತೆ ವಿವಾದ ಹುಟ್ಟಿದ್ದು, ಸಿಖ್ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ಸಿಬಿಐನಿಂದ ಟೈಟ್ಲರ್...
Date : Friday, 05-06-2015
ನವದೆಹಲಿ: ಭಯೋತ್ಪಾದನ ನಿಗ್ರಹ ದಳದ ವಿಶೇಷ ಪ್ರತಿನಿಧಿಯಾಗಿ ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ಸೈಯದ್ ಆಸಿಫ್ ಇಬ್ರಾಹಿಂ ಅವರನ್ನು ಶುಕ್ರವಾರ ಕೇಂದ್ರ ಸರ್ಕಾರ ನೇಮಕ ಮಾಡಿದೆ. 1977ರ ಬ್ಯಾಚ್ ಮಧ್ಯಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದ ಸೈಯದ್ ಅವರು ಕಳೆದ ಡಿಸೆಂಬರ್‌ನಲ್ಲಿ ಗುಪ್ತಚರ...
Date : Friday, 05-06-2015
ನವದೆಹಲಿ: ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ರಾಮಮಂದಿರದ ಬಗೆಗಿನ ತಮ್ಮ ಮನಸ್ಸಿನ ಮಾತನ್ನು ಆಡಲು ನರೇಂದ್ರ ಮೋದಿಯವರಿಗೆ ಇದು ಸಕಾಲ ಎಂದು ಶಿವಸೇನೆ ಹೇಳಿದೆ. ಬಿಜೆಪಿ ಸಂಸದ ವಿನಯ್ ಕಟಿಯಾರ್ ಅವರು ಇತ್ತೀಚಿಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ತನ್ನ ಮುಖವಾಣಿ...
Date : Friday, 05-06-2015
ಲಂಡನ್ : ಪಾಕಿಸ್ಥಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರರ ಪೈಕಿ 8 ಮಂದಿಯನ್ನು ಈಗಾಗಲೇ ರಹಸ್ಯವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಲಾಲಾ ತಮ್ಮ 14ನೇ ವಯಸ್ಸಿನಲ್ಲಿ ತಾಲಿಬಾನಿ...
Date : Friday, 05-06-2015
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಶುಕ್ರವಾರ ರಾಧಾಕೃಷ್ಣನ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಜೂನ್ 27ರಂದು ಉಪ ಚುನಾವಣೆಗೆ ನಡೆಯಲಿದ್ದು, ಎಐಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಜಯಲಲಿತಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರ ಅವರದ್ದೇ...
Date : Friday, 05-06-2015
ಚೆನ್ನೈ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಹರಿಯುವಿಕೆ ಕುರಿತು ಮತ್ತೆ ವಿವಾದ ಸೃಷ್ಟಿಸಿದೆ. ಕಾವೇರಿ ನದಿಗೆ ಕರ್ನಾಟಕ ಮಲಿನ ನೀರು ಬಿಡುತ್ತಿದೆ...
Date : Friday, 05-06-2015
ಬೆಂಗಳೂರು: ಕಳೆದ ಬಾರಿ ಕಬಡ್ಡಿ ಅಭಿಮಾನಿಗಳನ್ನು ಉತ್ಸಾಹದಲ್ಲಿ ತೇಲಾಡಿಸಿದ್ದ ಪ್ರೋ ಕಬಡ್ಡಿ ಲೀಗ್ ಇದೀಗ ಮತ್ತೆ ಆರಂಭಗೊಳ್ಳುತ್ತಿದೆ. ಜುಲೈ 18ರಿಂದ ಆಗಸ್ಟ್ 23ರವರೆಗೆ ಪಂದ್ಯಾಟಗಳು ನಡೆಯಲಿದೆ. ಪ್ರೋ ಕಬಡ್ಡಿ ಸೀಸನ್ 2 ಪಂದ್ಯಾವಳಿಗಳು ಬೆಂಗಳೂರು ಸೇರಿದಂತೆ ದೇಶದ ಒಟ್ಟು 8 ನಗರಗಳಲ್ಲಿ...
Date : Friday, 05-06-2015
ನವದೆಹಲಿ: ಮ್ಯಾಗಿ ವಿವಾದದ ಭಾರತದಲ್ಲಿ ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿದರುವ ನೆಸ್ಲೆ ಕಂಪನಿಯ ಜಾಗತಿಕ ಸಿಇಓ ಪೌಲ್ ಬುಲ್ಕೆ, ಮ್ಯಾಗಿ ತಿನ್ನಲು ಸುರಕ್ಷಿತವಾಗಿದ ಉತ್ಪನ್ನ ಎಂದು ವಾದಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸುಮಾರು 1000 ನೂಡಲ್ಸ್ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ್ದೇವೆ, ಅವೆಲ್ಲವೂ ಮ್ಯಾಗಿ...
Date : Friday, 05-06-2015
ಮಂಗಳೂರು: ಸ್ವರುಣ್ ರಾಜ್ ಫೌಂಡೇಶನ್‌ನ ದಿವಂಗತ ಸ್ವರುಣ್ ರಾಜ್ ಅವರು ಅಗಲಿ 2ನೇ ವರ್ಷದ ನೆನಪಿಗಾಗಿ ಸ್ಮರಣಾಂಜಲಿ ಕಾರ್ಯಕ್ರಮವನ್ನು ಜೂ.9ರಂದು ನಗರದ ಟಿವಿ ರಮಣ್ ಪೈ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ.ಕೆ . ವಿನಾಯಕ್ ರಾವ್ ಇವರಿಗೆ...