ನವದೆಹಲಿ: 2008ರ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಗಣ್ಯ ಕ್ರೀಡಾಪಟುಗಳ ಗುರುತಿಸುವ ಕಮಿಟಿಗೆ ರಾಜೀನಾಮೆ ನೀಡಿದ್ದು, ಕ್ರೀಡಾ ಸಚಿವಾಲಯದ ಪ್ರಮುಖ ಯೋಜನೆಯಾಗಿರುವ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ (TOPS)ಗೆ ಹಿನ್ನಡೆ ಉಂಟಾಗಿದೆ.
’TOPS’ ಯೋಜನೆಯ ಮೂಲಕ ಭಾರತದ ಪದಕ ಪಡೆಯುಬಲ್ಲ ಭರವಸೆಯ ಕ್ರೀಡಾಪಟುಗಳಿಗೆ ಕಳೆದ ಒಂದು ವಾರದಿಂದ ಧನಸಹಾಯ ನೀಡಲಾಗಿಲ್ಲ. ಸರ್ಕಾರಿ ಯೋಜನೆಗಳು ಕ್ರೀಡಾಪಟು ಸ್ನೇಹಿಯಾಗಿರಬೇಕೇ ಹೊರತು ಕೇವಲ ದಾಖಲೆ ಪತ್ರಗಳನ್ನು ಹೊಂದುವುದು ಅಲ್ಲ ಎಂದು ಬಿಂದ್ರಾ ಹೇಳಿದ್ದು, ಇದನ್ನು 2013ರ ಖೇಲ್ ರತ್ನ ರಂಜನ್ ಸೋಧಿ ಅಲ್ಲಗಳೆದಿದ್ದಾರೆ.
ಟ್ವೀಟ್ ಮೂಲಕ ತಮ್ಮ ರಾಜೀನಾಮೆ ನೀಡಿರುವ ಬಿಂದ್ರಾ, ಮುಂದಿನ 2016ರ ಒಲಿಂಪಿಕ್ಸ್ಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.