Date : Thursday, 29-10-2015
ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನ ನಾವೂರು ಗ್ರಾಮದ ಪಿಲಿತ್ತಡಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ ಎಸ್ ಶರಣಪ್ಪ ಗುರುವಾರ ಭೇಟಿ ನೀಡಿ ಅಲ್ಲಿನ ಮೂಲನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ತಮ್ಮ ಮಿತಿಯಲ್ಲಿ ಸಾಧ್ಯವಾಗುವ...
Date : Thursday, 29-10-2015
ಬೆಳ್ತಂಗಡಿ : ಅಯೋಧ್ಯೆಯ ಮುಖ್ಯಸ್ಥರಾದ ಅನಂತ ವಿಭೂತಿ ಶ್ರೀ 1008 ಸ್ವಾಮಿ ಮಹಾಂತ್ ನಿತ್ಯಗೋಪಾಲ್‌ದಾಸ್‌ಜೀ ಮಹಾರಾಜ್ ಅವರ ಮುಖ್ಯ ಶಿಷ್ಯರಾದ ಮಹಾಮಂಡಲೇಶ್ವರ ಶ್ರೀ 108 ಶ್ರೀ ಮಹಾಂತ್ ರಾಮನಾಥ್‌ದಾಸ್‌ಜೀ ಮಹಾರಾಜ್ ಅಯೋಧ್ಯೆ ಇವರು ಈಚೆಗೆ ಕನ್ಯಾಡಿ ಶ್ರೀ ಗುರುದೇವ ಮಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತೀ...
Date : Thursday, 29-10-2015
ನವದೆಹಲಿ: 2008ರ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಗಣ್ಯ ಕ್ರೀಡಾಪಟುಗಳ ಗುರುತಿಸುವ ಕಮಿಟಿಗೆ ರಾಜೀನಾಮೆ ನೀಡಿದ್ದು, ಕ್ರೀಡಾ ಸಚಿವಾಲಯದ ಪ್ರಮುಖ ಯೋಜನೆಯಾಗಿರುವ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ (TOPS)ಗೆ ಹಿನ್ನಡೆ ಉಂಟಾಗಿದೆ. ’TOPS’ ಯೋಜನೆಯ ಮೂಲಕ ಭಾರತದ ಪದಕ ಪಡೆಯುಬಲ್ಲ ಭರವಸೆಯ...
Date : Thursday, 29-10-2015
ಬೆಳ್ತಂಗಡಿ : ಸೌತ್‌ಕೆನರಾ ಫೊಟೋಗ್ರಾಫರ್‍ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ 2015-2016 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳವಾರ ಬೆಳ್ತಂಗಡಿ ಸುವರ್ಣಆರ್ಕೆಡ್ ಪಾರ್ಟಿ ಹಾಲ್ ನಲ್ಲಿ ನಡೆಯಿತು. ಸೌತ್‌ಕೆನರಾ ಫೊಟೋಗ್ರಾಫರ್‍ಸ್ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷರಾದ ಕೆ. ವಾಸುದೇವ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿ,...
Date : Thursday, 29-10-2015
ಬೆಳ್ತಂಗಡಿ : ಹಿಂದುಳಿದ ವರ್ಗದ ಅಭಿವೃದ್ಧಿಗೆ ಚುನಾವಣಾ ಸಂದರ್ಭ ನೀಡಿದ ಭರವಸೆಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರವು ಹಿಂದುಳಿದ ವರ್ಗದವರಿಗೆ, ಪ. ಜಾತಿ ಪ. ಪಂಗಡದವರಿಗೆ ಯಾವುದೇ ಸಹಾಯ ಸೌಲಭ್ಯ ನೀಡದೆ ವಂಚಿಸಿದೆ. ಇದನ್ನು ಪ್ರತಿಭಟಿಸಿ ನ. ೨ ರಂದು...
Date : Thursday, 29-10-2015
ನವದೆಹಲಿ: ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಾಭಾಬಾಯ್ ಪಟೇಲ್ ಅವರ 140ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ದೆಹಲಿಯ ರಾಜಪಥದಲ್ಲಿ ’ಏಕತಾ ಓಟ’ಕ್ಕೆ ಚಾಲನೆ ನೀಡಲಿದ್ದಾರೆ. ಹಲವಾರು ಗಣ್ಯರು ಪಾಲ್ಗೊಳ್ಳುವ ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ಆರಂಭವಾಗಿದೆ. ಬಿಗಿ...
Date : Thursday, 29-10-2015
ನವದೆಹಲಿ: ಮುಂದಿನ ತಿಂಗಳು ಯುಕೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಇಂಗ್ಲೆಂಡ್ ರಾಣಿ ಎಲಿಜಬೆತ್ ಅವರೊಂದಿಗೆ ಔತಣಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ದೀಪಾವಳಿಯ ಮರುದಿನ ನ.12ರಂದು ಮೋದಿ ಲಂಡನ್‌ಗೆ ತೆರಳಲಿದ್ದು, ಬ್ರಿಟಿಷ್ ಸಂಸತ್ತಿನಲ್ಲಿ...
Date : Thursday, 29-10-2015
ಲಕ್ನೌ: ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರ ತನ್ನ ಸಚಿವ ಸಂಪುಟದಿಂದ 8 ಮಂದಿ ಸಚಿವರನ್ನು ಅಮಾತುಗೊಳಿಸಿತಲ್ಲದೇ ಇನ್ನೂ 9 ಮಂದಿ ಸಚಿವರ ಖಾತೆ ಬದಲಾವಣೆ ಮಾಡಿದೆ. ಸಚಿವರಾದ ರಾಜಾ ಮಹೇಂದ್ರ ಅದ್ರಿಮನ್ ಸಿಂಗ್, ಅಂಬಿಕಾ ಚೌಧರಿ, ಶಿವಕುಮಾರ್ ಬೇರಿಯ, ನಾರದ್ ರೈ, ಶಿವಕಾಂತ...
Date : Thursday, 29-10-2015
ಬೀಜಿಂಗ್: ಚೀನಾ ಕೊನೆಗೂ ತನ್ನ ವಿವಾದಾತ್ಮಕ ಒಂದು ಮಗು ನಿಯಮಕ್ಕೆ ಅಂತ್ಯ ಹಾಡಿದೆ. ಈ ಮೂಲಕ ದಂಪತಿಗಳಿಗೆ ಎರಡು ಮಗುವನ್ನು ಹೊಂದಲು ಅವಕಾಶವನ್ನು ಕಲ್ಪಿಸಿದೆ. ಹಲವಾರು ವರ್ಷಗಳಿಂದ ಚೀನಾದಲ್ಲಿ ಒಂದು ಮಗು ನಿಯಮವಿದೆ. ಇದಕ್ಕೆ ಹಲವಾರು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಕೊನೆಗೂ...
Date : Thursday, 29-10-2015
ಪಾಲ್ತಾಡಿ : ಬೆಳ್ಳಾರೆ ದೂರವಾಣಿ ಕೇಂದ್ರ ವ್ಯಾಪ್ತಿಯ ಸ್ಥಿರ ಹಾಗೂ ಮೊಬೈಲ್ ದೂರವಾಣಿ ಗ್ರಾಹಕರು ಇಲಾಖೆಯ ಅಸಮರ್ಪಕ ಸೇವೆಯಿಂದ ತೊಂದರೆಗೊಳಗಾಗಿದ್ದಾರೆ. ಈ ಸಮಸ್ಯೆಯ ಕುರಿತು ಗ್ರಾಹಕರು ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಸೇವೆಯಲ್ಲಿ ಯಾವುದೇ ಬೆಳವಣಿಗೆ ಕಂಡು ಬರದ...